ರೈಲ್ವೇ ಇಲಾಖೆಯು ಶ್ರೀ ಹನುಮಾನ ದೇವಸ್ಥಾನಕ್ಕೆ ನೋಟಿಸ್ ಜಾರಿ ಮಾಡಿ ೧೦ ದಿನಗಳಲ್ಲಿ ದೇವಸ್ಥಾನವನ್ನು ತೆಗೆಯಲು ಹೇಳಿದೆ !

ದೇವಸ್ಥಾನಕ್ಕೆ ನೋಟಿಸ್ ನೀಡಿ ನಗೆಪಾಟಲಿಗೆ ಈಡಾದ ರೈಲ್ವೇ ಇಲಾಖೆ !

ಉಜ್ಜೈನ್ (ಮಧ್ಯಪ್ರದೇಶ) ಇಲ್ಲಿಯ ಮಹಾಕಾಲೇಶ್ವರ ದೇವಸ್ಥಾನದ ಪರಿಸರದಲ್ಲಿ ‘ಮಹಾಕಾಲಕ ಲೋಕ’ ಸಂಕಿರಣದ ಉದ್ಘಾಟನೆ

ಈ ಸಮಯದಲ್ಲಿ ೧೫ ಅಡಿ ಎತ್ತರದ ಶಿವಲಿಂಗದ ಪ್ರತಿಕೃತಿಯ ತೆರೆಸರಿಸಿ ಉದ್ಘಾಟನೆ ಮಾಡಲಾಯಿತು. ಈ ಸಂಪೂರ್ಣ ಸಂಕಿರಣ ಆಧ್ಯಾತ್ಮಿಕ ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ.

೮ ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿರುವ ಉರ್ದು ಶಿಕ್ಷಕ ಶಾಹಾರುಖ್ ಖಾನ್ ಬಂಧನ

ಇಂತಹ ಕಾಮುಕರಿಗೆ ಇಸ್ಲಾಮಿ ದೇಶದಲ್ಲಿ ನೀಡುವಂತಹ ಶರೀಯತ್ ಕಾನೂನಿನ ಪ್ರಕಾರ ಕೈ ಕಾಲು ಮುರಿಯುವುದು, ಸೊಂಟದವರೆಗೆ ಹಳ್ಳದಲ್ಲಿ ಹೂಳಿ ಅವನಿಗೆ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ !

ವಿದಿಶಾ (ಮಧ್ಯಪ್ರದೇಶ)ದಲ್ಲಿನ ಸರಕಾರಿ ಶಾಲೆಯಲ್ಲಿ ಮಜಾರನ್ನು ಕಟ್ಟಿದ್ದರಿಂದ ಮುಸಲ್ಮಾನ ಮುಖ್ಯಾಧ್ಯಾಪಕಿಯ ಅಮಾನತು !

ಹಿಂದೂಗಳ ದೇಶದಲ್ಲಿ ಸರಕಾರಿ ಶಾಲೆಯಲ್ಲಿ ಸರಸ್ವತಿಯ ಪೂಜೆಯಲ್ಲ, ನಮಾಜು ಪಠಣ ಮಾಡಲಾಗುತ್ತಿದೆ, ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಆವಶ್ಯಕವಾಗಿದೆ !

ಚೀನಾ ಸಾಗರದಲ್ಲಿನ ನೋರು ಚಂಡಮಾರುತದಿಂದಾಗಿ ಭಾರತದಲ್ಲಿನ ೨೦ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ !

ಚೀನಾ ಸಾಗರದಲ್ಲಿ ಬಂದಿರುವ ‘ನೋರು’ ಚಂಡಮಾರುತದಿಂದಾಗಿ ಬಂಗಾಳದ ಉಪಸಾಗರದಲ್ಲಿ ಕಡಿಮೆ ಒತ್ತಡದ ಕ್ಷೇತ್ರ ನಿರ್ಮಾಣವಾಗಿದೆ. ಇದರಿಂದಾಗಿ ಬಿರುಗಾಳಿ ಬೀಸುತ್ತಿದೆ. ಇದರಿಂದಾಗಿ ಆರ್ದ್ರತೆಯು ಹೆಚ್ಚಾಗಿದ್ದರಿಂದ ಅನೇಕ ಕಡೆಗಳಲ್ಲಿ ಮಳೆಯಾಗುತ್ತಿದೆ.

ದ್ವಾರಕಾದಲ್ಲಿ ೪ ದಿನದಲ್ಲಿ ೫೦ ಅಕ್ರಮ ಗೋರಿ ಮತ್ತು ದರ್ಗಾಗಳ ಮೇಲೆ ಗುಜರಾತ ಸರಕಾರ ಬುಲ್ಡೋಜರ್ !

ಗುಜರಾತನ ದ್ವಾರಕ ಇದು ಭಗವಾನ್ ಶ್ರೀ ಕೃಷ್ಣನ ನಗರವೆಂದೇ ಜಗತ್ತಿನಾದ್ಯಂತ ಗುರುತಿಸಲಾಗುತ್ತದೆ; ಆದರೆ ಅದೇ ದ್ವಾರಕ ನಗರದಲ್ಲಿ ಅಕ್ರಮ ಗೋರಿ ಮತ್ತು ದರ್ಗಾ ಇದು ಸುತ್ತಿಕೊಂಡಿದೆ. ಈ ಅಕ್ರಮ ಕಟ್ಟಡಗಳು ತೆರೆವುಗೊಳಿಸುವುದಕ್ಕೆ ಗುಜರಾತ ಸರಕಾರದಿಂದ ‘ಆಪರೇಷನ್ ಕ್ಲೀನಪ್’ನ ಮೂಲಕ ೪ ದಿನಗಳಲ್ಲಿ ೫೦ ಕ್ಕೂ ಹೆಚ್ಚಿನ ಅಕ್ರಮ ಗೋರಿ ಮತ್ತು ದರ್ಗಾಗಳ ಮೇಲೆ ಬುಲ್ಡೋಜರ್ ನಡೆಸಲಾಗಿದೆ.

ತೆಲಂಗಾಣ ರಾಷ್ಟ್ರ ಸಮಿತಿಯ ಮುಖಂಡರಿಂದ ೨೦೦ ಕೋಳಿಗಳು ಮತ್ತು ಮಧ್ಯದ ಬಾಟಲಿಗಳ ವಿತರಣೆ !

ಇಂದು ವಿಜಯದಶಮಿಯ ಮುಹೂರ್ತದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯಿಂದ ರಾಷ್ಟ್ರೀಯ ಪಕ್ಷದ ಘೋಷಣೆ !

ಬಿಹಾರದಲ್ಲಿನ ಸಾಸಾರಾಮದಲ್ಲಿ ಅಶೋಕನ ಶಿಲಾಲೇಖದ ಮೇಲೆ ಮಜಾರನ್ನು ಕಟ್ಟಲಾಗಿದೆ

ಮಜಾರನ್ನು ನಿರ್ಮಿಸುವ ವರೆಗೆ ಸರಕಾರವು ಮಲಗಿತ್ತೇ ? ಇಂತಹವರ ಮೇಲೆ ತನಿಖೆ ನಡೆಯಬೇಕು ಹಾಗೂ ಅಪರಾಧಿಗಳ ಮೇಲೆ ಕಾರ್ಯಾಚರಣೆ ನಡೆಯಬೇಕು !

೬೭ ಅಶ್ಲೀಲ ಜಾಲತಾಣಗಳನ್ನು ಮುಚ್ಚಲು ಕೇಂದ್ರ ಸರಕಾರದಿಂದ ಆದೇಶ

೨೦೧೫ ರಲ್ಲಿಯೂ ಸರಕಾರವು ಇದೇ ರೀತಿಯಲ್ಲಿ ತಾತ್ಕಾಲಿಕವಾಗಿ ೮೮ ಪಾರ್ನ್ ಜಾಲತಾಣಗಳ ವಿರುದ್ಧ ಕ್ರಮ ಕೈಗೊಂಡಿತ್ತು. ಈ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಂತರ ಸರಕಾರವು ನಿಷೇಧವನ್ನು ತೆಗೆದುಹಾಕಿ ಮಕ್ಕಳಿಗೆ ಸಂಬಂಧಿಸಿದ ಪಾರ್ನ್ ಜಾಲತಾಣಗಳನ್ನು ಮಾತ್ರ ನಿಷೇಧಿಸಿತ್ತು.

ಗೋವಾದಲ್ಲಿ ’ಪಿ.ಎಫ್ .ಐ.’ ದ ಕಾರ್ಯ ಮಾಡುವ ಸದಸ್ಯರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುವೆವು ! – ಅಭಿಷೇಕ ಧನಿಯಾ, ಪೊಲೀಸ ಅಧಿಕಾರಿ, ದಕ್ಷಿಣ ಗೋವಾ

ಗೋವಾದಲ್ಲಿ ಯಾರಾದರೂ ಪಿ .ಎಫ್ .ಐ. (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಈ ಸಂಘಟನೆಯ ಕಾರ್ಯ ಮಾಡುತ್ತಿರುವುದು ಕಂಡುಬಂದಲ್ಲಿ ಈ ಸಂಘಟನೆಯಲ್ಲಿನ ಸದಸ್ಯರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಸಂಘಟನೆಯ ಸದಸ್ಯರ ಮೇಲೆ ನಾವು ಗಮನ ಇಟ್ಟಿದ್ದೇವೆ.