ಕುಂಕುಮಾರ್ಚನೆ
ಕುಂಕುಮಾರ್ಚನೆಯನ್ನು ಮಾಡಿದ ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ಪ್ರಾರ್ಥನೆ ಮತ್ತು ನಾಮಜಪವು ಒಳ್ಳೆಯ ರೀತಿಯಲ್ಲಾಗುವುದು ಮತ್ತು ಉತ್ಸಾಹವೆನಿಸುವುದು !
ಕುಂಕುಮಾರ್ಚನೆಯನ್ನು ಮಾಡಿದ ಕುಂಕುಮವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ಪ್ರಾರ್ಥನೆ ಮತ್ತು ನಾಮಜಪವು ಒಳ್ಳೆಯ ರೀತಿಯಲ್ಲಾಗುವುದು ಮತ್ತು ಉತ್ಸಾಹವೆನಿಸುವುದು !
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಭೇಟಿಯ ನಂತರ ೪-೫ ದಿನ ‘ಅವರು ಪ್ರತ್ಯಕ್ಷ ನನ್ನ ಎದುರಿಗೆ ನಿಂತಿದ್ದಾರೆ ಮತ್ತು ಅವರಿಂದ ನನ್ನ ಕಡೆ ಚೈತನ್ಯ ಪ್ರಕ್ಷೇಪಿಸುತ್ತಿದೆ’, ಎಂಬ ಅನುಭವ ಬರುವುದು
‘ತಾಯಿಯ ರೂಪದಲ್ಲಿ ಸಾಧಕರನ್ನು ನಿರಪೇಕ್ಷವಾಗಿ ಪ್ರೇಮಿಸುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !
ನನಗೆ ಮನಸ್ಸಿನಲ್ಲಿಯೂ ‘ಪರಾತ್ಪರ ಗುರು ಡಾ. ಆಠವಲೆಯವರು ಪರಮೇಶ್ವರರಾಗಿದ್ದಾರೆ ಮತ್ತು ನಾನು ಆ ಪರಮೇಶ್ವರನವಳಾಗಿದ್ದೇನೆ’, ಹೀಗೆಯೇ ಅನಿಸುತ್ತಿರುತ್ತದೆ.
ರಾಮನಾಥಿ (ಗೋವಾ) ಯ ಸನಾತನ ಆಶ್ರಮಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಗಣ್ಯವ್ಯಕ್ತಿಗಳ ಅಭಿಪ್ರಾಯಗಳು
ಶ್ರೀಕೃಷ್ಣನ ಚಿತ್ರದ ಪರಿಶೀಲನೆಯಿಂದ ಅರಿವಾಗಿದೆಯೇನೆಂದರೆ, ಶ್ರೀಕೃಷ್ಣನ ಚಿತ್ರ ಸಾತ್ತ್ವಿಕ ಆಗಿರುವುದರಿಂದ ಅದನ್ನು ನೋಡಿ ಎಲ್ಲರ ಭಾವಜಾಗೃತಿಯಾಯಿತು. – ಪರಾತ್ಪರ ಗುರು ಡಾ. ಆಠವಲೆ
ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಅನುಭವ ಅದ್ಭುತ ಹಾಗೂ ಅವಿಸ್ಮರಣೀಯವಾಗಿತ್ತು. ಈ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳಿಂದ ಹಿಂದೂ ಹೋರಾಟಗಾರರು ಹಾಗೂ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯದ ವಕೀಲರು, ಸಾಧು-ಸಂತರು ಪಾಲ್ಗೊಂಡಿದ್ದರು. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಭಕ್ತರಿಗೆ ಸತ್ಸಂಗ ಮತ್ತು ಆನಂದ ಸಿಗಬೇಕೆಂದು ಮತ್ತು ಅವರಿಗೆ ಸಾಧನೆಗಾಗಿ ಮಾರ್ಗದರ್ಶನವಾಗಬೇಕು, ಎಂಬುದಕ್ಕಾಗಿ ಮಳೆ-ಗಾಳಿಯನ್ನು ಲೆಕ್ಕಿಸದೆ, ಕೆಲವೊಮ್ಮೆ ಆನಾರೋಗ್ಯದಿಂದ ಇದ್ದರೂ ಪ.ಪೂ. ಬಾಬಾ ಅನೇಕ ಕಿಲೋ ಮೀಟರ್ ಪ್ರವಾಸ ಮಾಡಿ ಭಕ್ತರಲ್ಲಿಗೆ ಹೋಗುತ್ತಿದ್ದರು.
(ಸೌ.) ಮಧುವಂತಿ ಅವರು ಕೃಷ್ಣ, ರಾಮ ಮತ್ತು ವಿಷ್ಣು ಇವರ ಪೈಕಿ ಯಾವ ರೂಪದ ಪೂಜೆಯನ್ನು ಮಾಡಲಿ ?, ಎಂದು ಗುರುದೇವರನ್ನು ಕೇಳಿದಾಗ ಗುರುದೇವರು ನನಗೆ ಸೂಕ್ಷ್ಮದಿಂದ, ‘ನಾನು ನಿರ್ಗುಣ ನಿರಾಕಾರನಾಗಿದ್ದೇನೆ. ಇಂದು ನೀನು ನನ್ನ ನಿರ್ಗುಣ ತತ್ತ್ವದ, ಅಂದರೆ ಗುರುಪಾದುಕೆಗಳ ಪೂಜೆ ಮಾಡು, ಎಂದರು.
ಪೂ ಅಣ್ಣಾ, ನೀವು ಮಾತನಾಡುವಾಗ ನಿಮ್ಮ ಧ್ವನಿ ಮತ್ತು ವಿಚಾರಗಳು ಕೆಲವೊಮ್ಮೆ ಜುಳುಜುಳು ಹರಿಯುವ ನೀರಿನ ಅಲೆಯಂತೆ ನಮ್ಮೆದುರು ಬರುತ್ತವೆ, ಕೆಲವೊಮ್ಮೆ ಯಾವ ತಡೆ ಬಂದರೂ ಸಹ ಲೆಕ್ಕಿಸದೇ ಕೇವಲ ಸಮುದ್ರವನ್ನು ಸೇರುವ ಧ್ಯಾಸವನ್ನಿಟ್ಟು ಹರಿಯುವ ನದಿಯಂತೆ ಏಕಾಗ್ರಚಿತ್ತದಿಂದ ಎಲ್ಲವನ್ನೂ ಮೀರಿ ಹೋಗುವ ಭಾವ ನಮ್ಮಲ್ಲಿ ಉತ್ಪನ್ನ ಮಾಡುತ್ತೀರಿ.