ಶ್ರೀಲಂಕಾದಲ್ಲಿ ಸರಕಾರಿ ಮಟ್ಟದಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ!
ಶ್ರೀಲಂಕಾ ಸರಕಾರದಿಂದಾಗುತ್ತಿರುವ ದಾಳಿಗಳು ಖಂಡನೀಯವಾಗಿದ್ದು ಈ ನಿಟ್ಟಿನಲ್ಲಿ ಭಾರತವು ಶ್ರೀಲಂಕಾ ಸರಕಾರವನ್ನು ಕಠೋರವಾಗಿ ವಿಚಾರಿಸುವ ಅವಶ್ಯಕತೆಯಿದೆ !
ಶ್ರೀಲಂಕಾ ಸರಕಾರದಿಂದಾಗುತ್ತಿರುವ ದಾಳಿಗಳು ಖಂಡನೀಯವಾಗಿದ್ದು ಈ ನಿಟ್ಟಿನಲ್ಲಿ ಭಾರತವು ಶ್ರೀಲಂಕಾ ಸರಕಾರವನ್ನು ಕಠೋರವಾಗಿ ವಿಚಾರಿಸುವ ಅವಶ್ಯಕತೆಯಿದೆ !
ಬಂಗಾಲದ ಬೀರಭೂಮ ಜಿಲ್ಲೆಯಲ್ಲಿನ ಪುರಂದರಪುರದ ಬೇಹಿರಾ ಕಾಲಿ ದೇವಸ್ಥಾನದ ಹೊರಗೆ ಭುವನ ಬಾಬಾ ಎಂಬ ಓರ್ವ ಸಾಧುವಿನ ಮೃತ ದೇಹ ಮರದ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ರಾಜ್ಯದ ವಿರೋಧಿ ಪಕ್ಷದ ನಾಯಕ ಮತ್ತು ಭಾಜಪದ ನಾಯಕ ಸುವೆಂದು ಅಧಿಕಾರಿ ಇವರು ಟ್ವೀಟ್ ಮೂಲಕ ನೀಡಿದ್ದಾರೆ.
ಇಸ್ಲಾಂ ದೇಶದಲ್ಲಿ ಅಷ್ಟೇ ಅಲ್ಲದೆ ಈಗ ಬ್ರಿಟನ್ ನಂತಹ ‘ಪ್ರಗತಿಪರ’ ದೇಶದಲ್ಲಿ ಕೂಡ ಹಿಂದೂಗಳ ಮೇಲೆ ಮತಾಂಧ ಮುಸಲ್ಮಾನರಿಂದ ಈ ರೀತಿ ದೌರ್ಜನ್ಯ ನಡೆಯುವುದು, ಇದು ಗಂಭೀರವಾಗಿದೆ. ಈ ಕುರಿತು ಹಿಂದೂಗಳ ಜಾಗತೀಕ ಸಂಘಟನೆ ಮತ್ತು ಭಾರತ ಸರಕಾರ ಇವರು ಧ್ವನಿ ಎತ್ತುವುದು ಅವಶ್ಯಕವಾಗಿದೆ !
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಮತ್ತು ಭೇದಭಾವ ಎಷ್ಟು ಹೆಚ್ಚಳವಾಗಿದೆಯೆಂದರೆ, ಜನರು ಭಯದ ವಾತಾವರಣದಲ್ಲಿ ವಾಸಿಸುತ್ತಿದ್ದಾರೆ, ಎನ್ನುವ ಮಾಹಿತಿಯನ್ನು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.
ಹಿಂದೂ ನಾಯಕರು ಹಾಗೂ ಅವರ ಸಂಘಟನೆಗಳ ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಭಂಧ ಹೇರಲಾಗುತ್ತದೆ; ಏಕೆಂದರೆ ಈ ಮಾಧ್ಯಮಗಳು ವಿದೇಶಿಯಾಗಿದ್ದು ಇವುಗಳ ಮಾಲೀಕರು ಕ್ರೈಸ್ತರು ಅಥವಾ ಮುಸಲ್ಮಾನರಾಗಿರುತ್ತಾರೆ, ಎಂಬುದನ್ನು ಗಮನದಲ್ಲಿಡಿ !
ಪಾಕಿಸ್ತಾನದಲ್ಲಿ ಹಿಂದೂ ಅಸುರಕ್ಷಿತವಾಗಿದ್ದಾರೆ, ಇದು ಜಗ್ಗಾಜಾಹಿರವಾಗಿರುವಾಗ ಅವರ ರಕ್ಷಣೆಗಾಗಿ ಪಾಕಿಸ್ತಾನ ಸರಕಾರ, ಆಡಳಿತ, ಪೊಲೀಸರು ಏನು ಮಾಡಲಾರರು, ಇದು ಸತ್ಯವಾಗಿದೆ; ಆದರೆ ಅಂತರಾಷ್ಟ್ರೀಯ ದೇಶಗಳು, ಸಂಘಟನೆಗಳು ಮತ್ತು ಭಾರತ ಕೂಡ ನಿಷ್ಕ್ರಿಯವಾಗಿದೆ, ಇದು ನಾಚಿಕೆಗೇಡು !
ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತವಾಗಿದ್ದಾರೆ, ಎನ್ನುವಂತಹ ಯಾವತ್ತೂ ಭಾರತಕ್ಕೆ ಬಾರದಿರುವಂತಹ ಜನರು ಚಿತ್ರಣವನ್ನು ಬಿಂಬಿಸುತ್ತಿದ್ದಾರೆ. ಭಾರತದಲ್ಲಿ ಮುಸಲ್ಮಾನರ ವಿರುದ್ಧ ಹಿಂಸಾಚಾರ ನಡೆಯುತ್ತಿದ್ದರೆ, ಅವರ ಜನಸಂಖ್ಯೆಯಲ್ಲಿ ಇಷ್ಟು ಹೆಚ್ಚಳವಾಗಲು ಸಾಧ್ಯವಿತ್ತೇ?
ರಾಜಸ್ಥಾನದ ಕಾಂಗ್ರೆಸ್ ಸರಕಾರದ ರಾಜ್ಯದಲ್ಲಿ ತುಘಲಕ್ ನಿರ್ಧಾರ ! ಭಾರತದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವಿರುವಾಗ ಇಂತಹ ನಿಷೇಧವನ್ನು ಹೇಗೆ ಹೇರಲು ಸಾಧ್ಯ ?
ರಾಮನವಮಿಯ ಪ್ರಯುಕ್ತ ಮಾರ್ಚ್ ೩೦ ರಂದು ನಡೆದಿರುವ ಶೋಭಾಯಾತ್ರೆಯ ಮೇಲೆ ಮತಾಂಧರು ನಡೆಸಿರುವ ದಾಳಿಯಿಂದಾಗಿ ನಡೆದ ಹಿಂಸಾಚಾರವು ಇನ್ನೂ ಮುಂದುವರೆದಿದೆ. ಏಪ್ರಿಲ್ ೩ ರಂದು ತಾಡರಾತ್ರಿಯವರೆಗೆ ಹುಗಳಿ ಇಲ್ಲಿಯ ರಿಶರಾ ರೈಲು ನಿಲ್ದಾಣದ ಹೊರಗೆ ಕಲ್ಲು ತೂರಾಟ ಮಾಡಲಾಯಿತು. ಆದ್ದರಿಂದ ರಿಶರಾ ರೈಲು ನಿಲ್ದಾಣ ಮುಚ್ಚಲಾಯಿತು.
ರಾಮನವಮಿಯ ಪ್ರಯುಕ್ತ ನಡೆಸಲಾದ ಮೆರವಣಿಗೆಯ ನಂತರ ಅಲ್ಲಿಯ ಚಾರಮಿನಾರ್ ಪ್ರದೇಶದ ಒಂದು ಮಸೀದಿಯ ಹೊರಗೆ ಹಿಂದೂಗಳಿಂದ ಶಾಂತಿ ಭಂಗವಾಯಿತೆಂದು ಆರೋಪಿಸುತ್ತಾ ಮುಸಲ್ಮಾನರು ಅವರನ್ನು ಅಮಾನುಷವಾಗಿ ಥಳಿಸಿದ್ದಾರೆ. ಆದ್ದರಿಂದ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.