ರಾಜಸ್ಥಾನದಲ್ಲಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮತಾಂತರ : ನವ ವಧು-ವರರಿಂದ ಮಾಡಿಸಲಾಯಿತು ಹಿಂದೂವಿರೋಧಿ ಶಪಥ

ಕಾಂಗ್ರೆಸ್ಸಿನ ರಾಜ್ಯದಲ್ಲಿ ಹೀಗೆ ನಡೆಯುತ್ತಿದ್ದರೆ ಅದರಲ್ಲಿ ಆಶ್ಚರ್ಯವೇನಿದೆ ?

‘ಜಿಹಾದ್’ನ ಅರ್ಥವನ್ನು ಕಾಂಗ್ರೆಸ್ ಯಾವಾಗ ಹೇಳುವುದು ?

‘ಹಿಂದೂ’ ಪದವು ಪರ್ಷಿಯನ್ ಆಗಿದೆ. ಇದು ತುಂಬಾ ಕೊಳಕು ಎಂದರ್ಥ. ಈ ವಿದೇಶಿ ಪದದ ಬಗ್ಗೆ ಕೆಲವರು ಯಾಕಿಷ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಕಾಂಗ್ರೆಸ್ಸಿನ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ರೈಲಿನಲ್ಲಿ ‘ನಮಾಜ’ಮಾಡುವುದನ್ನು ವಿರೋಧಿಸಿದ್ದರಿಂದ ಮಾಜಿ ಸೈನಿಕನಿಗೆ ಹಿಂದೂ ಪ್ಯಾಂಟ್ರಿಕಾರ ಚಾಲಕನಿಂದ ಹಲ್ಲೆ

‘ಸ್ವರ್ಣ ಜಯಂತಿ ಎಕ್ಸಪ್ರೆಸ್’ ರೈಲಿನಲ್ಲಿ ನಮಾಜ ಬಗ್ಗೆ ನಡೆದ ವಿವಾದದಲ್ಲಿ ನಿವೃತ್ತ ಸೈನಿಕನಿಗೆ ಗಾಡಿಯಲ್ಲಿದ್ದ ಪೆಂಟ್ರಿಕಾರ ಚಾಲಕನಿಂದ ಹಲ್ಲೆ ನಡೆದ ಘಟನೆ ಜರುಗಿದೆ. ಈ ಪ್ರಕರಣದಲ್ಲಿ ರೇಲ್ವೆ ಪೊಲೀಸರಲ್ಲಿ ದೂರು ದಾಖಲಿಸಿದ ಬಳಿಕ ೨ ಜನರನ್ನು ಬಂಧಿಸಲಾಗಿದೆ.

ದಮೋಹ (ಮಧ್ಯಪ್ರದೇಶ) ಇಲ್ಲಿ ದಲಿತ ಹಿಂದೂ ದಂಪತಿಗಳನ್ನು ಮತಾಂತರಕ್ಕೆ ಪಾದ್ರಿಯಿಂದ ೧ ಲಕ್ಷ ೨೦ ಸಾವಿರ ರೂಪಾಯಿ ಹಣ !

ಇಲ್ಲಿ ಓರ್ವ ದಲಿತ ಹಿಂದೂ ದಂಪತಿಗೆ ಆಮಿಷ ತೋರಿಸಿ ಅವರನ್ನು ಕ್ರೈಸ್ತ ಗೊಳಿಸುವುದು ಮತ್ತು ನಂತರ ಬೆದರಿಕೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಈ ದಂಪತಿಯಲ್ಲಿನ ಮಹಿಳೆಯು ‘ನನ್ನ ಗಂಡನಿಗೆ ಹಣ ನೀಡಿ ನಮ್ಮಿಬ್ಬರನ್ನು ಕ್ರೈಸ್ತರನ್ನಾಗಿ ಮಾಡಿದ್ದರು

ಬಾಂಗ್ಲಾದೇಶದಲ್ಲಿ ಭಯೋತ್ಪಾದಕರಿಂದ ಶಿವಲಿಂಗ ಧ್ವಂಸ

ಇಲ್ಲಿನ ಲಾಲಮೊನಿರಹಾಟ ಸದರ ಉಪಜಿಲ್ಲೆಯಲ್ಲಿನ ತಿಸ್ತಾ ಬಜಾರ್ ಪ್ರದೇಶದಲ್ಲಿನ ಶಿವ ದೇವಾಲಯದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಈ ವೇಳೆ ಭಯೋತ್ಪಾದಕರು ಶಿವಲಿಂಗವನ್ನು ಧ್ವಂಸಗೊಳಿಸಿದ್ದು, ಕಾಣಿಕೆ ಪೆಟ್ಟಿಗೆಯಲ್ಲಿದ್ದ ಹಣವನ್ನು ದೋಚಿದ್ದಾರೆ.

‘ಮತದಾರರ ಪಟ್ಟಿಯಲ್ಲಿ ತೃಣಮೂಲ ಕಾಂಗ್ರೆಸನ್ನು ಬೆಂಬಲಿಸುವ ಬಾಂಗ್ಲಾದೇಶೀಯರನ್ನು ಮಾತ್ರ ಸೇರಿಸಿ !’ (ಅಂತೆ)

ತೃಣಮೂಲ ಕಾಂಗ್ರೆಸಗೆ ಬಾಂಗ್ಲಾದೇಶದಿಂದ ಬಂದ ಮುಸಲ್ಮಾನ ನುಸುಳುಕೋರರ ಬಗ್ಗೆ ಆಕ್ಷೇಪವಿಲ್ಲ; ಏಕೆಂದರೆ ಅವರು ತೃಣಮೂಲ ಕಾಂಗ್ರೆಸಗೆ ಮತ ಹಾಕುತ್ತಾರೆ; ಆದರೆ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಸಂತ್ರಸ್ತ ಹಿಂದೂಗಳಿಗಾಗಿ ಏನನ್ನೂ ಮಾಡದಿರುವ ಈ ಪಕ್ಷವು ಈ ರೀತಿ ಫತ್ವಾ ಹೊರಡಿಸುತ್ತದೆ ಎಂಬುದನ್ನು ಗಮನಿಸಿರಿ !

ದೇವಸ್ಥಾನದ ಆಕಾರದ ಕೇಕ್ ಕತ್ತರಿಸಿದ ಕಾಂಗ್ರೆಸ್ಸಿನ ನಾಯಕ ಕಮಲನಾಥ್!

ರಾಮಸೇತು ಧ್ವಂಸ ಮಾಡಿರುವ, ಭರತಪುರ (ರಾಜಸ್ಥಾನ) ಇಲ್ಲಿಯ ಹಿಂದೂಗಳ ಪವಿತ್ರ ಪರ್ವತ ನಾಶ ಮಾಡಿರುವ ಮತ್ತು ಈಗ ದೇವಸ್ಥಾನದ ಆಕಾರದಲ್ಲಿರುವ ಕೇಕ್ ಕತ್ತರಿಸಿರುವ ಕಾಂಗ್ರೆಸ್ಸನ್ನು ಹಿಂದೂಗಳು ರಾಜಕೀಯವಾಗಿ ಮುಗಿಸುವುದು ಅವಶ್ಯಕವಾಗಿದೆ !

ವಿದ್ಯಾರ್ಥಿಗಳಿಂದ ಸ್ವಾಗತ ಗೀತೆಯ ಹೆಸರಿನಲ್ಲಿ ಅಜಾನ್ : ಹಿಂದುತ್ವನಿಷ್ಠರಿಂದ ಪ್ರತಿಭಟನೆ

ಹಿಜಾಬ ಪ್ರಕರಣದ ನಂತರ ಈಗ ಅಜಾನ ಪ್ರಕರಣದಿಂದ ಕರ್ನಾಟಕದ ಶಾಲೆಗಳಲ್ಲಿ ಎಷ್ಟರಮಟ್ಟಿಗೆ ಮತಾಂಧತೆ ಜೋಪಾಸನೆ ಮಾಡಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ !

ಅಯೋಧ್ಯೆಯಲ್ಲಿನ ಮಸೀದಿಗಾಗಿ ಸಿಕ್ಕಿದ ದಾನಗಳ ಪೈಕಿ ಶೇಕಡ ೪೦ ರಷ್ಟು ದಾನ ಹಿಂದೂಗಳದ್ದು !

ಶ್ರೀರಾಮ ಜನ್ಮ ಭೂಮಿಯ ಬದಲು ಮಸೀದಿಗಾಗಿ ಜಾಗ ನೀಡಲಾಗಿತ್ತು !