ದೆಹಲಿಯ ತಿಹಾರ ಜೈಲಿನಲ್ಲಿ ಬಂಧಿತ ರೌಡಿಗಳ ಗ್ಯಾಂಗ್ ವಾರ್ ನಲ್ಲಿ ಒಬ್ಬ ರೌಡಿಯ ಕೊಲೆ ಹಾಗೂ ೪ ರೌಡಿಗಳಿಗೆ ಗಾಯ

ಇಲ್ಲಿಯ ತಿಹಾರ ಜೈಲಿನಲ್ಲಿ ಎಪ್ರಿಲ್ ೧೪ ಸಂಜೆ ನಡೆದ ಗ್ಯಾಂಗ್ ವಾರ್ ನಲ್ಲಿ ಕುಖ್ಯಾತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ರೌಡಿ ಪ್ರಿನ್ಸ್ ತೆವತಿಯನನ್ನು ಚಾಕುವಿವಿಂದ ತಿವಿದು ಕೊಲೆ ಮಾಡಿದ್ದಾರೆ.

ಇಂದೂರ್ (ಮಧ್ಯಪ್ರದೇಶ)ನಲ್ಲಿ ಮತಾಂಧ ಮುಸ್ಲಿಮರಿಂದ ದೇವಸ್ಥಾನ ಧ್ವಂಸ !

ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಭಟಿಂಡಾ (ಪಂಜಾಬ್) ಇಲ್ಲಿಯ ಮಿಲಿಟರಿ ಸ್ಟೇಷನ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ೪ ಸೈನಿಕರ ಸಾವು

ಮಿಲಿಟರಿ ಸ್ಟೇಷನ್ ಮೇಲೆ ಏಪ್ರಿಲ್ ೧೨ ರ ಬೆಳಿಗ್ಗೆ ನಡೆದ ಗುಂಡಿನ ದಾಳಿಯಲ್ಲಿ ೪ ಸೈನಿಕರು ಸಾವನ್ನಪ್ಪಿದ್ದಾರೆ. ‘ಈ ಘಟನೆ ಏಕೆ ಮತ್ತು ಯಾರು ನಡೆಸಿದ್ದಾರೆ ?’, ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ.

ಮ್ಯಾನಮಾರದಲ್ಲಿ ಸೈನ್ಯದಿಂದ ಹೆಲಿಕಾಪ್ಟರ್ ನಿಂದ ಸಮೂಹದ ಮೇಲೆ ಬಾಂಬ್ ದಾಳಿ : ೧೦೦ ಜನರ ಸಾವು

ಮ್ಯಾನಮಾರ ಸೇನೆಯು ಪಾಜೀಗಿ ನಗರದಲ್ಲಿನ ಸಾಂಗೇಗಿ ಪ್ರದೇಶದಲ್ಲಿ ಹೆಲಿಕಾಪ್ಟರ್ ನಿಂದ ಬಾಂಬ್ ಎಸೆತ ಮತ್ತು ಗುಂಡಿನ ದಾಳಿ ನಡೆಸಿರುವುದರಿಂದ ೧೦೦ ಕೂ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಏಪ್ರಿಲ್ ೧೧ ರಂದು ಈ ಘಟನೆ ನಡೆದಿದೆ.

ಅಮೆರಿಕಾದ ಮಸೀದಿಯಲ್ಲಿ ಇಮಾಮ್ ಗೆ ಚಾಕುವಿನಿಂದ ಇರಿದ ಮುಸ್ಲಿಂ ಯುವಕ !

ನಗರದ ಪ್ಯಾಟರ್ಸನ್‌ನಲ್ಲಿರುವ ಒಮರ್ ಮಸೀದಿಯಲ್ಲಿ ರಂಜಾನ್ ಪ್ರಾರ್ಥನೆಯ ವೇಳೆ ಮುಸ್ಲಿಂ ಯುವಕ ಶೆರಿಫ್ ಜೋರಬಾ ಯುವಕನು ಇಮಾಮ್ ಸಯ್ಯದ್ ಎಲ್ನಾಕಿಬ್‌ಗೆ ಚಾಕುವಿನಿಂದ ಇರಿದಿದ್ದಾನೆ.

ಸೋನಿಪತ (ಹರಿಯಾಣಾ) ಇಲ್ಲಿ ಸಮೂಹದಿಂದ ಮಸೀದಿಯ ಮೇಲೆ ದಾಳಿ

ಇಲ್ಲಿಯ ಸಾಂದಲ ಕಲಾಂ ಗ್ರಾಮದಲ್ಲಿ ಎಪ್ರಿಲ್ 9 ರಂದು ರಾತ್ರಿ ಗುಂಪೊಂದು ಮಸೀದಿಯ ಮೇಲೆ ದಾಳಿ ನಡೆಸಿ, ಅಲ್ಲಿ ನಮಾಜ ಮಾಡುವವರ ಮೇಲೆ ಹಲ್ಲೆ ಮಾಡಿದೆ.

ಏರ್ ಇಂಡಿಯಾ ವಿಮಾನದಲ್ಲಿ ಸಿಬ್ಬಂದಿ ಮೇಲೆ ಪ್ರಯಾಣಿಕರಿಂದ ಹಲ್ಲೆ

ದೆಹಲಿಯಿಂದ ಲಂಡನ್‌ಗೆ ತೆರಳುತ್ತಿದ್ದ ‘ಎಐ-೧೧೧’ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸಿಬ್ಬಂದಿಯೊಂದಿಗೆ ವಾದ ನಡೆಸಿದ್ದಾನೆ. ಪ್ರಯಾಣಿಕರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಮಧ್ಯಪ್ರದೇಶದಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ ಗುಂಪಿನಿಂದ ೩ ಆರೋಪಿಗಳನ್ನು ಕರೆದೊಯ್ದರು !

ತಮ್ಮ ರಕ್ಷಣೆ ಮಾಡಿಕೊಳ್ಳದೇ ಇರುವ ಪೊಲೀಸರು ಜನರ ರಕ್ಷಣೆ ಏನು ಮಾಡುವರು ?

ಹುಗಳಿ (ಬಂಗಾಲ)ಯಲ್ಲಿ ಮತ್ತೆ ಹಿಂಸಾಚಾರ !

ರಾಮನವಮಿಯ ಪ್ರಯುಕ್ತ ಮಾರ್ಚ್ ೩೦ ರಂದು ನಡೆದಿರುವ ಶೋಭಾಯಾತ್ರೆಯ ಮೇಲೆ ಮತಾಂಧರು ನಡೆಸಿರುವ ದಾಳಿಯಿಂದಾಗಿ ನಡೆದ ಹಿಂಸಾಚಾರವು ಇನ್ನೂ ಮುಂದುವರೆದಿದೆ. ಏಪ್ರಿಲ್ ೩ ರಂದು ತಾಡರಾತ್ರಿಯವರೆಗೆ ಹುಗಳಿ ಇಲ್ಲಿಯ ರಿಶರಾ ರೈಲು ನಿಲ್ದಾಣದ ಹೊರಗೆ ಕಲ್ಲು ತೂರಾಟ ಮಾಡಲಾಯಿತು. ಆದ್ದರಿಂದ ರಿಶರಾ ರೈಲು ನಿಲ್ದಾಣ ಮುಚ್ಚಲಾಯಿತು.

‘ಭಗವಾನ್ ಶ್ರೀರಾಮನು ಶೋಭಾಯಾತ್ರೆಯಲ್ಲಿ ಆಯುಧಗಳನ್ನು ತಗೆದುಕೊಂಡು ಹೋಗಲು ಹೇಳಿದ್ದಾನೆಯೇ ?’ (ಅಂತೆ) – ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ನಾನು ಪ್ರತಿ ಕ್ಷಣವೂ ಎಚ್ಚರವಾಗಿರಬೇಕು. ಭಾಜಪದವರು ಎಲ್ಲಿ ಬೇಕಾದರೂ ಗಲಭೆ ಸೃಷ್ಟಿಸಬಹುದು. ಭಹವಾನ ಶ್ರೀ ರಾಮನು ಶೋಭಾಯಾತ್ರೆಯಲ್ಲಿ ಆಯುಧಗಳನ್ನು ತೆಗೆದುಕೊಂಡು ಹೋಗಲು ಹೇಳಿದ್ದಾನೆಯೇ ?” ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಒಂದು ವಾರ್ತಾವಾಹಿನಿಯೊಂಗಿದೆ ಮಾತನಾಡುತ್ತಿರುವಾಗ ಹುರುಳಿಲ್ಲದಿರುವ ಪ್ರಶ್ನೆ ಕೇಳಿದ್ದಾರೆ.