ಯುವತಿಯನ್ನು ಅಪಹರಿಸಿದ  ಮೌಲವಿ ಸಮಶೇರ  ಆಲಮ ಇವನು ಬಂಧನ

ಹಿಂದೂ ಸಂತರ ಸುಳ್ಳು ಪ್ರಕರಣದಲ್ಲಿನ ಅಪಕೀರ್ತಿ ನಡೆಸುವ ಪ್ರಸಾರ ಮಾಧ್ಯಮಗಳು ಮುಸಲ್ಮಾನ ಧಾರ್ಮಿಕ ನಾಯಕರು ಕುಕೃತ್ಯ ನಡೆಸಿದ ನಂತರ ಕೂಡ ಅದನ್ನು ಪ್ರಸಾರ ಮಾಡಲಾಗಿಲ್ಲ, ಇದನ್ನು ತಿಳಿದುಕೊಳ್ಳಿ !

ಶ್ರೀ ಕೃಷ್ಣ ಜನ್ಮಭೂಮಿಯ ವಿವಾದಿತ ಮಸೀದಿಯೊಳಗೆ ಪ್ರವೇಶಿಸಲು ಯತ್ನಿಸಿದ ಹಿಂದೂ ಮಹಾಸಭಾದ ಮುಖಂಡನ ಬಂಧನ

ಈ ವಿಷಯವು ನ್ಯಾಯಾಂಗದ ಅಧೀನದಲ್ಲಿರುವುದರಿಂದ, ಸರಕಾರವು ತ್ವರಿತ ತೀರ್ಪು ಪಡೆಯಲು ಪ್ರಯತ್ನಿಸಿ ಮತ್ತು ಸತ್ಯ ಪರಿಸ್ಥಿತಿಯನ್ನು ಜನರ ಮುಂದಿಟ್ಟರೆ ಅಂತಹ ಘಟನೆ ಪದೇ ಪದೇ ಘಟಿಸುವುದಿಲ್ಲ !

ಸರಿತಾ ಎಂಬ ಹಿಂದೂ ಮಹಿಳೆಯನ್ನು ಆಕೆಯ ಮುಸ್ಲಿಂ ಪತಿ ಮತ್ತು ಕುಟುಂಬದವರು ಕೊಲೆ ಮಾಡಿದ್ದಾರೆಂದು ಆರೋಪ !

ಉತ್ತರಪ್ರದೇಶದ ಸೀತಾಪುರದಲ್ಲಿ ಈಗ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬರುತ್ತಿದೆ !

ಮಹಾಕಾಲೇಶ್ವರ ದೇವಸ್ಥಾನದಲ್ಲಿ ಚಲನಚಿತ್ರದ ಹಾಡಿನ ಮೇಲೆ ನೃತ್ಯ ಮಾಡಿದ 2 ಹಿಂದೂ ಮಹಿಳಾ ಭದ್ರತಾ ಸಿಬ್ಬಂದಿಗಳ ಅಮಾನತು !

ಇಂತಹ ಖೇದಕರ ಘಟನೆ ಎಂದಾದರೂ ಇತರೆ ಧರ್ಮದವರ ಪ್ರಾರ್ಥನಾ ಸ್ಥಳಗಳ ಸಂದರ್ಭದಲ್ಲಿ ನಡೆದಿರುವುದು ಕೇಳಿದೆಯೇ ? ಹಿಂದೂಗಳಿಗೆ ಧರ್ಮಶಿಕ್ಷಣದ ಆವಶ್ಯಕತೆ ಎಷ್ಟಿದೆಯೆನ್ನುವುದು ಇಂತಹ ಘಟನೆ ತೋರಿಸುತ್ತದೆ !

ತಮಿಳುನಾಡಿನ ಐತಿಹಾಸಿಕ ಅರುಣಾಚಲೇಶ್ವರ ದೇವಸ್ಥಾನದಲ್ಲಿನ ದೇವತೆಯ ಮೂರ್ತಿಯ ಮುಖದ ಮೇಲೆ ಸಿಸಿ ಟಿವಿ ಕ್ಯಾಮರಾ ಅಳವಡಿಕೆ !

ಇಂತಹ ಕೃತ್ಯಗಳು ಚರ್ಚ ಅಥವಾ ಮಸೀದಿಯಲ್ಲಿ ಮಾಡುವ ಧೈರ್ಯ ದ್ರಮುಕ ಸರಕಾರ ಮಾಡುತ್ತಿತ್ತೆ ? ಪ್ರಾಚೀನ ಸ್ಮಾರಕಗಳಿಗೆ ಹಾನಿ ಮಾಡಿದ ನಂತರ ಸರಕಾರದ ವಿರುದ್ಧ ದೂರು ದಾಖಲಿಸಿ ಸಂಬಂಧಿಸಿದರಿಗೆ ಶಿಕ್ಷೆ ಆಗಲು ಹಿಂದೂಗಳು ಪ್ರಯತ್ನಿಸುವುದು ಅವಶ್ಯಕವಾಗಿದೆ !

ಜೆ.ಎನ್.ಯೂ.ನ ಗೋಡೆಯ ಮೇಲೆ ಬ್ರಾಹ್ಮಣ ಮತ್ತು ವೈಶ್ಯರ ವಿರುದ್ದ ಘೋಷಣೆಯ ಬರಹ !

ಸರಕಾರದಿಂದ ಕೋಟಿಗಟ್ಟಲೇ ಅನುದಾನ ಪಡೆಯುವ ಈ ವಿಶ್ವವಿದ್ಯಾಲಯಕ್ಕೆ ಈಗ ಬೀಗ ಹಾಕುವುದೇ ಆವಶ್ಯಕವೇ ಆಗಿದೆ. ಕೇಂದ್ರ ಸರಕಾರವು ಈಗ ಅಂತಹ ಧೈರ್ಯವನ್ನು ತೋರಿಸುವ ಸಮಯ ಬಂದಿದೆ !

ಭಾಗ್ಯನಗರ (ತೇಲಂಗಾಣ) ದಲ್ಲಿ `ಅಯ್ಯಪ್ಪ ಮಾಲೆ’ ಧರಿಸುವ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪ್ರವೇಶ ನಿರಾಕರಣೆ !

ಅಯ್ಯಪ್ಪ ಸ್ವಾಮಿಯ ಹೆಸರಿನಿಂದ ನಡೆಯುತ್ತಿರುವ ಶಾಲೆಯಲ್ಲಿ ಮಕ್ಕಳಿಗೆ ಅಯ್ಯಪ್ಪ ಮಾಲೆ ಧರಿಸಲು ನಿರ್ಭಂದಿಸಲು ಧೈರ್ಯ ಮಾಡುತ್ತಿದ್ದರೇ, ಅದು ಖೇದಕರ ಸಂಗತಿಯಾಗಿದೆ !

ಹಿಂದೂ ಸಂಘಟನೆಗಳ ವಿರೋಧದಿಂದಾಗಿ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ವು ‘ಭಾನುವಾರ’ದ ಬದಲು ‘ಶುಕ್ರವಾರ’ದಂದು ಘೋಷಿಸಿದ ರಜೆ ರದ್ದು !

ಈ ನಿರ್ಧಾರವನ್ನು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಮತ್ತು ಜಾಗೃತ ನಾಗರಿಕರು ವಿರೋಧಿಸಿದ್ದರು.

ಆಂಧ್ರಪ್ರದೇಶದ ಸಾರಿಗೆ ಇಲಾಖೆಯ ಪೊಲೀಸರ ಪಾವತಿಯ ಮೇಲೆ ಏಸುಕ್ರಿಸ್ತನ ಚಿತ್ರ ಮತ್ತು ಬೈಬಲ್ ನ ವಾಕ್ಯ !

ಆಂಧ್ರಪ್ರದೇಶದ ಮುಖ್ಯಮಂತ್ರಿ ಕ್ರೈಸ್ತ ಆಗಿದ್ದರಿಂದ ಈ ರೀತಿ ನಡೆಯುತ್ತಿದೆಯೆಂದು ಯಾರಾದರೂ ಹೇಳಿದರೆ ತಪ್ಪೇನಿದೆ ?

ದೆಹಲಿಯ ಜಾಮಸೀದಿಯಲ್ಲಿ ಒಂಟಿ ಹುಡುಗಿಗೆ ಪ್ರವೇಶ ನಿಷೇಧ ವಿರೋಧದ ನಂತರ ಇಮಾಮ್ ಬುಖಾರಿ ಇವರು ಆದೇಶ ಹಿಂಪಡೆದರು

ಪ್ರಗತಿ(ಅಧೋಗತಿ)ಪರರು ಅಲ್ಲ, ಹಿಂದೂ ಸಂಘಟನೆಗಳು ಮತ್ತು ದೆಹಲಿಯ ಮಹಿಳಾ ಆಯೋಗ ವಿರೋಧ ವ್ಯಕ್ತಪಡಿಸಿದ ನಂತರ ಈ ಆದೇಶ ಹಿಂಪಡೆಯಲಾಗಿದೆ, ಇದನ್ನು ತಿಳಿದುಕೊಳ್ಳಿ !