ಭಾಗ್ಯನಗರದಲ್ಲಿ ರಾಮನವಮಿಯ ಮೆರವಣಿಗೆಯ ನಂತರ ಹಿಂದೂಗಳನ್ನು ಅಮಾನುಷವಾಗಿ ಥಳಿಸಿದ ಮತಾಂಧರು

ಭಾಗ್ಯನಗರ (ತೆಲಂಗಾಣ) – ರಾಮನವಮಿಯ ಪ್ರಯುಕ್ತ ನಡೆಸಲಾದ ಮೆರವಣಿಗೆಯ ನಂತರ ಅಲ್ಲಿಯ ಚಾರಮಿನಾರ್ ಪ್ರದೇಶದ ಒಂದು ಮಸೀದಿಯ ಹೊರಗೆ ಹಿಂದೂಗಳಿಂದ ಶಾಂತಿ ಭಂಗವಾಯಿತೆಂದು ಆರೋಪಿಸುತ್ತಾ ಮುಸಲ್ಮಾನರು ಅವರನ್ನು ಅಮಾನುಷವಾಗಿ ಥಳಿಸಿದ್ದಾರೆ. ಆದ್ದರಿಂದ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಮುಸಲ್ಮಾನರ ಹೇಳಿಕೆಯ ಪ್ರಕಾರ, ಮಸೀದಿಯಲ್ಲಿ ನಮಾಜ್ ಪಠಣ ನಡೆಯುತ್ತಿರುವಾಗ ಹೊರಗೆ ಗಲಾಟೆ ಮಾಡುವುದರಿಂದ ಶಾಂತಿಭಂಗವಾಯಿತು. ಅದರಿಂದ ವಿವಾದ ನಿರ್ಮಾಣವಾಗಿ ಹೊಡೆದಾಟ ನಡೆಯಿತು. ಭಾಜಪದ ಸಂಸದ ಟಿ . ರಾಜಸಿಂಹ ಇವರ ಮೇಲೆ ಕಥಿತ ಆಕ್ಷೇಪಾರ್ಹ ಹೇಳಿಕೆ ಮೇಲೆ ದೂರು ದಾಖಲು

ಭಾಗ್ಯನಗರದ ಗೋಶಾಮಹಲ ಮತದಾರ ಕ್ಷೇತ್ರದ ಪ್ರಖರ ಹಿಂದುತ್ವನಿಷ್ಠ ಸಂಸದ ಟಿ. ರಾಜಸಿಂಹ ಇವರು ಇಲ್ಲಿ ರಾಮನವಮಿಯ ಪ್ರಯುಕ್ತ ನಡೆಸಿರುವ ಮೆರವಣಿಗೆಯ ನಂತರ ನಡೆದ ಸಭೆಯಲ್ಲಿ ಕಥಿತ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಅವರ ವಿರುದ್ಧ ದೂರು ದಾಖಲಿಸಲಾಗಿದೆ.’ಭಾರತವನ್ನು ಹಿಂದೂ ರಾಷ್ಟ್ರ ಮಾಡಲು’ಹಮ್ ದೊ ಮತ್ತು ಹಮಾರೆ ದೋ ‘ಇವರಿಗೆ ಮಾತ್ರ ಮತದಾನದ ಅಧಿಕಾರವಿದೆ.’ಹಮ ಪಾಂಚ ಮತ್ತು ಹಾಮಾರೆ ಪಚಾಸ ‘ ಇವರಿಗೆ ಮತದಾನದ ಅಧಿಕಾರ ಇರುವುದಿಲ್ಲ ,ಹೀಗೆ ಟಿ.ರಾಜಾ ಸಿಂಹ ಇವರು ಹೇಳಿದ್ದರು ಎಂದು ಹೇಳಲಾಗುತ್ತದೆ.

ಸಂಪಾದಕರ ನಿಲುವು

ಹಿಂದೂಗಳ ದೇಶದಲ್ಲಿ ಹಿಂದೂಗಳ ಧಾರ್ಮಿಕ ಹಬ್ಬಗಳ ಮೆರವಣಿಗೆಗಳ ಮೇಲೆ ದೇಶದಲ್ಲಿ ಅನೇಕ ಸ್ಥಳಗಳಲ್ಲಿ ಮತಾಂಧ ಮುಸಲ್ಮಾನರಿಂದ ದಾಳಿ ನಡೆಯುತ್ತದೆ ಮತ್ತು ಜಾತ್ಯತೀತರು, ಪ್ರಗತಿಪರರು, ಮಾನವಾಧಿಕಾರದವರು ಎಲ್ಲರೂ ಶಾಂತವಾಗಿ ಇರುತ್ತಾರೆ ; ಆದರೆ ಹಿಂದೂಗಳು ಏನಾದರೂ ಇತರ ಧರ್ಮದವರ ಮೇಲೆ ದಾಳಿ ಮಾಡಿರುವ ಸುಳ್ಳು ಸುದ್ದಿ ಏನಾದರೂ ಪಸರಿಸದರೆ, ಆಗ ಇವರೆಲ್ಲರೂ ಹಿಂದೂಗಳನ್ನು ‘ ತಾಲಿಬಾನಿ ‘ ಎಂದು ಹೇಳಲು ಎಲ್ಲರೂ ಒಟ್ಟಾಗಿ ಸೇರುತ್ತಾರೆ , ಇದನ್ನು ಗಮನದಲ್ಲಿಡಿ !