|

ಅಲಿಗಡ (ಉತ್ತರಪ್ರದೇಶ) – ಇಲ್ಲಿ ಮುಸಲ್ಮಾನ ಯುವತಿಯ ಜೊತೆ ಪ್ರೇಮ ಸಂಬಂಧ ಬೆಳೆಸಿರುವ ಧರ್ಮಸಿಂಹ ಎಂಬ ಹಿಂದೂ ಯುವಕನಿಗೆ ಯುವತಿಯ ಕುಟುಂಬದವರಿಂದ ಮತಾಂತರಗೊಳಿಸಿ ಅವನಿಗೆ ಮಹಮ್ಮದ ರಹಮಾನ ಎಂದು ನಾಮಕರಣ ಮಾಡಿದ್ದಾರೆ. ಸಂತ್ರಸ್ತ ಹಿಂದೂ ಯುವಕನು, ನನಗೆ ಮತ್ತೂ ಬರುವ ಔಷಧಿ ಕುಡಿಸಿ ನನ್ನ ಸುಂತಾ ಮಾಡಲಾಗಿದೆ ಮತ್ತು ನಂತರ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿದ್ದಾನೆ. ಈ ಪ್ರಕರಣ ಬೆಳಕಿಗೆ ಬಂದ ನಂತರ ಪೊಲೀಸ ಅಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ.
೧. ಸಂತ್ರಸ್ತ ಯುವಕ ಧರ್ಮಸಿಂಹ ಇವನು ಪೊಲೀಸರಿಗೆ ನೀಡಿರುವ ದೂರಿನಲ್ಲಿ, ‘ನನ್ನ ಗ್ರಾಮದಲ್ಲಿನ ಓರ್ವ ಮುಸಲ್ಮಾನ ಯುವತಿಯ ಜೊತೆಗೆ ಪ್ರೇಮ ಸಂಬಂಧವಿತ್ತು. ವಿವಾಹದ ನೆಪದಿಂದ ನನಗೆ ಯುವತಿಯ ಮನೆಗೆ ಕರೆಯಲಾಯಿತು. ಅಲ್ಲಿ ಯುವತಿಯ ಅತ್ತಿಗೆ ನನಗೆ ಉಂಡೆ ತಿನ್ನಲು ನೀಡಿದಳು. ಉಂಡೆಯಲ್ಲಿ ಮತ್ತೂ ಬರುವ ಔಷಧ ನೀಡಿರುವುದರಿಂದ ನಾನು ಪ್ರಜ್ಞೆ ತಪ್ಪಿದೆ. ಮತ್ತೂ ಬರುವ ಔಷಧ ನೀಡಿರುವ ನೀಡಿ ಬಲವಂತವಾಗಿ ನನ್ನ ಸುಂತಾ ಮಾಡಲಾಗಿದೆ. ಸುಂತಾ ಆದ ನಂತರ ನನಗೆ ಬೆದರಿಸಿ ನನ್ನ ಮತಾಂತರ ಮಾಡಲಾಗಿದೆ. ನಾನು ಇದನ್ನು ವಿರೋಧಿಸಿದಾಗ ಯುವತಿಯ ಕುಟುಂಬದವರು ನನ್ನ ವಿರುದ್ಧ ಕಿರುಕುಳ ನೀಡಿರುವ ದೂರು ದಾಖಲಿಸಿದ್ದಾರೆ.
೨. ಈ ಪ್ರಕರಣದಲ್ಲಿ ಭಾಜಪದ ಮಾಜಿ ಮಹಾಪೌರ ಶಕುಂತಲಾ ಭಾರತೀ ಇವರು ಆಳವಾದ ವಿಚಾರಣೆ ನಡೆಸಲು ಪೊಲೀಸ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವುಲವ್ ಜಿಹಾದವನ್ನು ಹಿಂದುಗಳು ವಿರೋಧಿಸಿದರೆ ಪ್ರೇಮಕ್ಕೆ ಧರ್ಮ ಇರುವುದಿಲ್ಲ ಎಂದು ಹೇಳುವ ಪ್ರಗತಿ (ಅದೋಗತಿ)ಪರರು ಮತ್ತು ಜಾತ್ಯತೀತರು ಇಂತಹ ಘಟನೆಯ ಸಮಯದಲ್ಲಿ ಎಲ್ಲಿ ಇರುತ್ತಾರೆ ? |
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ