ರಾಜನಾಂದಗಾವ (ಛತ್ತಿಸ್‌ಗಢ) ಇಲ್ಲಿಯ ಬೌದ್ಧರ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳ ಪೂಜೆ ಮಾಡದಿರಲು ಪ್ರತಿಜ್ಞೆ !

ಇಲ್ಲಿ ನವೆಂಬರ್ ೭ ರಂದು ಆಯೋಜಿಸಲಾಗಿದ್ದ ಒಂದು ರಾಜ್ಯಮಟ್ಟದ ಬೌದ್ಧ ಸಮ್ಮೇಳನದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಇದರಲ್ಲಿ ಉಪಸ್ಥಿತರಿರುವ, ‘ನಾನು ಗೌರಿ, ಗಣಪತಿ ಮುಂತಾದ ಹಿಂದೂ ದೇವತೆಗಳ ಪೈಕಿ ಯಾರನ್ನು ನಂಬುವುದಿಲ್ಲ ಮತ್ತು ಎಂದಿಗೂ ಅವರ ಪೂಜೆ ಮಾಡುವುದಿಲ್ಲ.

ಮಂಗಳೂರಿನಲ್ಲಿನ ಮಳಲಿ ಮಸೀದಿಯ ವಿವಾದ ಕುರಿತು ಸಮೀಕ್ಷೆಯ ಒತ್ತಾಯದ ಬಗ್ಗೆ ನ್ಯಾಯಾಲಯ ವಿಚಾರಣೆ ನಡೆಸುವುದು

ಮಂಗಳೂರಿನಲ್ಲಿಯ ಮಳಲಿ ಮಸೀದಿ ವಿವಾದದ ವಿಚಾರಣೆ ನಡೆಸುವಂತೆ ಕರ್ನಾಟಕ ನ್ಯಾಯಾಲಯ ನಿರ್ಧರಿಸಿದೆ. ವಿಶ್ವ ಹಿಂದೂ ಪರಿಷತ್ತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಈ ಮಸೀದಿ ದೇವಸ್ಥಾನದ ಜಾಗದಲ್ಲಿ ಕಟ್ಟಲಾಗಿದೆ ಎಂದು ದಾವೆ ಮಾಡಿತ್ತು.

ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಪೂಜೆ ಮಾಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ನವೆಂಬರ್ ೧೪ ರಂದು ತೀರ್ಪು !

ಇಲ್ಲಿಯ ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಪೂಜೆ ಮಾಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ನವೆಂಬರ್ ೮ ರಂದು ನೀಡಲಾಗುವ ತೀರ್ಪನ್ನು ಈಗ ನವೆಂಬರ್ ೧೪ ವರೆಗೆ ಮುಂದೂಡಲಾಗಿದೆ. ಇಲ್ಲಿಯ ಶೀಘ್ರ ನ್ಯಾಯಾಲಯದಿಂದ ಇದರ ಬಗ್ಗೆ ತೀರ್ಪು ನೀಡಲಿದೆ.

ಗಾಝಿಯಾಬಾದ(ಉತ್ತರಪ್ರದೇಶ)ನಲ್ಲಿ ರಸ್ತೆಯ ಮೇಲೆ ನಮಾಜುಪಠಣ ಮಾಡುವವರ ಮೇಲೆ ಅಪರಾಧ ದಾಖಲು

ಹಿಂದೂಗಳ ಸಂಘಟನೆಗಳ ವಿರೊಧದ ನಂತರದ ಕಾರ್ಯಾಚರಣೆ !

ಜಿಹಾದಿ ಭಯೋತ್ಪಾದನೆಯ ಮೇಲೆ ‘ದ ಕೇರಳ ಸ್ಟೋರಿ’ ಚಲನಚಿತ್ರದ ಜಾಹೀರಾತು ಪ್ರದರ್ಶನ

‘ದಿ ಕೇರಳ ಸ್ಟೋರಿ’, ಈ ಹಿಂದಿ ಚಲನಚಿತ್ರ ಜಾಹಿರಾತು (ಟಿಝರ್) ಬಿಡುಗಡೆಗೊಳಿಸಲಾಯಿತು. ಇದರಲ್ಲಿ ಹಿಜಾಬ್(ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳುವ ವಸ್ತ್ರ) ಧರಿಸಿರುವ ಒಬ್ಬ ಮಹಿಳೆಯನ್ನು ತೋರಿಸಲಾಗಿದ್ದು ಆಕೆಯ ನರ್ಸ್ ಆಗುವ ಕನಸು ಕಾಣುತ್ತಿರುತ್ತಾಳೆ; ಆದರೆ ಆಕೆಯನ್ನು ಆಕೆಯ ಮನೆಯಿಂದಲೇ ಅಪಹರಿಸಲಾಗುತ್ತದೆ.

ಕರ್ನಾಟಕದಲ್ಲಿ ಭಾಜಪದ ಯುವ ಮೋರ್ಚಾ ಸದಸ್ಯ ಪ್ರವೀಣ ನೇಟ್ಟಾರು ಇವರ ಹತ್ಯೆಯಲ್ಲಿ ಪಿ.ಎಫ್.ಐ.ನ ೪ ಕಾರ್ಯಕರ್ತರ ಭಾಗಿ

ಈ ೪ ಜನರ ಮಾಹಿತಿ ನೀಡುವವರಿಗೆ ಎನ್.ಐ.ಎನ್. ಬಹುಮಾನ ನೀಡಲಿದೆ !

ಅಲಿಗಡ (ಉತ್ತರಪ್ರದೇಶ)ದಲ್ಲಿ ಹಿಂದೂ ಮತ್ತು ಮುಸಲ್ಮಾನ ಮಂಗಳಮುಖಿಯರಲ್ಲಿ ವಿವಾದ !

ಮುಸಲ್ಮಾನ ಮಂಗಳಮುಖಿಯರಿಂದ ಹಿಂದೂ ಮಂಗಳಮುಖಿಯರ ಮೇಲೆ ಇಸ್ಲಾಂ ಸ್ವೀಕರಿಸಲು ಒತ್ತಡ !

ಕರೀಮನಗರ (ತೆಲಂಗಾಣಾ)ದಲ್ಲಿನ ‘ಜಮಾತ-ಎ-ಇಸ್ಲಾಮೀ ಹಿಂದ’ನ ಕಾರ್ಯಕ್ರಮಕ್ಕೆ ಪೊಲೀಸರಿಂದ ಅನುಮತಿಯ ನಿರಾಕರಣೆ !

ಮುಸಲ್ಮಾನೇತರ ಯುವತಿಯರನ್ನು ಮದ್ಯಾಹ್ನದ ಊಟಕ್ಕಾಗಿ ಆಮಂತ್ರಿಸಲಾಗಿತ್ತು !
ವಿಶ್ವ ಹಿಂದೂ ಪರಿಷತ್ತು ವಿರೋಧಿಸಿತ್ತು !

ಭಿವಾಡಿ (ರಾಜಸ್ಥಾನ) ಇಲ್ಲಿಯ ಶಿವ ಮಂದಿರದಲ್ಲಿ ೪ ಮತಾಂಧ ಮುಸಲ್ಮಾನರಿಂದ ದಾಂಧಲೆ ಮತ್ತು ಪ್ರಸಾದ ಎಸೆದರು !

ದೂರು ದಾಖಲಿಸಿಕೊಳ್ಳಲು ಪೊಲೀಸರಿಂದ ಮೊದಲು ನಿರಾಕರಣೆ; ನಂತರ ಹಿಂದೂಗಳ ಆಂದೋಲನದ ನಂತರ ಇಬ್ಬರು ಅಪರಾಧಿಗಳನ್ನು ಬಂಧನ !

೧೦ ಸಾವಿರದ ೮೮೯ ಮಸೀದಿಗಳಿಗೆ ಧ್ವನಿವರ್ಧಕ ಬಳಸಲು ಅನುಮತಿಸಿದ ರಾಜ್ಯ ಸರಕಾರ

ರಾಜ್ಯದ ಭಾಜಪ ಸರಕಾರವು ೧೦ ಸಾವಿರದ ೮೮೯ ಮಸೀದಿಗಳಿಗೆ ಧ್ವನಿವರ್ಧಕ ಅಳವಡಿಸಲು ಪುನಃ ಅನುಪತಿಯನ್ನು ನೀಡಿದೆ. ರಾಜ್ಯದಲ್ಲಿ ಪೊಲೀಸರ ಬಳಿ ದೇವಸ್ಥಾನ, ಮಸೀದಿ, ಚರ್ಚ್ ಇತ್ಯಾದಿಗಳಿಂದ ೧೭ ಸಾವಿರದ ೮೫೦ ಅರ್ಜಿಗಳು ಬಂದಿತ್ತು. ಅದರಲ್ಲಿ ೧೦ ಸಾವಿರದ ೮೮೯ ಮಸೀದಿ ಮತ್ತು ೩ ಸಾವಿರ ದೇವಸ್ಥಾನ ಹಾಗೂ ೧ ಸಾವಿರದ ೪೦೦ ಚರ್ಚ್‌ಗಳಿಗೆ ಧ್ವನಿ ವರ್ಧಕಗಳನ್ನು ಅಳವಡಿಸಲು ಅನುಮತಿ ನೀಡಲಾಗಿದೆ.