‘ಸಂತ’ರೆಂದು ಯಾರಿಗೆ ಹೇಳಬೇಕು ?

ಹಿಂದೂಗಳ ಮೇಲೆ ನಾನಾ ರೀತಿಯ ದೌರ್ಜನ್ಯವನ್ನೆಸಗಿ ಅವರನ್ನು ಮತಾಂತರಿಸಲಾಯಿತು, ಎಂಬುದು ಇತಿಹಾಸವಾಗಿದೆ. ಈ ಇತಿಹಾಸವನ್ನು ಹತ್ತಿಕ್ಕಿ ಝೆವಿಯರನನ್ನು ‘ಸಂತ’ನೆಂದು ನಿಶ್ಚಯಿಸಲಾಗುತ್ತಿದೆ. ಅವನನ್ನು ‘ಗೋಂಯಚಾ ಸಾಯಬ್’ನೆಂದು ಮೆರೆಸಲಾಗುತ್ತಿದೆ.

ಜ್ಞಾನವಾಪಿ ಗುಮ್ಮಟದ ಕೆಳಗೆ ಮಂದಿರದ ಮೂಲ ಗುಮ್ಮಟ ! – ಹಿಂದೂ ಪಕ್ಷದ ನ್ಯಾಯವಾದಿ (ಪೂ.) ಹರಿಶಂಕರ ಜೈನ

ಜ್ಞಾನವಾಪಿಯಲ್ಲಿ ದೇವಸ್ಥಾನವನ್ನು ನಾಶಗೊಳಿಸಿ ಮಸೀದಿಯನ್ನು  ಕಟ್ಟಲಾಗಿತ್ತು. ಅಲ್ಲಿಯ ಶಿವಲಿಂಗದ ಸತ್ಯಾಸತ್ಯತೆ ೩೫೨ ವರ್ಷಗಳ ನಂತರ ಜನರೆದುರು ಬಂದಿದೆ. ಯಾರು ಅದನ್ನು ಕಾರಂಜಿ ಎಂದು ಹೇಳುತ್ತಿದ್ದಾರೆಯೋ ಅದು ಕಾರಂಜಿಯಲ್ಲ, ಕೇವಲ ಶಿವಲಿಂಗವೇ ಆಗಿದೆ.

ಅಯೋಧ್ಯೆ, ಕಾಶಿ, ಮಥುರಾ ಅಷ್ಟೇ ಅಲ್ಲ; ಕಬಳಿಸಿದ ೩೬ ಸಾವಿರ ದೇವಾಲಯಗಳನ್ನು ಮರಳಿ ವಶಪಡಿಸಿಕೊಳ್ಳುವವರೆಗೂ ಹಿಂದೂಗಳು ಸುಮ್ಮನಿರುವುದಿಲ್ಲ ! – ಶ್ರೀ. ಸುರೇಶ ಚವ್ಹಾಣಕೆ, ಸುದರ್ಶನ ನ್ಯೂಸ್

ಆದರೆ ಮೊಘಲ ಆಕ್ರಮಣಕಾರರು ಅದನ್ನು ಮತ್ತೆ ನೆಲಸಮಗೊಳಿಸಿದರು. ಈಗಲೂ ನಾವು ದೇವಾಲಯಗಳನ್ನು ಕಟ್ಟುತ್ತಿದ್ದೇವೆ; ಆದರೆ ಅವುಗಳ ರಕ್ಷಣೆಗೆ ನಾವು ಯಾವ ವ್ಯವಸ್ಥೆ ರೂಪಿಸಲು ಹೊರಟಿದ್ದೇವೆ ಎಂಬುದನ್ನು ಹಿಂದೂಗಳು ಯೋಚಿಸಬೇಕು ಇತಿಹಾಸದಲ್ಲಾದ ತಪ್ಪುಗಳು ಮರುಕಳಿಸಬಾರದು.

ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ಮನುಷ್ಯನ ಶ್ರದ್ಧೆ ಕಡಿಮೆಯಾಗಿ ಅವನು ಬುದ್ಧಿವಾದಿಯಾಗುತ್ತಿದ್ದಾನೆ. ಆದುದರಿಂದ ಸೂಕ್ಷ್ಮದ ವಿಷಯಗಳನ್ನು ತಿಳಿದುಕೊಳ್ಳುವ ಅವನ ಸಾಮರ್ಥ್ಯವು ಕಡಿಮೆಯಾಗಿದೆ. ಅಲ್ಲದೇ ಅವನಿಗೆ ಮನಸ್ಸು ಮತ್ತು ಬುದ್ಧಿಗೆ ಮೀರಿದ ಅಧ್ಯಾತ್ಮದ ಮೇಲಿನ ನಂಬಿಕೆಯೂ ಇಲ್ಲದಂತಾಗಿದೆ. ಅವನು ಕೇವಲ ವಿಜ್ಞಾನವನ್ನು ನಂಬುತ್ತಾನೆ.

ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಮತ್ತು ಯೋಗ್ಯ ಕೃತಿಗಳಿಗಾಗಿ ನ್ಯಾಯವನ್ನು ಹಕ್ಕಿನಿಂದ ಪಡೆಯುವುದು ನ್ಯಾಯವಾದಿಗಳ ಕರ್ತವ್ಯವೇ ಆಗಿದೆ !- ನ್ಯಾಯವಾದಿ ನೀಲೇಶ ಸಾಂಗೋಲಕರ, ಹಿಂದೂ ವಿಧಿಜ್ಞ ಪರಿಷದ್

ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಸಮಿತಿಯ ವ್ಯಾಪಕ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಅನೇಕ ನ್ಯಾಯವಾದಿಗಳು ‘ನಮಗೆ ೩ ಅಥವಾ ೬ ತಿಂಗಳಿಗೊಮ್ಮೆ ಇಂತಹ ಶಿಬಿರಗಳ ಆಯೋಜನೆ ಮಾಡಿ’ ಎಂದು ಹೇಳಿದರು.

ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಪರಿಣಾಮ ಮತ್ತು ನ್ಯಾಯಾಲಯಗಳ ತೀರ್ಪುಗಳು

ಈ ನಿಯಮವನ್ನು ಉಲ್ಲಂಘಿಸಿದರೆ ೫ ವರ್ಷಗಳ ಸೆರೆಮನೆ ವಾಸ ಅಥವಾ ೧ ಲಕ್ಷ ರೂಪಾಯಿಗಳ ದಂಡ ಅಥವಾ ಎರಡೂ ಶಿಕ್ಷೆಗಳಾಗಬಹುದು. ದೇಶದಲ್ಲಿನ ವಿವಿಧ ರಾಜ್ಯಗಳು ವಿವಿಧ ಧ್ವನಿಯ ಮಟ್ಟವನ್ನು ನಿಗದಿಪಡಿಸಿದ್ದರೂ, ಎಲ್ಲಿಯೂ ೭೦ ಡೆಸಿಬಲ್‌ಗಿಂತ ಹೆಚ್ಚು ಧ್ವನಿಗೆ ಅನುಮತಿ ಇಲ್ಲ.

ಹಿಂದೂ ಉಗ್ರವಾದದ ಸುಳ್ಳನ್ನು ವಿರೋಧಿಸಿ ಹಿಂದೂ ಧರ್ಮದ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ !

ಕುರಾನ್‌ನಲ್ಲಿ ಮಾನವರನ್ನು’ಇಸ್ಲಾಮನ್ನು ನಂಬುವವರು ಮತ್ತು ಇಸ್ಲಾಮನ್ನು ನಂಬದವರನ್ನು (ಕಾಫೀರ)’ ಹೀಗೆ ಎರಡು ಗುಂಪಿನಲ್ಲಿ ವಿಭಜಿಸಲಾಗಿದೆ. ಅಲ್ಲಾನ ಹೆಸರಿನಲ್ಲಿ ಕಾಫೀರರ ವಿರುದ್ಧ ಯುದ್ಧ ಮಾಡಲು ಪ್ರೇರೇಪಿಸಲಾಗುತ್ತದೆ. ಕುರಾನ್‌ನ ೨.೨೧೬ ರ ಆಯತದಲ್ಲಿ, ‘ನಿನಗೆ ಇಷ್ಟವಿಲ್ಲದಿದ್ದರೂ ಯುದ್ಧ ಮಾಡುವುದು ಹಿತಕಾರಿಯಾಗಿದೆ’ ಎಂದು ಹೇಳಲಾಗಿದೆ.

ಪರಾತ್ಪರ ಗುರು ಡಾ. ಆಠವಲೆಯವರ ಜನ್ಮಪತ್ರಿಕೆಯ ಸಂದರ್ಭದಲ್ಲಿನ ವೈಶಿಷ್ಟ್ಯಪೂರ್ಣ ಸಂಶೋಧನೆ !

ಇದರಿಂದ ‘ಪರಾತ್ಪರ ಗುರು ಡಾಕ್ಟರರಿಗೆ ಮಹಾಮೃತ್ಯುಂಜಯ ಯಾಗದಿಂದ ದೊರಕಿದ ಚೈತನ್ಯದಿಂದ ಅವರ ಜನ್ಮಪತ್ರಿಕೆಗಳಲ್ಲಿನ ಆಯಾ ಗ್ರಹಗಳ ಕಲುಷಿತ ಸ್ಪಂದನಗಳ ಪ್ರಭಾವಲಯವು ಸಂಪೂರ್ಣ ಇಲ್ಲವಾಯಿತು. ಆದುದರಿಂದ ಪರಾತ್ಪರ ಗುರು ಡಾಕ್ಟರರ ಮಹಾಮೃತ್ಯು ಯೋಗದಿಂದ ರಕ್ಷಣೆಯಾಯಿತು’, ಎಂಬುದು ಗಮನಕ್ಕೆ ಬಂದಿತು. 

ಬೇಸಿಗೆಯಲ್ಲಿ ಬೆವರು ಮತ್ತು ಮಳೆಗಾಲದಲ್ಲಿ ನೀರು ಇವುಗಳಿಂದಾಗುವ ಚರ್ಮರೋಗಗಳು, ಅವುಗಳ ಹಿಂದಿನ ಕಾರಣಗಳು ಮತ್ತು ಉಪಾಯ

ಯಾವಾಗಲೂ ಒಣಗಿದ (ಕನಿಷ್ಠ ಪಕ್ಷ ಬೇಸಿಗೆಯಲ್ಲಾದರು) ಪಾಯಜಾಮ, ಧೋತರ, ಇತ್ಯಾದಿ ನೂಲಿನ ಬಟ್ಟೆಗಳನ್ನು ಬಳಸಬೇಕು. ಇದರಿಂದ ಗಾಳಿಯು ಚರ್ಮದವರೆಗೆ ಸಹಜವಾಗಿ ಹೊಗುತ್ತದೆ ಮತ್ತು ನೂಲಿನ ಬಟ್ಟೆಗಳು ಬೆವರನ್ನು ತಕ್ಷಣ ಹೀರಿಕೊಳ್ಳುತ್ತವೆ.