ಟೊಂಕ(ರಾಜಸ್ಥಾನ) ಇಲ್ಲಿಯ ಗ್ರಾಮದಲ್ಲಿ ಗೋಹತ್ಯೆಯ ಕಾರಣದಿಂದ ಉದ್ವಿಗ್ನಸ್ಥಿತಿ

ಕಾಂಗ್ರೆಸ್ಸಿನ ಸರಕಾರವೆಂದರೆ ಪಾಕಿಸ್ತಾನಿ ಆಡಳಿತ! ರಾಜಸ್ಥಾನದಲ್ಲಿ ಕಾಂಗ್ರೆಸ್ಸಿನ ಸರಕಾರ ಬಂದಾಗಿನಿಂದ ಅಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ವಿವಿಧ ಆಘಾತಗಳು ನಡೆಯುತ್ತಿವೆ. ಹಿಂದೂಗಳು ಸಂಘಟಿತರಾಗಿ ಇದನ್ನು ವಿರೋಧಿಸುವುದು ಆವಶ್ಯಕವಾಗಿದೆ!

ಲಖಿಮಪುರ ಖೀರಿ (ಉತ್ತರಪ್ರದೇಶ)ಯಲ್ಲಿ ಗ್ರಾಮದ ಹಿಂದೂಗಳಿಗೆ ಆಮಿಷ ತೋರಿಸಿ ಮತಾಂತರದ ಪ್ರಯತ್ನ : ಇಬ್ಬರ ಬಂಧನ

ಲಖಿಮಪೂರ ಖೀರಿ ಜಿಲ್ಲೆಯ ದೌಲತಾಪೂರ ಗ್ರಾಮದಲ್ಲಿ ಕ್ರೈಸ್ತ ಮಶನರಿಗಳಿಂದ ಹಿಂದೂಗಳಿಗೆ ಮತಾಂತರ ಗೊಳಿಸಲು ಆಮಿಷ ತೋರಿಸಲಾಗುತ್ತಿದೆ, ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಹಿಂದೂ ಜನಜಾಗೃತಿ ಸಮಿತಿಯು ಪೊಲೀಸರಿಗೆ ನೀಡಿದ ಮನವಿಯ ನಂತರ ಚಿತ್ರವನ್ನು ತೆಗೆದುಹಾಕಿದ‘ಅಮೆಜಾನ್’ !

ಆನ್‌ಲೈನ್ ಸಾಹಿತ್ಯ ಮಾರಾಟ ಸಂಸ್ಥೆ ‘ಅಮೆಜಾನ್’ ಈ ಹಿಂದುದ್ವೇಷಿ ಜಾಲತಾಣದಿಂದ ‘ಇಕೊಲಾಜಿ ಹಿಂದೂ ಗಾಡ್ಸ್ ಫೈನ್ ಆರ್ಟ್’ ಈ ಚಿತ್ರಗಳಲ್ಲಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಭಗವಾನ ಶ್ರೀಕೃಷ್ಣನ ಅತ್ಯಂತ ಅಶ್ಲೀಲ ಚಿತ್ರವನ್ನು ಮಾರಾಟ ಮಾಡುತ್ತಿದೆ.

ಮಂಗಳೂರಿನ ಕ್ರೈಸ್ತ ಮಿಶನರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳ ಕೈಯಲ್ಲಿರುವ ರಾಖಿಗಳನ್ನು ತೆಗೆದು ಕಸದ ಬುಟ್ಟಿಗೆ ಎಸೆದರು !

ಕ್ರೈಸ್ತ ಮಿಶನರಿ ಶಾಲೆಗಳಲ್ಲಿ ಹಿಂದೂಗಳ ಹಬ್ಬ ಮತ್ತು ಧಾರ್ಮಿಕ ಆಚರಣೆಗಳನ್ನು ವಿರೋಧಿಸುವುದು, ಇದೇನು ಹೊಸ ಘಟನೆ ಅಲ್ಲ. ಆದ್ದರಿಂದ ಹಿಂದೂಗಳ ಮೇಲೆ ನಡೆಯುವ ಈ ರೀತಿಯ ದಬ್ಬಾಳಿಕೆಯ ವಿರುದ್ಧ ಇನ್ನೂ ಕಾನೂನು ಜಾರಿ ಮಾಡುವುದು ಅನಿವಾರ್ಯ !

ಯೋಗಿ ಆದಿತ್ಯನಾಥ ಇವರನ್ನು ಮತ್ತೊಮ್ಮೆ ಬಾಂಬ್‌ನಿಂದ ಕೊಲ್ಲುವ ಬೆದರಿಕೆ !

ಉತ್ತರ ಪ್ರದೇಶದ ಕಾನೂನುಬಾಹಿರ ಕಸಾಯಿ ಖಾನೆಗಳ ಮೇಲೆ ನಿಷೇಧ ಹೇರುವಂತೆ ಸಾರ್ವಜನಿಕ ಹಿತಾಸಕ್ತಿಯ ಮನವಿ ದಾಖಲಿಸಿರುವ ಹಿಂದುತ್ವನಿಷ್ಠ ನಾಯಕ ದೇವೇಂದ್ರ ತಿವಾರಿ ಇವರಿಗೆ ಜೀವ ಬೆದರಿಕೆ ಪತ್ರ ದೊರೆತಿದೆ.