ಸ್ವಾತಂತ್ರ್ಯದಿಂದ ಇಂದಿನ ವರೆಗಿನ ಎಲ್ಲ ರಾಜಕೀಯ ಪಕ್ಷಗಳು ಹಿಂದೂಗಳನ್ನು ೯ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಾಗಲು ಬಿಟ್ಟಿದೆ !

ಕಾಶ್ಮೀರ, ಲಡಾಖ್, ಪಂಜಾಬ್, ಅರುಣಾಚಲ ಪ್ರದೇಶ, ಮಿಝೋರಾಮ, ನಾಗಲ್ಯಾಂಡ, ಮೇಘಾಲಯ, ಮಣಿಪುರ ಹಾಗೂ ಲಕ್ಷದ್ವೀಪ ಈ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗಿದ್ದಾರೆ. ಹಿಂದೂಗಳಿಗೆ ಅಲ್ಪಸಂಖ್ಯಾತರಾಗಿರುವುದರ ಲಾಭವು ಸಿಗುತ್ತಿಲ್ಲ. ಬಹುಸಂಖ್ಯಾತರಿಗೆ ಇದರ ಲಾಭ ಸಿಗುತ್ತಿದೆ. ಮಿಝೋರಾಮ್, ಮೇಘಾಲಯ ಹಾಗೂ ನಾಗಲ್ಯಾಂಡ ಈ ರಾಜ್ಯಗಳಲ್ಲಿ ಕ್ರೈಸ್ತರು ಬಹುಸಂಖ್ಯೆಯಲ್ಲಿ ಇದ್ದಾರೆ. ಹಾಗೆಯೇ ಅರುಣಾಚಲ ಪ್ರದೇಶ, ಗೋವಾ, ಕೇರಳ, ಮಣಿಪುರ, ತಮಿಳುನಾಡು ಹಾಗೂ ಬಂಗಾಳ ಈ ರಾಜ್ಯಗಳಲ್ಲಿ ಕ್ರೈಸ್ತರ ಸಂಖ್ಯೆಯು ಗಣನೀಯವಾಗಿದೆ. ಪಂಜಾಬ್‌ನಲ್ಲಿ ಸಿಕ್ಖ್ ಬಹುಸಂಖ್ಯಾತರಿದ್ದಾರೆ ದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿ ಸಿಕ್ಖ್ ಜನಸಂಖ್ಯೆಯು ಗಣನೀಯವಾಗಿದೆ. ಆದರೂ ಅವರಿಗೆ ಅಲ್ಪಸಂಖ್ಯಾತರೆಂದು ತಿಳಿಯಲಾಗುತ್ತಿದೆ.

ಹಿಂದೂಗಳು ಸದ್ಗುಣದ ವಿಕೃತಿಯನ್ನು ಬಿಡಬೇಕು !

ಹಿಂದೂಗಳು ತಮ್ಮ ಅಹಿಂಸೆ, ಸಹಿಷ್ಣುತೆ ಹಾಗೂ ಔದಾರ್ಯ ಇತ್ಯಾದಿ ಗುಣಗಳಿಗಾಗಿ ಕಟ್ಟರ ಆಗಬಹುದು; ಆದರೆ ಅವರಿಗೆ ತಮ್ಮ ಅಸ್ತಿತ್ವ ಹಾಗೂ ಶ್ರದ್ಧೆಗಳ ರಕ್ಷಣೆಗಾಗಿ ಸಂಘರ್ಷವಾದಿಯಾಗಲು ಯಾರು ತಡೆಯುತ್ತಿದ್ದಾರೆ ? ಮತಾಂಧರ ಸಂಚನ್ನು ಮೌನವಾಗಿರಬೇಕೆಂದು ಹಿಂದೂಗಳಿಗೆ ಶಾಪ ಸಿಗಕ್ಕಿದೆ; ಅದಕ್ಕಾಗಿ ಅವರು ಪ್ರತಿದಿನ ಧರ್ಮ ಹಾಗೂ ದೇಶಗಳ ಮೇಲಾಗುವ ಅನೇಕ ದೌರ್ಜನ್ಯಗಳ ಬಗ್ಗೆ ಆಕ್ರೋಶ ಮಾಡುವುದಿಲ್ಲವೇ ? – ಶ್ರೀ. ವಿನೋದಕುಮಾರ