ಅಲವರ(ರಾಜಸ್ಥಾನ)ದಲ್ಲಿರುವ ಶಿವನ ದೇವಾಲಯದ ನಂತರ ಇಗ ಗೋಶಾಲೆಯನ್ನು ಅನಧಿಕೃತವೆಂದು ಹೇಳಿ ಕೆಡವಲಾಯಿತು !

ಅಲವರ (ರಾಜಸ್ಥಾನ) – ಇಲ್ಲಿಯ ಆಡಳಿತವು ರಸ್ತೆ ಅಗಲಿಕರಣದ ಹೆಸರಿನಲ್ಲಿ ಎಪ್ರಿಲ ೧೭ ರಂದು ೩೦೦ ವರ್ಷಗಳಷ್ಟು ಹಳೆಯದಾದ ಶಿವನ ದೇವಾಲಯ ಮತ್ತು ಇತರ ಎರಡು ದೇವಾಲಯಗಳನ್ನು ಕೆಡವಲಾಗಿತ್ತು. ಇದೀಗ ಕಠುಮರ ಪ್ರದೇಶದ ಹನುಮಾನ ಗೋಶಾಲೆ ಅನಧಿಕೃತ ಇರುವದೆಂದು ಹೇಳಿ ಅದರ ವಿರುದ್ದ ಕ್ರಮ ಕ್ಯಗೊಳ್ಳಲಾಯಿತು. ವಿಶೇಷವೆಂದರೆ ಈ ಗೋಶಾಲೆಗೆ ಸರಕಾರದ ಅನುದಾನ ದೊರೆಯುತ್ತಿದೆ. ಇಲ್ಲಿ ೪೦೦ ಗೋವುಗಳಿದ್ದು ಅವುಗಳ ರಕ್ಷಣೆಗಾಗಿ ಸಮಸ್ಯೆ ನಿರ್ಮಾಣವಾಗಿದೆ.

(ಸೌಜನ್ಯ : India TV)

ಸಂಪಾದಕೀಯ ನಿಲುವು

ರಾಜಸ್ಥಾನದಲ್ಲಿ ಕಾಂಗ್ರೆಸ ಸರಕಾರವಿರುವದರಿಂದ ಹಿಂದೂ ದೇವಾಲಯಗಳು ಮತ್ತು ಗೋಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೂಲಕ ಮತಾಂಧರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !