ಪಾಕಿಸ್ತಾನದ ರಾಜಕಾರಣಿಗಳಿಂದ ಡಚ್ ಮುಸಲ್ಮಾನರಿಗೆ ಪ್ರಚೋದನೆ !

ಆರ್ಮಸ್ಟರಡ್ಯಾಂ (ನೆದರಲ್ಯಾಂಡ) – `ಪಾಕಿಸ್ತಾನದ ಮುಫ್ತಿ ಡಾ. ಮಹಮ್ಮದ ಅಶ್ರಫ ಅಸಿಫ್ ಜಲಾಲಿಯವರು ನನ್ನನ್ನು ಹತ್ಯೆ ಮಾಡುವಂತೆ ಫತ್ವಾ ಮತ್ತೊಮ್ಮೆ ಹೊರಡಿಸಿದ್ದಾರೆ. ಅವರು ಒಂದು ವಿಡಿಯೋ ಮೂಲಕ ಡಚ್ ಮುಸಲ್ಮಾನರಿಗೆ ನನ್ನನ್ನು ಹತ್ಯೆ ಮಾಡುವಂತೆ ಪ್ರಚೋದನೆ ನೀಡಿದ್ದಾರೆ. ಈ ವಿಷಯ ಅತ್ಯಂತ ಗಂಭೀರವಾಗುತ್ತಿರುವುದರಿಂದ ಪ್ರಸಾರ ಮಾಧ್ಯಮಗಳು ತಮ್ಮ ಕಾರ್ಯವನ್ನು ಅತ್ಯಂತ ದಕ್ಷತೆಯಿಂದ ಮಾಡುವ ಆವಶ್ಯಕತೆಯಿದೆ’, ಎಂದು ನೆದರಲ್ಯಾಂಡನ `ಪಾರ್ಟಿ ಫಾರ್ ಫ್ರೀಡಂ’ ರಾಜಕೀಯ ಪಕ್ಷದ ಸಂಸ್ಥಾಪಕ ಮತ್ತು ಶಾಸಕ ಗಿರ್ಟ್ ವಿಲ್ಡರ್ಸ್ ಇವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನೊಂದಿಗೆ ಡಾ. ಜಲಾಲಿಯವರ ಹೇಳಿಕೆಯ ವಿಡಿಯೋವನ್ನು ಜೋಡಿಸಿದ್ದಾರೆ. ಗಿಲ್ಡರ್ಸ್ ಇವರು ಇಸ್ಲಾಂ ತತ್ವಗಳು ಮತ್ತು ಜಿಹಾದಿ ಭಯೋತ್ಪಾದನೆಯನ್ನು ಅತ್ಯಂತ ಕಠೋರ ಶಬ್ದಗಳಲ್ಲಿ ಖಂಡಿಸುತ್ತಾರೆ.
Mufti @DrJalaliTLY herhaalt fatwa in vandaag gepubliceerd filmpje en roept ook Nederlandse moslims op mij te doden. Ik hoop dat @MinPres, @DilanYesilgoz, @WBHoekstra hier nu publiekelijk afstand van nemen en @NCTV_NL en @AIVD hun werk doen want het wordt nu wel heel onaangenaam. pic.twitter.com/MxDZ1XadAC
— Geert Wilders (@geertwilderspvv) April 16, 2023
ಡಾ. ಮೊಹಮ್ಮದ್ ಅಶ್ರಫ್ ಆಸಿಫ್ ಜಲಾಲಿಯು ಪಾಕಿಸ್ತಾನದ ಕಟ್ಟರ ಇಸ್ಲಾಮಿಸ್ಟ್ ರಾಜಕೀಯ ಪಕ್ಷವಾದ ‘ತೆಹ್ರೀಕ್ ಲಬ್ಬೈಕ್ ಯಾ ರಸೂಲ್ ಅಲ್ಲಾ’ ಅಧ್ಯಕ್ಷರಾಗಿದ್ದಾರೆ. ಅವರ ವೀಡಿಯೊವನ್ನು ಅನೇಕ ಪಾಕಿಸ್ತಾನಿ ಮುಸ್ಲಿಮರು ಬೆಂಬಲಿಸಿದ್ದಾರೆ.
ಸಂಪಾದಕೀಯ ನಿಲುವುಇದರಿಂದ `ಪಾಕಿಸ್ತಾನವೇ ಜಗತ್ತಿನಾದ್ಯಂತವಿರುವ ಜಿಹಾದಿ ಭಯೋತ್ಪಾದನೆಯ ಮುಖ್ಯ ಮೂಲವಾಗಿದೆ’, ಎನ್ನುವುದು ಮತ್ತೊಮ್ಮೆ ಸಿದ್ಧವಾಗಿದೆ ! |
ಬಾಂಗ್ಲಾದೇಶ ಸರಕಾರವು ದೇಶವನ್ನು ‘ಹಿಂದೂ ಮುಕ್ತ’ ರಾಷ್ಟ್ರವನ್ನಾಗಿ ಮಾಡಲು ಬಯಸುವವರಿಗೆ ಸಹಾಯ ಮಾಡುತ್ತಿದೆಯೇ? – ಸಂಪಾದಕ ಸಲಾಹ್ ಉದ್ದೀನ್ ಚೌಧರಿ
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಲಂಡನ್ನಲ್ಲಿ ಭಾರತೀಯ ಮೂಲದ ಯುವಕನ ಹತ್ಯೆ
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
‘ಚಾಟ್ಜಿಪಿಟಿ’ಯಿಂದಾಗಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆರೋಪ!