ಡಾ. ಪ್ರಣವ ಮಲ್ಯಾ ಇವರಿಗೆ ಸನಾತನದ ೭೫ ನೇ (ಸಮಷ್ಟಿ) ಸಂತ ಪೂ. ರಮಾನಂದ (ಅಣ್ಣಾ) ಗೌಡ ಇವರ ಬಗ್ಗೆ ಗಮನಕ್ಕೆ ಬಂದ ಅಂಶಗಳು ಮತ್ತು ಬಂದಂತಹ ಅನುಭೂತಿಗಳು
‘ಪೂ. ರಮಾನಂದಾಣ್ಣರೊಂದಿಗೆ ಪ್ರತಿಯೊಂದು ಪ್ರವಾಸದಲ್ಲಿ ಸಾಧಕರಿಗೆ ಒಂದು ಧ್ಯೇಯಪ್ರಾಪ್ತಿಯಾಗಿದೆ. ಅದರಂತೆ ಸಾಧಕನಿಗೆ ಸಂತರ ಮಾರ್ಗದರ್ಶನಕ್ಕನುಗುಣವಾಗಿ ಜನವರಿ ೨೦೨೩ ರಲ್ಲಿ ಮೊದಲ ಪ್ರವಾಸಕ್ಕೆ ಹೋದೆನು. ಆಗ ಸಾಧಕನಿಗೆ ‘ತಪ್ಪಿಲ್ಲದಂತೆ ಗುರುಸೇವೆ ಮಾಡುವುದು ಮತ್ತು ಗುರುಪ್ರಾಪ್ತಿ ಮಾಡಿಕೊಳ್ಳುವುದು’, ಎಂಬ ಧ್ಯೇಯ ಸಿಕ್ಕಿತು.