ಜೋಧಪುರ (ರಾಜಸ್ಥಾನ) – ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಇಲ್ಲಿಯ ನಿರಾಶ್ರಿತ ಹಿಂದೂಗಳ ೨೦೦ ಮನೆಗಳು ಜೋಧಪುರ ವಿಕಾಸ ಪ್ರಾಧಿಕರಣವು ಬುಲ್ಡೋಜರ ಮೂಲಕ ನೆಲಸಮ ಮಾಡಿದೆ. ಹಿಂದೂಗಳ ಪ್ರಕಾರ ,ಅವರು ಈ ಭೂಮಿಯನ್ನು ಖರೀದಿಸಿ ಅಲ್ಲಿ ಕಟ್ಟಡ ಕಟ್ಟಿದ್ದರು. ಈ ಹಿಂದೂಗಳಿಗೆ ದೀರ್ಘಾವಧಿ ಮಿತಿಯ ವಿಸಾ ದೊರೆತಿದೆ ; ಆದರೆ ಅವರಿಗೆ ಇಲ್ಲಿಯವರೆಗೆ ಭಾರತದ ಪೌರತ್ವ ದೊರೆತಿಲ್ಲ. ಸರಕಾರಿ ಅಧಿಕಾರಿಗಳ ಪ್ರಕಾರ, ಅವರು ಇಲ್ಲಿ ಅನುಮತಿ ಇಲ್ಲದೆ ಕಟ್ಟಡ ಕಟ್ಟಿದ್ದಾರೆ, ಅವರ ಬಳಿ ಭೂಮಿಯ ಬಗ್ಗೆ ಯಾವುದೇ ದಾಖಲೆಗಳು ಇರಲಿಲ್ಲ.
Pakistani Hindus left homeless after the Jodhpur administration in Rajasthan bulldozes their homes, read details https://t.co/x8oEoWwsBF
— OpIndia.com (@OpIndia_com) April 25, 2023
Rajasthan: Hundreds of houses of displaced Pakistani Hindus were bulldozed by JDA in the Gangana-Chowkha areas without any rehabilitation.https://t.co/bMVlOAjvgu@ashokgehlot51 @RSSorg @Swamy39 @VHPDigital @BJP4Rajasthan @AmitShah @JPNadda @Ramesh_hjs @Vaikhuntavasi @India_NHRC
— 🛕Upananda Brahmachari 🖊️ (@HinduExistence) April 24, 2023
ಸಂಪಾದಕರ ನಿಲುವು
|