ರೈಲಿನ ಬೋಗಿಯಲ್ಲಿ ಸೂಚನಾ ಫಲಕಗಳ ದುರವಸ್ಥೆ ಪ್ರಯಾಣಿಕರ ಪರದಾಟ

ಕೇಂದ್ರವು ರೈಲಿನ ಭೋಗಿಯಲ್ಲಿ ಅಳವಡಿಸಿರುವ ಫಲಕಗಳನ್ನು ಪರಿಶೀಲನೆ ಮಾಡಿ ಅದನ್ನು ಹೊಸದಾಗಿ ಅಳವಡಿಸುವಂತೆ ಪ್ರಯತ್ನಿಸಬೇಕು ಇದರ ಜೊತೆಗೆ ಸ್ಥಳಿಯ ಭಾಷೆಯನ್ನೂ ಗಣನೆಗೆ ತೆಗೆದುಕೊಂಡು ಅದರಲ್ಲಿ ಸುಧಾರಣೆ ಮಾಡಬೇಕು. ಎಂದು ಪ್ರಯಾಣಿಕರ ಅಭಿಪ್ರಾಯವಾಗಿದೆ

‘ಪಾಕಿಸ್ತಾನ ಅಣ್ವಸ್ತ್ರಗಳನ್ನು ಸುರಕ್ಷಿತ ಇಡುವುದು, ಎಂಬ ವಿಶ್ವಾಸ !’ (ಅಂತೆ)

ಪುನಃ ತನ್ನ ನರಿಬುದ್ಧಿ ತೋರಿಸಿದ ಅಮೇರಿಕಾ !

ರಾಜಸ್ಥಾನದ ಕಾಂಗ್ರೆಸ್‌ನ ಸಚಿವರು ರಾಹುಲ ಗಾಂಧಿಯ ಪಾದಯಾತ್ರೆಯನ್ನು ಪ್ರಭು ಶ್ರೀ ರಾಮನ ಜೊತೆ ಹೋಲಿಸಿದ್ದಾರೆ !

ಯಾವಾಗಲೂ ಪ್ರಭು ಶ್ರೀ ರಾಮನನ್ನು ಕಾಲ್ಪನಿಕ ಎನ್ನುವ ಹಿಂದೂದ್ರೋಹಿ ಕಾಂಗ್ರೆಸ್‌ನ ಕಪಟಿ ಮತ್ತು ದ್ವಿಮುಖ ಹೇಗೆ ಇದೆ ಇದು ತಿಳಿದುಕೊಳ್ಳಿ ! ಇಂತಹ ಕಾಂಗ್ರೆಸ್‌ಅನ್ನು ಇತಿಹಾಸದ ಪುಟಗಳಲ್ಲಿ ಸೇರಿಸುವುದಕ್ಕೆ ಹಿಂದೂಗಳು ಸಿದ್ದರಾಗಿದ್ದಾರೆ, ಇದನ್ನು ಅವರು ಮರೆಯಬಾರದು !

ನೋಯ್ಡಾ (ಉತ್ತರ ಪ್ರದೇಶ) ಇಲ್ಲಿಯ ಬೀದಿ ನಾಯಿಯ ದಾಳಿಯಿಂದ ಏಳು ತಿಂಗಳ ಮಗುವಿನ ಸಾವು

ಬೀದಿ ನಾಯಿಯಿಂದ ಅಷ್ಟೇ ಅಲ್ಲದೆ ಸಾಕಿರುವ ನಾಯಿಗಳಿಂದ ಕೂಡ ಜನರು ತೊಂದರೆ ಅನುಭವಿಸುತ್ತಾರೆ. ಇದರ ಬಗ್ಗೆ ಇನ್ನೂ ಶಾಶ್ವತ ಉಪಾಯ ಯೋಜನೆ ಮಾಡುವುದಕ್ಕೆ ಸರಕಾರ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ !

ರಾಮಾಯಣದ ಬಗ್ಗೆ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಹಿಂಪಡೆದ ಕಾಂಗ್ರೆಸ್ಸಿನ ಕೇರಳ ಪ್ರದೇಶಾಧ್ಯಕ್ಷ ಕೆ. ಸುಧಾಕರನ್ !

ಪದೇಪದೇ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ ಕಾಂಗ್ರೆಸ್ಸಿಗರಿಗೆ ಇನ್ನು ಮುಂದೆ ಹಿಂದೂಗಳೇ ಮತಪೆಟ್ಟಿಗೆಯ ಮೂಲಕ ಪಾಠ ಕಲಿಸಬೇಕು !

ಛತ್ತಿಸಗಡದಲ್ಲಿ ಸಾಧು ಸಂತರಿಗೆ ನೀಡಲಾಗುವುದು ಗುರುತಿನ ಚೀಟಿ !

ಛತ್ತಿಸಗಡ ರಾಜ್ಯದಲ್ಲಿ ಸಾಧು ಸಂತರಿಗಾಗಿ ಈಗ ಗುರುತಿನ ಚೀಟಿ ಮಾಡಿಕೊಡಲಾಗುವುದು. ಈ ಮೂಲಕ ಸಾಧುಗಳ ವೇಷ ಧರಿಸಿ ಬರುವವರಿಂದ ಆಗುವ ಮೋಸ ನಿಲ್ಲಿಸಲಾಗುವುದು. ಅಖಿಲ ಭಾರತೀಯ ಸಂತ ಸಮಿತಿಯು ಈ ಸಂದರ್ಭದಲ್ಲಿ ನಿರ್ಣಯ ತೆಗೆದುಕೊಂಡಿದೆ.

ಉತ್ತರಪ್ರದೇಶದಲ್ಲಿನ ಮುರಾದಾಬಾದ ಜಿಲ್ಲೆಯಲ್ಲಿ ೫೮೫ ಅಕ್ರಮ ಮದರಸಾಗಳು !

ಒಂದು ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ಮದರಸಾಗಳು ಇದ್ದರೇ ರಾಜ್ಯದಲ್ಲಿ ಮತ್ತು ಸಂಪೂರ್ಣ ದೇಶದಲ್ಲಿ ಎಷ್ಟು ಇರಬಹುದು, ಇದರ ಯೋಚನೆ ಮಾಡದೆ ಇರುವುದೇ ಒಳ್ಳೆಯದು !

ಜ್ಞಾನವಾಪಿಯಲ್ಲಿನ ಶಿವಲಿಂಗದ ‘ಕಾರ್ಬನ್ ಡೆಟಿಂಗ’ ಮಾಡಲು ನ್ಯಾಯಾಲಯದಿಂದ ನಿರಾಕರಣೆ !

ಪುರಾತತ್ವ ಇಲಾಖೆ ಸಲಹೆ ಪಡೆಯುವ ಬದಲು ಬೇಡಿಕೆ ತಳ್ಳಿ ಹಾಕಿರುವುದು ಅಯೋಗ್ಯ ! – ನ್ಯಾಯವಾದಿ

ಪಂಜಾಬನಲ್ಲಿ ಕೈದಿಗಳಿಗೆ ತಮ್ಮ ಮನೆಯವರೊಂದಿಗೆ ಏಕಾಂತದಲ್ಲಿ ಭೇಟಿಯಾಗಲು ಸಾಧ್ಯ !

ಪಂಜಾಬ ಸರಕಾರದಿಂದ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ಆದೇಶದ ನಂತರ ರಾಜ್ಯದ ಕಾರಾಗೃಹದಲ್ಲಿ ಇರುವ ಕೈದಿಗಳಿಗೆ ಅವರ ಮನೆಯವರ ಜೊತೆ ಎರಡು ಗಂಟೆ ಕಾಲ ಏಕಾಂತದಲ್ಲಿ ಕಳೆಯಲು ಸ್ವತಂತ್ರ ಕೋಠಡಿಯ ವ್ಯವಸ್ಥೆ ಮಾಡಲಾಗಿದೆ.