ಸಾರಸಬಾಗ್‌ನಲ್ಲಿ ನಮಾಜ್ ವಿರುದ್ಧ ಒಂದುಗೂಡಿದ ಹಿಂದೂಗಳು !
ಪುಣೆ, ಜು.13 (ವಾರ್ತೆ) – ಕೆಲ ದಿನಗಳ ಹಿಂದೆ ಸಾರಸಬಾಗ್‌ನಲ್ಲಿ ನಮಾಜ್ ಮಾಡಲಾಗುತ್ತಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಆನಂತರ ಕೆಲವು ಹಿಂದುತ್ವನಿಷ್ಠ ಸಂಘಟನೆಗಳು ಆಕ್ರಮಣಕಾರಿ ನಿಲುವು ತೆಳೆದವು. ಅದರಂತೆ ಹಿಂದುತ್ವನಿಷ್ಠ ಸಂಗ್ರಾಮ ಪಾಟೀಲ ಇವರು ಪ್ರತಿ ಶುಕ್ರವಾರ ಶಿವಾಜಿ ಮಹಾರಾಜರ ವಂದನೆ ಮಾಡುವ ನಿಯೋಜನೆ ಮಾಡಿದ್ದರು.
Shiv Vandana and Maha Aarti held in the presence of hundreds of Hindus at Sarasbaug Pune !
Hindus unite against illegal Namaz In Sarasbaugh !#MaharashtraNews pic.twitter.com/qie0jfxTY1
— Sanatan Prabhat (@SanatanPrabhat) July 13, 2024
ಇದನ್ನು ಬೆಂಬಲಿಸಿ ಜುಲೈ 12 ರಂದು ಸಾರಸಬಾಗ್ ನಲ್ಲಿ ನೂರಾರು ಹಿಂದೂ ಸಹೋದರ-ಸಹೋದರಿಯರ ಸಮ್ಮುಖದಲ್ಲಿ ಶಿವಾಜಿ ಮಹಾರಾಜರ ವಂದನೆ ಮತ್ತು ಮಹಾಆರತಿಯನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸದ ಡಾ. ಮೇಧಾ ಕುಲಕರ್ಣಿ, ನಗರಾಧ್ಯಕ್ಷ ಶ್ರೀ. ಧೀರಜ ಘಾಟೆ, ಶ್ರೀ. ಮಿಲಿಂದಜಿ ಎಕಬೋಟೆ, ಸೌ. ಅನಘಾತಾಯಿ ಘೈಸಾಸ್, ಸೌ. ಸರಸ್ವತಿ ಶೇಂಡಗೆ, ಶ್ರೀ. ಬಾಪು ಮಾನಕರ, ಶ್ರೀ. ಜಯಂತ ಭಾವೆ, ಶ್ರೀ. ಮಹೇಂದ್ರಜಿ ದೇವಿ ಹಾಗೂ ಅಪಾರ ಸಂಖ್ಯೆಯ ಹಿಂದೂ ಬಾಂಧವರು ಉಪಸ್ಥಿತರಿದ್ದರು.