ಶ್ರೀಲಂಕಾದಲ್ಲಿ ಸರಕಾರಿ ಮಟ್ಟದಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ!

ಶ್ರೀಲಂಕಾ ಸರಕಾರದಿಂದಾಗುತ್ತಿರುವ ದಾಳಿಗಳು ಖಂಡನೀಯವಾಗಿದ್ದು ಈ ನಿಟ್ಟಿನಲ್ಲಿ ಭಾರತವು ಶ್ರೀಲಂಕಾ ಸರಕಾರವನ್ನು ಕಠೋರವಾಗಿ ವಿಚಾರಿಸುವ ಅವಶ್ಯಕತೆಯಿದೆ !

ಕಾಶ್ಮೀರದಲ್ಲಿನ ೧ ಸಾವಿರದ ೩೦೦ ವರ್ಷದ ಪ್ರಾಚೀನ ಮಾರ್ತಂಡ ಸೂರ್ಯ ದೇವಸ್ಥಾನದಲ್ಲಿ ಈದ್ ಪ್ರಯುಕ್ತ ಪಟಾಕಿ ಸಿಡಿತ !

ಪುರಾತತ್ವ ಇಲಾಖೆ ನಿದ್ರಿಸುತ್ತಿದೆಯೇ ? ಹಿಂದೂಗಳ ಪ್ರಾಚೀನ ಧಾರ್ಮಿಕ ಸ್ಥಳದ ರಕ್ಷಣೆ ಮಾಡಲು ಸಾಧ್ಯವಾಗದ ಪುರಾತತ್ವ ಇಲಾಖೆ ವಿಸರ್ಜನೆ ಮಾಡಿರಿ !

Delhi Saket Court Firing : ದೆಹಲಿಯ ಸಾಕೇತ್ ನ್ಯಾಯಾಲಯದಲ್ಲಿ ಮಹಿಳೆಯೊಬ್ಬರ ಮೇಲೆ ಗುಂಡಿನ ದಾಳಿ

ದೇಶದ ರಾಜಧಾನಿ ನವದೆಹಲಿಯ ನ್ಯಾಯಾಲಯದಲ್ಲಿ ಇಂದು ಮಹಿಳೆಯೊಬ್ಬಳ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಘಟನೆ ನವದೆಹಲಿಯ ಸಾಕೇತ್ ಕೋರ್ಟ್ ಪ್ರದೇಶದಲ್ಲಿ ನಡೆದಿದೆ. ನವದೆಹಲಿಯ ಸಾಕೇತ್ ಕೋರ್ಟ್ ಪ್ರದೇಶದಲ್ಲಿ ದಾಳಿಕೋರ ನಾಲ್ಕು ಸುತ್ತು ಗುಂಡು ಹಾರಿಸಿದ್ದಾನೆ.

ಭಾರತದ ಎದುರು ಉತ್ತರದ ಸಂರಕ್ಷಣೆಯ ಸವಾಲಿದೆ ! – ಅಮೇರಿಕ

ಭಾರತ ಮತ್ತು ಅಮೇರಿಕಾದ ಎದುರು ಚೀನಾವು ಒಂದು ಸಮಾನ ಸಂರಕ್ಷಣಾತ್ಮಕ ಕರೆಯಾಗಿದೆ. ಅಮೇರಿಕಾದ ಹಿಂದ-ಪ್ರಶಾಂತ ಮಹಾಸಾಗರದ ಸಂರಕ್ಷಣೆಯ ಹೊಣೆಹೊತ್ತಿರುವ ಕಮಾಂಡರ್ ಅಡ್ಮಿರಲ್ ಜಾನ್ ಕ್ರಿಸ್ಟೋಫರ್ ಎಕ್ಕಿಲಿನೊರವರು `ಭಾರತಕ್ಕೆ ತನ್ನ ಉತ್ತರದ ಗಡಿಯ ಸಂರಕ್ಷಣೆಗಾಗಿ ಅಮೇರಿಕವು ಎಲ್ಲ ಸಾಧನ ಸಾಮಗ್ರಿಗಳನ್ನು ಪೂರೈಸುತ್ತಿದೆ

ಕೌಟುಂಬಿಕ ಕಲಹದಿಂದ ಮುಕ್ತವಾಗಲು ಮಹಿಳೆಯರ ಮೇಲೆ ಬ್ಲೇಡಿನಿಂದ ಹಲ್ಲೆ ಮಾಡಬೇಕೆಂದು ಸಜ್ಜಾದಿಗೆ ಮೌಲಾನಾರ ಸಲಹೆ !

ಸಜ್ಜಾದ ಎಂಬ ವ್ಯಕ್ತಿಯು ಮಹಿಳೆಯ ಮೇಲೆ ಬ್ಲೇಡಿನಿಂದ ಆಕ್ರಮಣ ಮಾಡಿರುವುದು ಬೆಳಕಿಗೆ ಬಂದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇಲ್ಲಿನ ಒಂದು ಮಜಾರಿನ ಮೌಲಾನಾ ಕೌಟುಂಬಿಕ ಜಂಜಾಟದಿಂದ ಮುಕ್ತವಾಗಲು ಮಹಿಳೆಯರ ಮೇಲೆ ಬ್ಲೇಡಿನಿಂದ ಹಲ್ಲೆ ಮಾಡಬೇಕೆಂಬ ಸಲಹೆ ನೀಡಿದ್ದನು.

ಇಸ್ಲಾಂ ಅನ್ನು ಟೀಕಿಸುವ ಗಿರ್ಟ್ ವಿಲ್ಡರ್ಸ್ ನ ಹತ್ಯೆ ಮಾಡಿ !

ಇದರಿಂದ `ಪಾಕಿಸ್ತಾನವೇ ಜಗತ್ತಿನಾದ್ಯಂತವಿರುವ ಜಿಹಾದಿ ಭಯೋತ್ಪಾದನೆಯ ಮುಖ್ಯ ಮೂಲವಾಗಿದೆ’, ಎನ್ನುವುದು ಮತ್ತೊಮ್ಮೆ ಸಿದ್ಧವಾಗಿದೆ !

ಪಾಟಲಿಪುತ್ರ (ಬಿಹಾರ) ಇಲ್ಲಿಯ ಮರಳು ಮಾಫಿಯಾದಿಂದ ಸರಕಾರಿ ಅಧಿಕಾರಿಗಳ ಮೇಲೆ ದಾಳಿ !

ಬಿಹಾರ ಮತ್ತೊಮ್ಮೆ ಜಂಗಲ ರಾಜ್ ದಿಕ್ಕಿನತ್ತ ಹೋಗುತ್ತಿರುವುದು ಇದು ಒಂದು ನಿದರ್ಶನ ! ಈ ಪರಿಸ್ಥಿತಿ ಅಲ್ಲಿಯ ಸರಕಾರ ಮತ್ತು ಪೊಲೀಸರಿಗೆ ನಾಚಿಕೆಗೇಡು !

ಸಂಬಲಪುರ (ಓರಿಸ್ಸಾ) ಇಲ್ಲಿ ನಡೆದ ಹನುಮಾನ ಜಯಂತಿಯ ಮೆರವಣಿಗೆಯ ಮೇಲಿನ ದಾಳಿ ಪೂರ್ವ ಯೋಜಿತ – ಪೊಲೀಸ

ಈ ರೀತಿಯ ಸಂಚನ್ನು ಯಾರು ರೂಪಿಸಿದ್ದಾರೆ ಎನ್ನುವುದು ಗುಪ್ತಚಾರರಿಗೆ ಹೇಗೆ ತಿಳಿಯುವುದಿಲ್ಲ ?

ಮೊಕದ್ದಮೆ ಹೂಡಲು ಸಂಬಂಧಪಟ್ಟ ರಾಜ್ಯಗಳ ಉಚ್ಚ ನ್ಯಾಯಾಲಯಗಳಿಗೆ ಹೋಗಿ ! – ಸರ್ವೋಚ್ಚ ನ್ಯಾಯಾಲಯ

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂಗಳ ಮೇಲೆ ಅಲ್ಪಸಂಖ್ಯಾತರು ಮಾಡುತ್ತಿರುವ ಹಿಂಸಾಚಾರದ ವಿರುದ್ಧ ಹಿಂದೂಗಳಿಗೇಕೆ ನ್ಯಾಯ ಕೇಳಬೇಕಾಗುತ್ತದೆ ? ಇದು ಎಲ್ಲಾ ಪಕ್ಷಗಳ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ !

ಮೆಕ್ಸಿಕೋದ ‘ವಾಟರ್ ಪಾರ್ಕ್’ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ೭ ಮಂದಿ ಸಾವು

ಅಮೇರಿಕಾದ ಸಮೀಪವಿರುವ ಮೆಕ್ಸಿಕೋದ ಗ್ವಾನಾಜುವಾಟೊ ರಾಜ್ಯದ ಕೊರ್ಟಜಾರ್ ನಗರದ ‘ವಾಟರ್ ಪಾರ್ಕ್’ನಲ್ಲಿ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ೭ ವರ್ಷದ ಹುಡುಗಿ ಸೇರಿದಂತೆ ೭ ಮಂದಿ ಸಾವನ್ನಪ್ಪಿದ್ದಾರೆ.