ಗೋ ಪ್ರದಕ್ಷಿಣೆ

ಗೋಮಾತೆಯ ದರ್ಶನದ ನಂತರ  ಅವಳಿಗೆ ನಮಸ್ಕಾರ ಮಾಡಬೇಕು ಹಾಗೂ ಪ್ರದಕ್ಷಿಣೆ ಹಾಕಬೇಕು. ಅದರಿಂದ  ಸಪ್ತದ್ವೀಪ (ಟಿಪ್ಪಣಿ)ವಿರುವ ಪೃಥ್ವಿ ಪ್ರದಕ್ಷಿಣೆಯ ಫಲ ಸಿಗುತ್ತದೆ.

ಅಂತ್ಯವಿಲ್ಲದ ಮತಾಂತರದ ವಿವಿಧ ಕುಯುಕ್ತಿಗಳು !

ಈಗ ಪಾಲಕರನ್ನು ಮತ್ತು ವಿದ್ಯಾರ್ಥಿಗಳನ್ನು ದಾರಿತಪ್ಪಿಸಿ ಅವರಿಗೆ ಕ್ರೈಸ್ತರ ಬೈಬಲನ್ನು ಓದಲು ಬಾಧ್ಯಗೊಳಿಸಿದರೆ ಕ್ರಮೇಣ ಆ ವಿದ್ಯಾರ್ಥಿಗಳು ‘ಬೈಬಲ್‌ನ ಮೇಲೆಯೆ ಶ್ರದ್ಧೆಯನ್ನಿಡುವ ಕ್ರೈಸ್ತರಾಗುವರು’, ಎಂದು ಹೇಳಲು ಯಾವುದೇ ಜ್ಯೋತಿಷ್ಯರ ಅವಶ್ಯಕತೆಯಿಲ್ಲ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಭಾರತದಲ್ಲಿ ಅಪರಾಧಗಳ ನೋಂದಣಿ ಕಡಿಮೆಯಾಗಲು ಕಾರಣ ಹೆಚ್ಚಿನವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲು ಹೋಗುವುದಿಲ್ಲ; ಏಕೆಂದರೆ ಅಲ್ಲಿಗೆ ಹೋದರೆ ಸಮಯ ವ್ಯರ್ಥವಾಗುತ್ತದೆ, ಕೆಲವೊಮ್ಮೆ ಪೊಲೀಸರ ಉದ್ಧಟತನದಿಂದ ಅಪಮಾನವನ್ನು ಸಹಿಸಿಕೊಳ್ಳಬೇಕಾಗುತ್ತದೆ, ಕೊನೆಗೆ ಫಲನಿಷ್ಪತ್ತಿ ಏನೂ ಸಿಗುವುದಿಲ್ಲ.

ಪಾಕ್ ಬೆಂಬಲಿತ ಉಗ್ರರಿಂದ ಕಾಶ್ಮೀರದಲ್ಲಿ ೬೪ ಸಾವಿರ ೮೨೭ ಹಿಂದೂ ಕುಟುಂಬಗಳ ಪಲಾಯನ – ಕೇಂದ್ರ ಸರಕಾರ

ಕೇಂದ್ರ ಸರಕಾರದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಬೆಂಬಲಿತ ಉಗ್ರವಾದದಿಂದ ಕಾಶ್ಮೀರದ ೬೪ ಸಾವಿರ ೮೨೭ ಕಾಶ್ಮೀರಿ ಹಿಂದೂ ಕುಟುಂಬಗಳು ೧೯೯೦ ರ ದಶಕದಲ್ಲಿ ಕಾಶ್ಮೀರ ತೊರೆದು ಜಮ್ಮು, ದೆಹಲಿ ಮತ್ತು ದೇಶದ ಇತರೆಡೆ ಪಲಾಯನ ಮಾಡಬೇಕಾಯಿತು.

ಸಾಧನೆಯ ಕುರಿತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಶಿಷ್ಯನಿಗೆ ಗುರುಗಳು ಹೇಳುವುದನ್ನು ಕೇಳುವ ಅಭ್ಯಾಸವಾದ ಮೇಲೆಯೇ ಶಿಷ್ಯನು ದೇವರು ಹೇಳುವುದನ್ನು ಕೇಳುತ್ತಾನೆ ಹಾಗಿರುವುದರಿಂದ ಇಂತಹ ಶಿಷ್ಯನಿಗೆ ದೇವರು ದರ್ಶನವನ್ನು ನೀಡುತ್ತಾನೆ, ಹಾಗಾಗಿಯೇ ದೇವರು ಬುದ್ಧಿಜೀವಿಗಳಿಗೆ ದರ್ಶನವನ್ನು ನೀಡುವುದಿಲ್ಲ.

ಬೆಳಗಾವಿಯ ಚಿ. ಅವಿರ ಕಾಗವಾಡನು (೧ ವರ್ಷ) ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದನೆಂದು ಘೋಷಣೆ !

ಅತ್ಯಂತ ಶಾಂತ, ಸದಾ ಆನಂದ ಮತ್ತು ಹಸನ್ಮುಖನಾಗಿರುವ ಇಲ್ಲಿನ ಚಿ. ಅವಿರ ಪ್ರತೀಕ ಕಾಗವಾಡನು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ನೆಂದು ಸನಾತನ ಸಂಸ್ಥೆಯ ಧರ್ಮ ಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಆನ್‌ಲೈನ್ ಮೂಲಕ ಮೇ ೨ ರಂದು ಅಂದರೆ ಅವನ ಹುಟ್ಟುಹಬ್ಬದ ದಿನದಂದು ಘೋಷಿಸಿದರು.

ಭಗವಾನ್ ಶ್ರೀರಾಮ ಹಾಗೂ ಶ್ರೀಕೃಷ್ಣರು ಧರ್ಮರಕ್ಷಣೆಗಾಗಿ ದುಷ್ಟರನ್ನು ಮೂಲದಿಂದಲೇ ನಾಶ ಮಾಡಿದರು, ಇಂದಿನ ಭಾರತೀಯ ನೇತಾರರು ಇದರಿಂದ ಪ್ರೇರಣೆಯನ್ನು ಯಾವಾಗ ಪಡೆಯುವರು ?

ಇದನ್ನು ಅರಿತುಕೊಳ್ಳದೆ ಎಲ್ಲಿಯವರೆಗೆ ಅಜ್ಞಾನದ ಹೊದಿಕೆಯನ್ನು ಎಲ್ಲಿಯವರೆಗೆ ಕಾಪಾಡುವರು ? ಅಜ್ಞಾನದ ಸ್ಥಿತಿಯಲ್ಲಿ ಎಷ್ಟು ಸಮಯ ಶತ್ರುಗಳ ಷಡ್ಯಂತ್ರಗಳಿಗೆ ಬಲಿಬೀಳುತ್ತಿರುವರು ? ಯಾವುದನ್ನು ಎಲ್ಲಿಯವರೆಗೆ ಆಚರಣೆಯಲ್ಲಿ ತರಲಾಗುವುದಿಲ್ಲ ಅಂತಹ ಶ್ರದ್ಧೆಯ ಬೆಲೆಯು ಯಾವತ್ತಾದರೂ ಉಳಿಯುವುದೇ ?

ಅಯೋಧ್ಯಾ, ಕಾಶಿ ಮತ್ತು ಮಥುರಾದ ದೇವಸ್ಥಾನಗಳ ಮುಕ್ತಿಗಾಗಿ ನಡೆಸಿದ ನ್ಯಾಯಾಂಗ ಹೋರಾಟ !

ಅನಂತರ ಕೊನೆಯದಾಗಿ ೧೬೧೮ ರಲ್ಲಿ ರಾಜಾ ವೀರಸಿಂಹ ಬುಂದೇಲಾ ಇವರು ೩೩ ಲಕ್ಷ ರೂಪಾಯಿಗಳಷ್ಟು ಖರ್ಚು ಮಾಡಿ ಅದನ್ನು ಪುನಃ ನಿರ್ಮಿಸಿದರು. ೧೬೭೦ ರಲ್ಲಿ ಔರಂಗಜೇಬನು ೧೦೮೦ ಹಿಜರಿಯ ರಂಜಾನ್ ತಿಂಗಳಲ್ಲಿ ಈ ಮಂದಿರವನ್ನು ಕೆಡವಲು ಆದೇಶ ನೀಡಿದನು.