ಮುಸಲ್ಮಾನ ಯುವತಿಯನ್ನು ಪ್ರೀತಿಸಿರುವ ಹಿಂದೂ ಯುವಕನಿಗೆ ಯುವತಿಯ ಕುಟುಂಬದವರಿಂದ ಬಲವಂತದಿಂದ ಮತಾಂತರ !
ಲವ್ ಜಿಹಾದವನ್ನು ಹಿಂದುಗಳು ವಿರೋಧಿಸಿದರೆ ಪ್ರೇಮಕ್ಕೆ ಧರ್ಮ ಇರುವುದಿಲ್ಲ ಎಂದು ಹೇಳುವ ಪ್ರಗತಿ (ಅದೋಗತಿ)ಪರರು ಮತ್ತು ಜಾತ್ಯತೀತರು ಇಂತಹ ಘಟನೆಯ ಸಮಯದಲ್ಲಿ ಎಲ್ಲಿ ಇರುತ್ತಾರೆ ?
ಹಿಂದುತ್ವನಿಷ್ಠ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲು !
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಗ್ಗೆ ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಶ್ರೀ. ಚಕ್ರವರ್ತಿ ಸೂಲಿಬೆಲೆ ವಿರುದ್ಧ ಪ್ರಕರಣ ದಾಖಲಿಸಲಾಯಿತು. ‘ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಹಿಂದೂಗಳು ಬದುಕುವುದೇ ದುಸ್ತರವಾಗಿದೆ.
ಮತಾಂಧ ಮುಸಲ್ಮಾನರಿಂದ ನವರಾತ್ರಿ ಉತ್ಸವವನ್ನು ಆಚರಿಸದಿರುವಂತೆ ಹಿಂದೂಗಳಿಗೆ ಬೆದರಿಕೆ !
ಹಿಂದೂಗಳಿಗೆ ಗುಜರಾತಿನಲ್ಲಿ ಭಾಜಪದ ಸರಕಾರ ಇರುವಾಗಲೂ ಮತಾಂಧರಿಗೆ ಹೀಗೆ ಬೆದರಿಕೆ ಹಾಕುವಷ್ಟು ಧೈರ್ಯ ಬರಬಾರದು ಎಂದು ಅನಿಸುತ್ತದೆ !
ಕ್ಯಾಲಿಫೋರ್ನಿಯಾ (ಅಮೇರಿಕಾ) ಗವರ್ನರ್ ನಿರಾಕರಣೆಯ ಹಕ್ಕನ್ನು ಉಪಯೋಗಿಸಿ ಹಿಂದೂ ವಿರೋಧಿ ಮಸೂದೆ ತಡೆದರು !
ಕ್ಯಾಲಿಫೋರ್ನಿಯಾ ರಾಜ್ಯದ ಗವರ್ನರ್ ಗೇವ್ಹಿನ್ ನ್ಯೂಸಮ್ ಅವರು ತಮ್ಮ ವೀಟೋವನ್ನು (ನಿರಾಕರಣೆಯ ಹಕ್ಕು) ಉಪಯೋಗಿಸಿ ಜಾತಿಯ ಹೆಸರಿನಲ್ಲಿ ಪ್ರತ್ಯಕ್ಷ ಹಿಂದೂ ವಿರೋಧಿ ಮಸೂದೆಯನ್ನು ತಡೆದರು.
ಜಿಹಾದಿ ಶರ್ಜಿಲ್ ಉಸ್ಮನಿ ಯಿಂದ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುತ್ತಾ ಹಿಂದುತ್ವನಿಷ್ಠರ ಕುರಿತು ಟೀಕೆ
ಇಂತಹ ಹಿಂದೂದ್ವೇಷಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇರುವುದರಿಂದ ಈ ರೀತಿಯ ಹೇಳಿಕೆಯ ಪುನರಾವರ್ತನೆಯಾಗುತ್ತದೆ. ಇದರ ಕಡೆಗೆ ಉತ್ತರ ಪ್ರದೇಶ ಸರಕಾರ ಗಮನಹರಿಸಬೇಕು !
ಕರ್ಣಾವತಿ (ಗುಜರಾತ್) ಶಾಲೆಯು ಹಿಂದೂ ಮಕ್ಕಳಿಂದ ನಮಾಜ್ ಮಾಡಿಸಿಕೊಂಡರು !
ಇದೇ ರೀತಿ, ಶಾಲೆಯಲ್ಲಿ ಮುಸ್ಲಿಂ ಅಥವಾ ಕ್ರೈಸ್ತ ವಿದ್ಯಾರ್ಥಿಗಳಿಗೆ ಹಿಂದೂ ಧರ್ಮದ ಪ್ರಕಾರ ಪೂಜೆ ಮಾಡುವಂತೆ ಹೇಳಿದ್ದರೆ, ದೇಶಾದ್ಯಂತ ‘ಶಿಕ್ಷಣದ ಕೇಸರಿಕರಣ’, ‘ಪ್ರಜಾಪ್ರಭುತ್ವದ ಕೊಲೆ’, ‘ಅಲ್ಪಸಂಖ್ಯಾತರ ಮೇಲೆ ವಿಪತ್ತು’ ಎಂದು ಕೂಗಿ ಶಾಲೆಯನ್ನು ಮುಚ್ಚುವ ಬೆದರಿಕೆ ಹಾಕಲಾಗುತ್ತಿತ್ತು !
ಯೂಟ್ಯೂಬ್ ನ ಹಿಂದೂದ್ವೇಷವನ್ನು ತಿಳಿಯಿರಿ !
ಹಿಂದೂ ಮತ್ತು ಭಾರತವಿರೋಧಿ ಶಕ್ತಿಗಳ ಷಡ್ಯಂತ್ರಗಳನ್ನು ಉದಾಹರಣೆ ಸಹಿತ ಬೆಳಕಿಗೆ ತರುವ ಖ್ಯಾತ ‘ಸ್ಟ್ರಿಂಗ್ ರಿವೀಲ್ಸ್’ ಈ ಯೂಟ್ಯೂಬ್ ಚಾನಲ್ ಮೇಲೆ ಯೂಟ್ಯೂಬ್ ಒಮ್ಮಿಂದೊಮ್ಮೆಲೇ ನಿಷೇಧ ಹೇರಿದೆ.
‘ಅವಧಿ ಪೂರ್ಣಗೊಳ್ಳುವ ಮೊದಲು ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂಪಾಯಿಗಳವರೆಗೆ ಅನುದಾನ ನೀಡಲಾಗುವುದು !'(ಅಂತೆ) – ಮುಖ್ಯಮಂತ್ರಿ ಸಿದ್ದರಾಮಯ್ಯ
ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ಅನುದಾನವನ್ನು 400 ಕೋಟಿಯಿಂದ 3 ಸಾವಿರ ಕೋಟಿಗೆ ಹೆಚ್ಚಿಸಿದ್ದೇನೆ. ಮುಂದಿನ ವರ್ಷವೂ ಅನುದಾನ ಹೆಚ್ಚಿಸುತ್ತೇನೆ. ನನ್ನ ಅಧಿಕಾರಾವಧಿ ಮುಗಿಯುವವರೆಗೆ 10 ಸಾವಿರ ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಘೋಷಿಸಿದ್ದಾರೆ.
ಹಿಂದೂ ಧರ್ಮದ ಬಗ್ಗೆ ದ್ವೇಷದ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು !
ಉದಯನಿಧಿ ಸ್ಟಾಲಿನ್, ಪ್ರಿಯಾಂಕ್ ಖರ್ಗೆ, ಎ. ರಾಜಾ, ನಿಖಿಲ್ ವಾಗಳೆ ಮತ್ತು ಜಿತೇಂದ್ರ ಆಹ್ವಾಡ್ ವಿರುದ್ಧ ‘ಹೇಟ್ ಸ್ಪೀಚ್’ದ ಪ್ರಕರಣ ದಾಖಲಿಸಿ !