ರಾಮನಾಥಿ (ಗೋವಾ) ಯ ಸನಾತನ ಆಶ್ರಮಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಗಣ್ಯವ್ಯಕ್ತಿಗಳ ಅಭಿಪ್ರಾಯಗಳು

೧. ಬಾಗಲಕೋಟೆಯ ಗಣ್ಯರ ಅಭಿಪ್ರಾಯ

೧ ಅ. ಶ್ರೀ. ರಾಜು ಟಂಕಸಾಲಿ

೧. ರಾಮನಾಥಿ ಆಶ್ರಮವು ಒಳ್ಳೆಯ ಸಂಸ್ಕಾರ ನೀಡುವ ಸ್ಥಳವಾಗಿದೆ.

೨. ಸೇವಾಭಾವದಿಂದ ಕಾರ್ಯ ಮಾಡುವ ಸಾಧಕರು ನಿಜವಾಗಿಯೂ ಪ್ರಶಂಸಾರ್ಹರಾಗಿದ್ದಾರೆ.

೧ ಆ. ಶ್ರೀ. ಗುರುಪಾದ ಕುಲಲೀ

೧. ಆಶ್ರಮವನ್ನು ನೋಡಿದಾಗ ನನ್ನ ಭಾವವೃದ್ಧಿಯಾಯಿತು.

೨. ಇಲ್ಲಿ ಸಾಧಕರು ತಮ್ಮ ಕೆಲಸಗಳನ್ನು ಶಿಸ್ತುಬದ್ಧವಾಗಿ ಮಾಡುವುದನ್ನು ನೋಡಿ ಆನಂದವಾಯಿತು.

೩. ನಾವೂ ನಮ್ಮ ಊರಿನಲ್ಲಿ ಆಧ್ಯಾತ್ಮಿಕ ಕಾರ್ಯ ಮಾಡ ಬೇಕೆಂದು ಅನಿಸಿತು.

೧ ಇ. ಶ್ರೀ. ಲಕ್ಷ್ಮಣ ಬಿಸರೆಡ್ಡಿ

೧. ಆಶ್ರಮದಲ್ಲಿರುವ ಸಾಧಕರ ಕಾರ್ಯ ತುಂಬಾ ದೊಡ್ಡದಾಗಿದೆ. ಅವರ ಸೇವೆ ಪ್ರಶಂಸಾರ್ಹವಾಗಿದೆ.

೨. ಬೆಂಗಳೂರಿನ ಗಣ್ಯವ್ಯಕ್ತಿಗಳ ಅಭಿಪ್ರಾಯ

೨ ಅ. ಶ್ರೀ. ಪುನೀತ, ಬೆಂಗಳೂರು

೧. ಆಶ್ರಮ ನೋಡಿ ನನ್ನ ಮನಸ್ಸಿಗೆ ತುಂಬಾ ಆನಂದವಾಯಿತು ಹಾಗೂ ನನ್ನ ಸಕಾರಾತ್ಮಕ ಚಿಂತನೆ ಹೆಚ್ಚಾಯಿತು.

೨. ಈ ಆಶ್ರಮ ನೋಡಿದ್ದರಿಂದ ನನ್ನ ಮುಂದಿನ ಜೀವನ ಬದಲಾಗಲಿಕ್ಕಿದೆ.

ಸೂಕ್ಷ್ಮ ಜಗತ್ತಿನ ವಿಷಯದ ಪ್ರದರ್ಶನವನ್ನು ನೋಡಿ ಗಣ್ಯರು ನೀಡಿದ ಅಭಿಪ್ರಾಯ

೧. ಬಾಗಲಕೋಟೆಯ ಗಣ್ಯರ ಅಭಿಪ್ರಾಯ

೧ ಅ. ಶ್ರೀ. ಚೆನ್ನು ಆರೆಗಾರ

೧. ಇಷ್ಟರವರೆಗೆ ದೇವರು ಮತ್ತು ಭೂತಗಳ ಬಗ್ಗೆ ನನಗೆ ವಿಶ್ವಾಸವಿರಲಿಲ್ಲ; ಆದರೆ ಈ ಪ್ರದರ್ಶನವನ್ನು ನೋಡಿ ನನಗೆ ‘ಇದು ನಿಜವಿದೆ’, ಎಂದು ಅನಿಸಿತು.

೧ ಆ. ರಾಜು ಟಂಕಸಾಲಿ

೧. ‘ಈ ಪ್ರದರ್ಶನ ನೋಡಿದ ನಂತರ ‘ಭಾರತ ಪ್ರಾಚೀನ ಸಂಸ್ಕೃತಿ ಮತ್ತು ವಿಜ್ಞಾನದ ಸಮನ್ವಯವಿರುವ ರಾಷ್ಟ್ರವಾಗಿದೆ’, ಎಂಬುದು ಅರಿವಾಯಿತು.’

೨. ಬೆಂಗಳೂರಿನ ಗಣ್ಯರ ಅಭಿಪ್ರಾಯ

೨ ಅ. ಶ್ರೀ. ಪುನೀತ, ಬೆಂಗಳೂರು.

೧. ಈ ಪ್ರದರ್ಶನ ನೋಡಿ ಸಾಧನೆಯ ಅವಶ್ಯಕತೆಯ ಅರಿವಾಯಿತು.

ಆಶ್ರಮದಲ್ಲಿನ ‘ಸಂಗೀತ’ ಹಾಗೂ ‘ಸಂಶೋಧನೆ’ ಈ ವಿಷಯದ ಫ್ಫ್ಖಿ (ಫೊತಿಎಡಿ ಫೊಇಟಿಣ ಫ್ಡಿಎಸೆಟಿಣಚಿಣೈಒಟಿ (ಟಿಪ್ಪಣಿ) ನೋಡಿ ಗಣ್ಯರು ನೀಡಿದ ಅಭಿಪ್ರಾಯ

ಟಿಪ್ಪಣಿ – ಇದೊಂದು ಸಾಫ್ಟ್‌ವೆರ್‌ (ಗಣಕೀಯ ಪದ್ಧತಿ) ಆಗಿದ್ದು ಇದರಲ್ಲಿ ಸಂಬಂಧಪಟ್ಟ ವಿಷಯಗಳ ವಿವಿಧ ವೈಶಿಷ್ಟ್ಯಗಳನ್ನು ತೋರಿಸಬಹುದಾಗಿದೆ

೧. ಬಾಗಲಕೋಟೆಯ ಗಣ್ಯರ ಅಭಿಪ್ರಾಯ

೧ ಅ. ಶ್ರೀ. ಶಿವೂ ಪಿ. ಹುನಶ್ಯಾಲ

೧. ಈ ಪಿ.ಪಿ.ಟಿ. ನೋಡಿ ವಿದೇಶಿ ಸಂಗೀತ ಹಾನಿಕರ ಹಾಗೂ ದೇಶಿ ಸಂಗೀತದಿಂದ ಆನಂದವಾಗುತ್ತದೆ’, ಎಂದರಿವಾಯಿತು.

೧ ಆ. ಅರ್ಜುನ ಪವಾರ

೧. ನನಗೆ ‘ಭಾರತೀಯ ಸಂಗೀತದಲ್ಲಿರುವ ಸಕಾರಾತ್ಮಕ ಶಕ್ತಿಯ ಅರಿವಾಯಿತು.’

೧ ಇ. ಶ್ರೀ. ರಾಜು ಟಂಕಸಾಲಿ

೧. ‘ಸಂಗೀತವೆಂದರೆ ಭಾರತಕ್ಕೆ ಲಭಿಸಿದ ಒಂದು ಕೊಡುಗೆ ಆಗಿದೆ. ಸಂಗೀತದ ಜ್ಞಾನದಿಂದ ಏಕಾಗ್ರತೆ ಹೆಚ್ಚಾಗುತ್ತದೆ.’

೧. ಈ. ಶ್ರೀ. ಗುರುಪಾದ ಕುಲಲೀ

೧. ‘ಸಂಗೀತವನ್ನು ಕೇಳಿ ದೇವರ ಆರಾಧನೆ ಮಾಡುವ ಶಕ್ತಿ ಹೆಚ್ಚಾಗಿ ಮನಸ್ಸಿಗೆ ಸಮಾಧಾನ ಹಾಗೂ ಉಲ್ಲಾಸವೆನಿಸುತ್ತದೆ.’

೨. ಧಾರವಾಡದ ಗಣ್ಯರ ಅಭಿಪ್ರಾಯ

೧ ಅ. ಶ್ರೀ. ಹನಮಂತಪ್ಪ (ಅಪಾನ್ನಾ) ಹಿರಮನ್ನಾವರ

೧. ಸಂಗೀತದ ವಿಷಯವನ್ನು ಅನುಭವಿಸಿದಾಗ ಎಲ್ಲ ಇಂದ್ರಿಯಗಳು ಚೈತನ್ಯಮಯವಾಗಿ ನನಗೆ ಆನಂದವಾಯಿತು. ದೇವರ ಕೃಪೆಯಿಂದ ನನಗೆ ನನ್ನ ಸ್ವಭಾವದೋಷಗಳನ್ನು ದೂರಗೊಳಿಸುವ ಮಾರ್ಗ ಸಿಕ್ಕಿತು.’ (ಎಲ್ಲ ವಿಷಯಗಳ ದಿನಾಂಕ : ೨೦.೬.೨೦೨೩)