ಪುತ್ತೂರಿನಲ್ಲಿ ಜಾಗದ ವಿವಾದದಿಂದ ಮಾಜಿ ಸೈನಿಕನ ಪತ್ನಿ ಮೇಲೆ ಮತಾಂಧ ಮುಸ್ಲೀಂಮರಿಂದ ಹಲ್ಲೆ !

ಕೆದಿಲ ಗ್ರಾಮಪಂಚಾಯತಿಯ ಸದಸ್ಯ ಹಬೀಬ ಮತ್ತು ಆತನ ಸಹಚರರು ಮಾಜಿ ಸೈನಿಕ ಶಿವರಾಮ ಭಟ್ ಅವರ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಜಾಗದ ವಿವಾದದಿಂದ ಈ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.

ಟೆಕ್ಸಾಸ್ (ಅಮೇರಿಕಾ): ಚರ್ಚ್‌ನಲ್ಲಿ ಗುಂಡಿನ ದಾಳಿ : 5 ವರ್ಷದ ಬಾಲಕನಿಗೆ ಗಾಯ !

ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್ ನಲ್ಲಿನ ಒಂದು ಚರ್ಚ್ ನಲ್ಲಿ ಫೆಬ್ರವರಿ 11 ರಂದು ಗುಂಡಿನ ದಾಳಿ ನಡೆಯಿತು. ಈ ಗುಂಡಿನ ದಾಳಿಯಲ್ಲಿ 5 ವರ್ಷದ ಬಾಲಕ ಮತ್ತು 57 ವರ್ಷದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಲ್ದ್ವಾನಿ (ಉತ್ತರಾಖಂಡ)ದಲ್ಲಿ ಮದರಸಾದ ಮೇಲಿನ ಕ್ರಮವನ್ನು ವಿರೋಧಿಸುತ್ತಾ ಮತಾಂಧರಿಂದ ಹಿಂಸಾಚಾರ !

ಉಚ್ಚ ನ್ಯಾಯಾಲಯದ ಆದೇಶದ ನಂತರ ಇಲ್ಲಿನ ಮಲಿಕಾ ಬಗಿಚ್ ಪ್ರದೇಶದಲ್ಲಿ ಫೆಬ್ರವರಿ 8 ರಂದು ಅಕ್ರಮ ಮದರಸಾವನ್ನು ಕೆಡವಲು ಹೋದ ಆಡಳಿತ ಮತ್ತು ಪೊಲೀಸರ ಮೇಲೆ ಸ್ಥಳೀಯ ಮತಾಂಧ ಮುಸ್ಲಿಮರು ದಾಳಿ ನಡೆಸಿದರು.

ಅಮೇರಿಕಾದಲ್ಲಿನ ಭಾರತೀಯರಿಗೆ ಸಹಾಯ ಮಾಡುವ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕರ ಆಘಾತಕಾರಿ ಹೇಳಿಕೆ !

ನಾವು ಅತಿಶಯೋಕ್ತಿ ಮಾಡುತ್ತಿಲ್ಲ. ಆದರೆ ಅಮೇರಿಕಾದಲ್ಲಿ ಪ್ರತಿದಿನ ಅಂದಾಜು ಒಬ್ಬ ಭಾರತೀಯನು ಸಾವನ್ನಪ್ಪುವುದು ಸತ್ಯ ಸಂಗತಿಯಾಗಿದೆ. ಮೃತರಲ್ಲಿ ಹೆಚ್ಚಿನವರು ಇತ್ತೀಚೆಗೆ ಭಾರತದಿಂದ ಅಮೇರಿಕಾಗೆ ಬಂದಿರುವ ವಿದ್ಯಾರ್ಥಿಗಳು ಅಥವಾ ನೌಕರರು ಆಗಿರುತ್ತಾರೆ

ಶ್ರೀನಗರದಲ್ಲಿ ಜಿಹಾದಿ ಉಗ್ರರಿಂದ ಸಿಖ್ ಕಾರ್ಮಿಕನ ಹತ್ಯೆ !

ಶಲ್ಲಾ ಕಾದಲ್ ಪ್ರದೇಶದಲ್ಲಿ ಫೆಬ್ರವರಿ 7 ರಂದು ಸಂಜೆ ಜಿಹಾದಿ ಭಯೋತ್ಪಾದಕರು ಪಂಜಾಬ್‌ನ ಅಮೃತಪಾಲ್ ಸಿಂಗ್ ಎಂಬ ಕಾರ್ಮಿಕನನ್ನು ಹತ್ಯೆ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ 8 ಫೆಬ್ರವರಿ ಈ ದಿನ ಚುನಾವಣೆ, 7 ಫೆಬ್ರವರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 12 ಮಂದಿ ಸಾವು !

ಪಾಕಿಸ್ತಾನದಲ್ಲಿ ಫೆಬ್ರವರಿ 8 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಚುನಾವಣೆಗೆ ಒಂದು ದಿನ ಮುಂಚೆ, ಫೆಬ್ರವರಿ 7 ರಂದು, ಬಲೂಚಿಸ್ತಾನ್ ಪ್ರಾಂತದ ಪಿಶೀನ್ ನಗರದಲ್ಲಿ ಭಯೋತ್ಪಾದಕ ದಾಳಿ ನಡೆದಿದೆ.

ವಡೋದರಾ (ಗುಜರಾತ)ದಲ್ಲಿ ಮುಸ್ಲಿಂ ಹುಡುಗರಿಂದ ೨ ಹಸುಗಳ ಮೇಲೆ ಆಸಿಡ್ ಎಸೆತ !

ಮುಸಲ್ಮಾನ್ ಮಕ್ಕಳು ಅಪ್ರಾಪ್ತವಾಗಿರುವಾಗಲೇ ಇಂತಹ ಕ್ರೂರ ಕೃತ್ಯಗಳನ್ನು ಮಾಡುತ್ತಿದ್ದರೇ ದೊಡ್ಡವರಾದ ನಂತರ ಜಿಹಾದಿ ಕೃತ್ಯಗಳನ್ನು ಮಾಡಬಹುದು, ಇದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ !

ಪಾಕಿಸ್ತಾನದದಲ್ಲಿ ಪೋಲೀಸ ಠಾಣೆಯ ಮೇಲೆ ಉಗ್ರರ ದಾಳಿ; ೧೦ ಪೋಲೀಸರು ಹತ !

ಏನು ಬಿತ್ತಿದ್ದೇವೆಯೋ ಅದು ಬೆಳೆಯುತ್ತದೆ ಅದೇ ಕಂಠಪ್ರಾಯವಾಗುತ್ತಿದೆ. ಇದರ ಅತ್ಯುತ್ತಮ ಉದಾಹರಣೆ ಅಂದರೆ ಜಿಹಾದಿನ ಸೃಸ್ಟಿಕರ್ತ ಪಾಕಿಸ್ತಾನ !

ಭಾವನಗರದಲ್ಲಿ (ಗುಜರಾತ್) ಮತಾಂಧ ಮುಸಲ್ಮಾನರಿಂದ ಹಿಂದೂ ಸಿಂಪಿಯ ಮೇಲೆ ಹಲ್ಲೆ

ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದೂ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ರಾಜೇಂದ್ರಭಾಯಿ ಚೌಹಾಣ್ ಎಂಬ ಹಿಂದೂ ಸಿಂಪಿಯ ಅಂಗಡಿಯ ಮೇಲೆ ಮತಾಂಧ ಮುಸಲ್ಮಾನರು ಹಲ್ಲೆ ನಡೆಸಿದ್ದಾರೆ.

ಉತ್ತರಾಖಂಡದಲ್ಲಿ ಏನಾದರೂ ಹಾನಿಯಾದರೆ ಸರಕಾರವೇ ಹೊಣೆ ಎಂದು ಕಾಜಿಯಿಂದ ಬೆದರಿಕೆ !

ಉತ್ತರಕಾಂಡ ಸರಕಾರವು ಸಮಾನ ನಾಗರಿಕ ಕಾನೂನಿಗಾಗಿ ಸ್ಥಾಪಿಸಿದ ತಜ್ಞರ ಸಮಿತಿಯು ಕಾನೂನಿನ ಅಂತಿಮ ಕರಡನ್ನು ಸರಕಾರಕ್ಕೆ ಸಲ್ಲಿಸಿದೆ. ಸಚಿವ ಸಂಪುಟದ ಒಪ್ಪಿಗೆ ಬಳಿಕ ವಿಧಾನಸಭೆಯಲ್ಲಿ ಮಂಡನೆಯಾಗಲಿದೆ.