ದ್ವೇಷ ಕಾರಿದ ಆಲ್ ಇಂಡಿಯಾ ಇಮಾಮ ಅಸೋಸಿಯೇಶನ’ನ ಅಧ್ಯಕ್ಷ ಮೌಲಾನಾ ಸಾಜಿದ ರಶೀದ್
ನವ ದೆಹಲಿ – ಇಂದು ಮುಸಲ್ಮಾನರು ಸುಮ್ಮನಿದ್ದಾರೆ. ನನ್ನ ಮುಂದಿನ ಪೀಳಿಗೆ, ನನ್ನ ಮಕ್ಕಳು, ಅವರ ಮಕ್ಕಳು, ಅವರ ಮೊಮ್ಮಕ್ಕಳ ಎದುರಿಗೆ 50 ಅಥವಾ 100 ವರ್ಷಗಳ ಬಳಿಕ ಒಂದು ಇತಿಹಾಸ ಎದುರಿಗೆ ಬರುವುದು. ಆಗ ನಮ್ಮ ಮಶೀದಿಯನ್ನು ಧ್ವಂಸಗೊಳಿಸಿ ಅಲ್ಲಿ ದೇವಸ್ಥಾನವನ್ನು ಕಟ್ಟಲಾಗಿದೆಯೋ, ಅಲ್ಲಿ ಆಗ ಯಾವುದಾದರೂ ಮುಸಲ್ಮಾನ ಆಡಳಿತಾಧಿಕಾರಿ ಅಥವಾ ಮುಸಲ್ಮಾನ ನ್ಯಾಯಾಧೀಶ ಬರಬಹುದು. `ಆ ಸಮಯದಲ್ಲಿ ಏನು ಬದಲಾಗುವುದು ?’, ಎಂದು ಏನನ್ನೂ ಹೇಳಲು ಆಗುವುದಿಲ್ಲ. ಆಗ ಆ ಇತಿಹಾಸದ ಆಧಾರದಲ್ಲಿ ಮಂದಿರವನ್ನು ಧ್ವಂಸಗೊಳಿಸಿ ಮಶೀದಿಯನ್ನು ಪುನಃ ಕಟ್ಟಬಹುದಲ್ಲವೇ ? ಖಂಡಿತವಾಗಿಯೂ ಕಟ್ಟಬಹುದು, ಎಂದು `ಆಲ್ ಇಂಡಿಯಾ ಇಮಾಮ ಅಸೋಸಿಯೇಶನ’ ಅಧ್ಯಕ್ಷರಾದ ಮೌಲಾನಾ( ಮುಸ್ಲಿಂ ಅಧ್ಯಯನಕಾರ) ಸಾಜಿದ ರಶೀದಿಯವರು `ಟೈಮ್ಸ ನೌ ನವಭಾರತ’ ಈ ವಾರ್ತಾವಾಹಿನಿಯ ಚರ್ಚೆಯಲ್ಲಿ ಮಾತನಾಡುವಾಗ ಹೇಳಿದರು. ಆ ಸಮಯದಲ್ಲಿ ಅವರು ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆಯೆಂದು ಕೂಡ ಹೇಳಲು ಪ್ರಯತ್ನಿಸಿದರು.
As the construction of a grand temple at the Shri Ram Janambhoomi continues in full swing, Maulana Sajid Rashid, the chairman of All India Imam Association has stoked controversyhttps://t.co/mYsm0TNoBW
— OpIndia.com (@OpIndia_com) December 30, 2022
ಸಂಪಾದಕೀಯ ನಿಲುವು
|