ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ನಾವು ಭಾಗಿಯಾಗುವುದಿಲ್ಲ! – ಅಮೇರಿಕ
ನಾವು ಭಾರತ ಮತ್ತು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕೆಳಗಿಡುವಂತೆ ಹೇಳಲು ಸಾಧ್ಯವಿಲ್ಲ; ಆದ್ದರಿಂದ ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ವಿಷಯವನ್ನು ಮುಂದುವರಿಸುತ್ತೇವೆ.
ನಾವು ಭಾರತ ಮತ್ತು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಕೆಳಗಿಡುವಂತೆ ಹೇಳಲು ಸಾಧ್ಯವಿಲ್ಲ; ಆದ್ದರಿಂದ ನಾವು ರಾಜತಾಂತ್ರಿಕ ಮಾರ್ಗಗಳ ಮೂಲಕ ಈ ವಿಷಯವನ್ನು ಮುಂದುವರಿಸುತ್ತೇವೆ.
ಕಾಶ್ಮೀರದಲ್ಲಿ ಉರಿ ಮತ್ತು ತಂಗ್ಧಾರ್ ವಲಯಗಳಲ್ಲೂ ಪಾಕಿಸ್ತಾನದಿಂದ ಗುಂಡಿನ ದಾಳಿಯೊಂದಿಗೆ ಶೆಲ್‌ಗಳನ್ನು ಹಾರಿಸಲಾಗಿದೆ. ಕಳೆದ ೧೩ ದಿನಗಳಿಂದ ಪಾಕ್‌ನಿಂದ ಜಮ್ಮು-ಕಾಶ್ಮೀರದ ಗಡಿಯಲ್ಲಿ ನಿರಂತರ ಗುಂಡಿನ ದಾಳಿ ನಡೆಯುತ್ತಿದೆ.
ಭಾರತವು, ಇದು ಭಯೋತ್ಪಾದಕರಿಗೆ ನೇರ ಎಚ್ಚರಿಕೆಯಾಗಿದ್ದೂ, ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು ಸಾಕುವವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಾರ್ಯಾಚರಣೆ ಮಾಡಲಾಗುವುದು ಎಂದು ಈ ಘಟನೆಯ ಮೂಲಕ ಸಂದೇಶ ನೀಡಲಾಗಿದೆ.
ಇದರ ಅಡಿಯಲ್ಲಿ ವೈಮಾನಿಕ ದಾಳಿಯ ಎಚ್ಚರಿಕೆ ನೀಡುವ ಸೈರನ್ ಗಳನ್ನು ಮೊಳಗಿಸಲಾಗುವುದು. ಸಂಭಾವ್ಯ ದಾಳಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾದ ನಾಗರಿಕ ರಕ್ಷಣಾ ತಂತ್ರಗಳ ತರಬೇತಿ ನೀಡಲಾಗುವುದು.
ಇಂತಹ ಭಯೋತ್ಪಾದಕರಿಗೆ ಹಲವು ವರ್ಷಗಳ ಕಾಲ ಪೋಷಣೆ ನೀಡುವ ಬದಲು, ಅವರ ವಿರುದ್ಧ ತ್ವರಿತ ಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಏಕೆ ಪ್ರಯತ್ನಿಸಬಾರದು?
ಭಾರತವು ಪಾಕಿಸ್ತಾನದ ಮೇಲೆ ಆಕ್ರಮಣ ಮಾಡುವುದು ಬಹುತೇಕ ಖಚಿತವಾಗಿದೆ; ಆದರೆ ಈ ಆಕ್ರಮಣವು ಪಾಕಿಸ್ತಾನಕ್ಕೆ ಸಂಪೂರ್ಣ ಪಾಠ ಕಲಿಸುತ್ತದೆಯೇ ಅಥವಾ ಹಿಂದಿನಂತೆ ಸಣ್ಣ ಕಾರ್ಯಾಚರಣೆಯಾಗಿರುತ್ತದೆಯೇ ಎಂಬುದು ಘಟನೆಯು ಘಟಿಸಿದ ನಂತರವೇ ತಿಳಿಯುತ್ತದೆ;
ಛತ್ತೀಸ್‌ಗಢದ ಕಾಂಗ್ರೆಸ್‌ನ ಮಾಜಿ ಶಾಸಕ ಯು.ಡಿ. ಮಿಂಜ್ ಅವರು ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ‘ಪಾಕಿಸ್ತಾನದೊಂದಿಗೆ ಯುದ್ಧವಾದರೆ ಭಾರತದ ಸೋಲು ಖಚಿತ’ ಎಂದು ಹೇಳಿದ್ದಾರೆ.
ಈ ರೀತಿಯ ಇಂತಹ ಸಲಹೆಯನ್ನು ಏಕೆ ನೀಡಬೇಕಾಗುತ್ತದೆ? ಪ್ರಸಾರ ಮಾಧ್ಯಮಗಳಿಗೆ ತಮ್ಮ ಜವಾಬ್ದಾರಿ ಹೇಗೆ ತಿಳಿಯುವುದಿಲ್ಲ? ಒಂದು ವೇಳೆ ಯಾರಾದರೂ ಇದನ್ನು ಉಲ್ಲಂಘಿಸಿದರೆ, ಅವರನ್ನು ನಿಷೇಧಿಸಬೇಕು ಮತ್ತು ದೇಶದ್ರೋಹದ ಪ್ರಕರಣ ದಾಖಲಿಸಬೇಕು!
ಇಂತಹ ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಆದೇಶವನ್ನು ಸೈನ್ಯಕ್ಕೆ ನೀಡಬೇಕು, ಆಗ ಮಾತ್ರ ಇಂತಹವರ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯ!
ನುಸುಳಲು ಯತ್ನಿಸುತ್ತಿದ್ದ ಭಯೋತ್ಪಾದಕರೊಂದಿಗಿನ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು 3 ಭಯೋತ್ಪಾದಕರನ್ನು ಕೊಂದರು; ಆದರೆ ಸುಬೇದಾರ್ ಕುಲದೀಪ್ ಚಂದ್ ವೀರ ಮರಣ ಹೊಂದಿದರು. ಸುಂದರಬನಿಯ ಕೇರಿ-ಬಟ್ಟಲ್ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಈ ಘಟನೆ ನಡೆದಿದೆ.