‘ಆಪರೇಷನ್ ಸಿಂದೂರ್’ ಇನ್ನೂ ಮುಗಿದಿಲ್ಲ, ಇದು ಕೇವಲ ಒಂದು ವಿರಾಮವಷ್ಟೇ! – ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಎಚ್ಚರಿಕೆ

‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಾರತೀಯ ನೌಕಾಪಡೆಯು ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವನ್ನು ನೀಡಿತು, ಒಂದು ವೇಳೆ ಅದು ಕೆಟ್ಟ ದೃಷ್ಟಿಯಿಂದ ನೋಡಲು ಪ್ರಯತ್ನಿಸಿದರೆ, ಭಾರತದಿಂದ ಪ್ರತೀಕಾರದ ಕ್ರಮವು ನೌಕಾಪಡೆಯ ಕೈಯಲ್ಲಿರುತ್ತದೆ.

Bangladesh Army Press Briefing : “ಅಧಿಕಾರವನ್ನು ಉರುಳಿಸುವ ನಮ್ಮ ಯಾವುದೇ ಉದ್ದೇಶವಿಲ್ಲ!”

ಸೇನೆಯ ಈ ಸ್ಪಷ್ಟೀಕರಣದ ಮೇಲೆ ಹೇಗೆ ವಿಶ್ವಾಸವಿಡಬಹುದು? ಇದೇ ಸೇನೆಯು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಮೋಸಗೊಳಿಸಿ ಅಧಿಕಾರದಿಂದ ಕೆಳಗಿಳಿಸಿ ದೇಶದಿಂದ ಪಲಾಯನ ಮಾಡುವಂತೆ ಮಾಡಿತ್ತು!

Pakistan China Fake Photo : ಭಾರತದ ಮೇಲೆ ಪಾಕಿಸ್ತಾನ ಮಾಡಿದ ದಾಳಿಯ ಚಿತ್ರವೆಂದು ಚೀನೀ ಸೇನೆಯ ಛಾಯಾಚಿತ್ರವನ್ನು ಉಡುಗೊರೆಯಾಗಿ ಕೊಟ್ಟರು !

ಫೀಲ್ಡ್ ಮಾರ್ಷಲ್ ಆಗಿ ನೇಮಿತ ಅಸೀಮ ಮುನೀರ್ ಅವರು ಪ್ರಧಾನಿ ಷರೀಫ್‌ಗೆ ಚೀನೀ ಸೇನೆಗೆ ಸೇರಿದ ಹಳೆಯ ಛಾಯಾಚಿತ್ರವನ್ನು ‘ಆಪರೇಷನ್ ಸಿಂದೂರ್’ದ ಕಥೆ ಎಂದು ಉಡುಗೊರೆಯಾಗಿ ನೀಡಿದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಎದುರಿಸುತ್ತಿದ್ದಾರೆ.

PL15 China Missile : ಭಾರತವು ನಾಶಪಡಿಸಿದ ಚೀನಾದ ಕ್ಷಿಪಣಿಯ ಅವಶೇಷಗಳಿಗೆ ಹಲವು ದೇಶಗಳಿಂದ ಬೇಡಿಕೆ !

ಈ ಅವಶೇಷಗಳಿಗೆ ಅಮೆರಿಕ, ಬ್ರಿಟನ್, ಕೆನಡಾ, ನ್ಯೂಜಿಲೆಂಡ್, ಫ್ರಾನ್ಸ್, ಜಪಾನ್ ಸೇರಿದಂತೆ ಹಲವು ದೇಶಗಳು ಬೇಡಿಕೆ ಮಾಡುತ್ತಿವೆ. ಇದರಲ್ಲಿ ಪಿಎಲ್-15ಇ (PL-15E) ಹೆಸರಿನ ಕ್ಷಿಪಣಿಯು ಚೀನಾದಿಂದ ತಯಾರಿಸಲ್ಪಟ್ಟಿದೆ.

೨೬ ನವೆಂಬರ್‌ ೨೦೦೮ ರ ಭಯೋತ್ಪಾದಕ ಆಕ್ರಮಣದ ವಿರುದ್ಧ ಪಹಲ್ಗಾಮ್, ಅಂದರೆ ‘ಭೀಕರ ಮೌನ’ದ ವಿರುದ್ಧ ‘ಆಪರೇಶನ್‌ ಸಿಂದೂರ್’ !

ಭಾರತೀಯ ಸೈನಿಕರು ಯಾವಾಗಲೂ ಸಮರ್ಥ ರಾಗಿದ್ದರು. ವ್ಯತ್ಯಾಸವಿರುವುದು ಇಷ್ಟೇ, ಈಗ ಅವರ ಬೆಂಬಲಕ್ಕೆ ಬಲಿಷ್ಠ ರಾಜಕೀಯ ನಾಯಕತ್ವ ನಿಂತಿದೆ. ‘ಆಪರೇಶನ್‌ ಸಿಂದೂರ್‌’ನ ಶ್ರೇಯಸ್ಸು ಕೇವಲ ಸೈನಿಕರಿಗೆ ಸೇರಿದ್ದು, ಮೋದಿಯವರಿಗೆ ಅಲ್ಲ’ ಎಂದು ಹೇಳುವ ತಲೆ ಇಲ್ಲದ ಮೋದಿದ್ವೇಷಿಗಳು ಸ್ವಲ್ಪ ಸ್ವತಂತ್ರವಾಗಿ ವಿಚಾರ ಮಾಡುವ ಸಾಮರ್ಥ್ಯವನ್ನು ಖರೀದಿಸಬೇಕು.

Balochistan Freedom Movement : ನಾವು ಈಗ ಪಾಕಿಸ್ತಾನದಿಂದ ಸ್ವತಂತ್ರರಾಗಿದ್ದೇವೆ! – ಬಲೂಚ್ ನಾಯಕ ಮೀರ್ ಯಾರ್ ಬಲೋಚ್ ಅವರ ಘೋಷಣೆ

ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಜಗತ್ತು ಸಹ ಮಾನ್ಯತೆ ನೀಡಬೇಕು ಎಂದು ಬಲೂಚಿ ನಾಯಕ ಮೀರ್ ಯಾರ್ ಬಲೋಚ್ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಾಕಿಸ್ತಾನದಿಂದ ಭಾರತೀಯ ಸೈನಿಕನ ಬಿಡುಗಡೆ

ಏಪ್ರಿಲ್ 22 ರಂದು, ಭಯೋತ್ಪಾದಕರು ಪಹಲ್ಗಾಮ್ ಮೇಲೆ ದಾಳಿ ಮಾಡಿದ್ದರು. ಆನಂತರ ಮರುದಿನ, ಅಂದರೆ ಏಪ್ರಿಲ್ 23 ರಂದು, ಶಾ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿಯನ್ನು ತಲುಪಿದ್ದರಿಂದ ಪಾಕಿಸ್ತಾನಿ ಸೈನಿಕರು ಅವರನ್ನು ಸೆರೆ ಹಿಡಿದಿದ್ದರು.

‘Bhargavastra’ : ಭಾರತದಿಂದ ಡ್ರೋನ್ ವಿರೋಧಿ ‘ಭಾರ್ಗವಾಸ್ತ್ರ’ ರಾಕೆಟ್‌ನ ಯಶಸ್ವಿ ಪರೀಕ್ಷೆ

ಭಾರತವು ಮೇ ೧೩ ರಂದು ‘ಭಾರ್ಗವಾಸ್ತ್ರ’ ಎಂಬ ರಾಕೆಟ್‌ನ ಯಶಸ್ವಿ ಪರೀಕ್ಷೆಯನ್ನು ನಡೆಸಿತು. ‘ಭಾರ್ಗವಾಸ್ತ್ರ’ ಡ್ರೋನ್ ವಿರೋಧಿ ವ್ಯವಸ್ಥೆಯಾಗಿದೆ.

Col Sofiya Qureshi Family : ನನ್ನ ಮಗ ಕರ್ನಲ್ ತಾಜುದ್ದೀನ್ ಇವನು ಮಠದ ಆಶೀರ್ವಾದದಿಂದ ಜನಿಸಿದ!

ಕರ್ನಲ್ ಸೋಫಿಯಾ ಖುರೇಶಿ, ಬೆಳಗಾವಿಯವರು, ಯುದ್ಧ ಕುರಿತ ಪತ್ರಿಕಾಗೋಷ್ಠಿಯಿಂದ ಪ್ರಖ್ಯಾತರಾದರು. ಅವರ ಪತಿ ತಾಜುದ್ದೀನ್ ಬಾಗೇವಾಡಿ ತವಗಡ್ ಬಾಳಯ್ಯ ಮಠದ ಆಶೀರ್ವಾದದಿಂದ ಜನಿಸಿದರೆಂದು ತಂದೆ ಗೌಸಸಾಬ್ ತಿಳಿಸಿದರು. “ನನ್ನ ಸೊಸೆ ಇಡೀ ದೇಶವನ್ನೇ ಬೆಳಗಿದ್ದಾಳೆ,” ಎಂದರು.

ಭಾರತೀಯ ಸೈನ್ಯಕ್ಕೆ ನಮ್ಮ ಪೂರ್ಣ ಬೆಂಬಲ !

ಭಾರತೀಯ ಸೈನ್ಯದ ಈ ನೇರ ಕಾರ್ಯಾಚರಣೆಗಳಿಂದ ದೇಶಪ್ರೇಮಿ ಭಾರತೀಯರಿಗೆ ಭಾರತೀಯ ಸೈನ್ಯ ಮತ್ತು ಭಾರತ ಸರಕಾರದ ಬಗ್ಗೆ ಅಭಿಮಾನ ಮೂಡುತ್ತಿದೆ.