ಆಂಧ್ರಪ್ರದೇಶದಲ್ಲಿನ ವೈ. ಎಸ್. ಆರ್ ಸರಕಾರದ ಜನತಾದ್ರೋಹಿ ನಿರ್ಣಯ !
|

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದಲ್ಲಿನ ವೈ. ಎಸ್. ಜಗನಮೋಹನ ರೆಡ್ಡಿಯವರ ಸರಕಾರವು ರಾಜ್ಯದಲ್ಲಿನ ಎಲ್ಲ ಮುಸಲ್ಮಾನ ಸರಕಾರಿ ನೌಕರರು, ಶಿಕ್ಷಕರು ಹಾಗೂ ಕಾಂಟ್ರಾಕ್ಟರ್ಗಳಿಗೆ ರಮಜಾನಿನ ಸಮಯದಲ್ಲಿ ನಿಯೋಜಿತ ಕಾರ್ಯಾಲಯದ ಸಮಯದ ೧ ಗಂಟೆ ಮೊದಲೇ ಮನೆಗೆ ಹೋಗಬಹುದು, ಎಂಬ ಆದೇಶ ನೀಡಿದೆ.
Special permission for employees who profess Islam to leave office 1 hour early during the month of #Ramzan to perform necessary rituals
– #AndhraPradesh Government !Has the AP Govt given such exemptions during #Navratri ?
Visit 🌐 https://t.co/WXGL068T91 pic.twitter.com/C0VpC8bTOh
— HJS Karnataka (@HJSKarnataka) April 8, 2022
(ಸೌಜನ್ಯ : NewsX)
ಕೆಲವು ದಿನಗಳ ಹಿಂದೆಯೇ ದೆಹಲಿಯಲ್ಲಿನ ಅಮ್ ಆದ್ಮಿ ಪಕ್ಷದ ಸರಕಾರವೂ ಇದೇ ನಿರ್ಣಯವನ್ನು ತೆಗೆದುಕೊಳ್ಳುವ ಘೋಷಣೆ ಮಾಡಿತ್ತು, ಆದರೆ ನಂತರ ಅದನ್ನು ಹಿಂಪಡೆಯಲಾಯಿತು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !