ತಮಿಳುನಾಡಿನಲ್ಲಿ ‘ದಿ ಕೇರಳ ಸ್ಟೋರಿ’ಯ ಎಲ್ಲಾ ಶೋಗಳು ರದ್ದು !

ತಮಿಳುನಾಡು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್​ ಮೇ 7 ಭಾನುವಾರದಿಂದ ರಾಜ್ಯಾದ್ಯಂತ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಪ್ರದರ್ಶನವನ್ನು ಬಂದ್ ಮಾಡಿದೆ. ‘ಈ ಚಿತ್ರವು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದು’, ಎಂದು ಈ ಸಂಘಟನೆ ಹೇಳಿದೆ.

ಆಸ್ಟ್ರೇಲಿಯಾದಲ್ಲಿ ಖಲಿಸ್ತಾನವಾದಿಗಳಿಂದ ಹಿಂದೂ ದೇವಸ್ಥಾನ ಧ್ವಂಸ

ದೇವಸ್ಥಾನದ ಗೋಡೆಯ ಮೇಲೆ `ಮೋದಿಯವರನ್ನು ಭಯೋತ್ಪಾದಕನೆಂದು ಘೋಷಿಸಿ’ ಎನ್ನುವ ಬರಹ

`ಬಿಹಾರಗೆ ಬಂದು ದ್ವೇಷ ಹರಡಿದರೆ, ಜೈಲಿಗೆ ಹಾಕುತ್ತಾರಂತೆ !’ -ಚಂದ್ರಶೇಖರ ಯಾದವ, ಶಿಕ್ಷಣ ಸಚಿವ, ಬಿಹಾರ

ಬಿಹಾರದ ಶಿಕ್ಷಣ ಸಚಿವರಿಂದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಗಳಿಗೆ ಪರೋಕ್ಷವಾಗಿ ಬೆದರಿಕೆ

‘ನಮ್ಮ ಸರಕಾರ ಬಂದರೆ ಭಜರಂಗದಳ ಮತ್ತು ‘ಪಿ.ಎಫ್.ಐ’ವನ್ನು ನಿಷೇಧಿಸುತ್ತಾರಂತೆ !’

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ಭಜರಂಗ ದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ)ವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಘೋಷಣಾವಳಿಯ ಮೂಲಕ ಸಾರ್ವಜನಿಕರಿಗೆ ಭರವಸೆ ನೀಡಿದೆ.

ಉದಯಪುರ (ರಾಜಸ್ಥಾನ) ಇಲ್ಲಿಯ ಗ್ರಾಮಾಭಿವೃದ್ಧಿ ಅಧಿಕಾರಿ ಅಜಮಲ್ ಖಾನ್ ನಿಂದ ಹಿಂದೂ ಮಹಿಳೆಯ ಮೇಲೆ ಬಲತ್ಕಾರ ಮತ್ತು ಮತಾಂತರ

ಸವಿನಾ ಪ್ರದೇಶದಲ್ಲಿ ವಾಸಿಸುವ ಓರ್ವ ಹಿಂದೂ ಮಹಿಳೆಯು ಅಜಮಾಲ ಖಾನ್ ಎಂಬ ಗ್ರಾಮಾಭಿವೃದ್ಧಿ ಅಧಿಕಾರಿಯ ಮೇಲೆ ಬಲಾತ್ಕಾರ ಮತ್ತು ಬಲವಂತದ ಮತಾಂತರದ ಆರೋಪ ಮಾಡಿದ್ದಾರೆ. ಸಂತ್ರಸ್ತ ಮಹಿಳೆಯು, ಮತಾಂಧ ಆರೋಪಿ ಆಕೆಗೆ ಮಧ್ಯ ಸೇವನೆ ಮಾಡಿಸಿ ಬಲಾತ್ಕಾರ ಮಾಡಿದ್ದಾನೆ ಮತ್ತು ಅದರ ವಿಡಿಯೋ ಮಾಡಿದ್ದಾನೆ.

ಭಾರತದ ದಾಪುಗಾಲು !

ವಿದೇಶ ಸಚಿವರ ಆದರ ಯುಕ್ತ ವರ್ಚಸ್ಸು ಕಳೆದ ಕೆಲವು ತಿಂಗಳಲ್ಲಿ ವಿದೇಶ ಸಚಿವ ಎಸ್. ಜಯಶಂಕರ ಇವರು ವಿದೇಶ ನೀತಿಯಲ್ಲಿ ಅವಲಂಬಿಸಿದ ಕಠೋರ ನಿಲುವು ಭಾರತದ ವಿಷಯದಲ್ಲಿ ಇತರರ ಮನಸ್ಸಿನಲ್ಲಿ ಗೌರವ ಮೂಡಿಸುವಂತಹದ್ದಾಗಿದೆ.

ಪಾಕಿಸ್ತಾನದಿಂದ ಬಂದ ನಿರಾಶ್ರಿತ ಹಿಂದೂಗಳ ಮನೆ ಜೋಧಪೂರ ಪ್ರಾಧಿಕರಣದಿಂದ ನೆಲಸಮ !

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವಾಗ ಪಾಕಿಸ್ತಾನದಿಂದ ಜೀವಭಯದಿಂದ ಭಾರತಕ್ಕೆ ಬಂದಿರುವ ನಿರಾಶ್ರಿತ ಹಿಂದೂಗಳಿಗೆ ಎರಡನೇ ಪಾಕಿಸ್ತಾನದಲ್ಲಿ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

2 ದೇವಸ್ಥಾನಗಳಲ್ಲಿ ದೇವಿಯ ಮೂರ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಮೋಯಿಉದ್ದೀನ್ ಬಂಧನ !

ಮಹಮ್ಮದ್ ಮೊಯಿಉದ್ದೀನ್ ಎಂಬ ಮತಾಂಧ ಮುಸಲ್ಮಾನ ಯುವಕನು ೨ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ದೇವಿಯ ಮೂರ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಕಾಶ್ಮೀರದಲ್ಲಿನ ೧ ಸಾವಿರದ ೩೦೦ ವರ್ಷದ ಪ್ರಾಚೀನ ಮಾರ್ತಂಡ ಸೂರ್ಯ ದೇವಸ್ಥಾನದಲ್ಲಿ ಈದ್ ಪ್ರಯುಕ್ತ ಪಟಾಕಿ ಸಿಡಿತ !

ಪುರಾತತ್ವ ಇಲಾಖೆ ನಿದ್ರಿಸುತ್ತಿದೆಯೇ ? ಹಿಂದೂಗಳ ಪ್ರಾಚೀನ ಧಾರ್ಮಿಕ ಸ್ಥಳದ ರಕ್ಷಣೆ ಮಾಡಲು ಸಾಧ್ಯವಾಗದ ಪುರಾತತ್ವ ಇಲಾಖೆ ವಿಸರ್ಜನೆ ಮಾಡಿರಿ !

ಹಾಥರಸ (ಉತ್ತರ ಪ್ರದೇಶ) ಇಲ್ಲಿನ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ಬಲವಂತವಾಗಿ ನಮಾಜ್ ಪಠಣ !

ಏಪ್ರಿಲ್ ೧೮ ರಂದು ಇಲ್ಲಿನ ‘ಬಿ.ಎಲ್.ಎಸ್.’ ಇಂಟರ್ ನ್ಯಾಶನಲ್ ಸ್ಕೂಲ್”ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ವಿದ್ಯಾರ್ಥಿಗಳನ್ನು ನಮಾಜ್ ಮಾಡಲು ಒತ್ತಾಯಿಸಿದ ನಂತರ ಪೋಷಕರು ಆಕ್ರೋಶಗೊಂಡಿದ್ದರು.