ಬಂದೂಕಿನ ಭಯ ತೋರಿಸಿ ರಸ್ತೆ ದುರುಸ್ತಿ ಕೆಲಸ ಮಾಡಿಸಿಕೊಂಡ ಗುರುಗ್ರಾಮ (ಉತ್ತರಪ್ರದೇಶ) ಇಲ್ಲಿಯ ಗ್ರಾಮಸ್ಥರು
೩೦ ಗ್ರಾಮಸ್ಥರ ವಿರುದ್ಧ ದೂರು ದಾಖಲಿಸಲಾಗಿದೆ
೩೦ ಗ್ರಾಮಸ್ಥರ ವಿರುದ್ಧ ದೂರು ದಾಖಲಿಸಲಾಗಿದೆ
ಕೇಂದ್ರ ಸರಕಾರವು ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ ಅವರನ್ನು ನೂತನ ಸಿ.ಡಿ.ಎಸ್. ಆಗಿ ನೇಮಿಸಿದೆ. ಅವರು ಪ್ರಸ್ತುತ ಉಪರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪಿ.ಎಫ್.ಐ. ಯನ್ನು ಸ್ಥಾಪಿಸಿದ ಕೆಲವು ಸದಸ್ಯರು ಇದು‘ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವಮೆಂಟ್ ಆಫ್ ಇಂಡಿಯಾ’ ಅಂದರೆ ‘ಸಿಮಿ’ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯ ಸದಸ್ಯರಾಗಿದ್ದಾರೆ ಎಂಬ ಮಾಹಿತಿಯನ್ನು ಕೇಂದ್ರಿಯ ಗೃಹ ಸಚಿವಾಲಯವು ನೀಡಿದೆ.
ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು ಸೆಪ್ಟೆಂಬರ್ ೨೩ ರಂದು ಬಂದಗೆ ಕರೆ ನೀಡಲಾಗಿತ್ತು. ಆ ಸಮಯದಲ್ಲಿ ನಡೆದಿರುವ ಹಿಂಸಾಚಾರದಲ್ಲಿ ಕೇರಳ ಉಚ್ಚ ನ್ಯಾಯಾಲಯ ಸ್ವತಃ ಮಧ್ಯಪ್ರವೇಶಿಸಿ ‘ಸಾರ್ವಜನಿಕ ಆಸ್ತಿಯ ಹಾನಿ ಮಾಡುವುದು ಸಹಿಸಲಾಗುವುದಿಲ್ಲ’, ಎಂದು ಹೇಳಿದೆ.
ಇಲ್ಲಿಯ ಭಾಜಪಾದ ಕಾರ್ಯಾಲಯದ ಹತ್ತಿರ ಸಪ್ಟೆಂಬರ್ ೨೨ ರ ರಾತ್ರಿ ಅಜ್ಞಾತರಿಂದ ಕೆರೋಸಿನ್ ಬಾಂಬ್ ಎಸೇಲಾಯಿತು. ಇದರಲ್ಲಿ ಯಾವುದೇ ಜೀವ ಅಥವಾ ಆಸ್ತ್ತಿ ಹಾನಿ ಆಗಿಲ್ಲ; ಆದರೆ ಈ ಘಟನೆಯಿಂದ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಆತ್ಮಹತ್ಯೆಯಿಂದಾಗಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ !
ಯೋಗಿ ಸರಕಾರ ೩೩ ವರ್ಷ ಹಳೆಯ ಆದೇಶವನ್ನು ರದ್ದುಪಡಿಸಿತು
ಉತ್ತರಪ್ರದೇಶ ಸರಕಾರದ ಶ್ಲಾಘನೀಯ ನಿರ್ಣಯ ! ಇಂತಹ ಆದೇಶವನ್ನು ಎಲ್ಲ ರಾಜ್ಯಗಳಲ್ಲಿನ ಸರಕಾರಗಳು ನೀಡುವ ಅವಶ್ಯಕತೆಯಿದೆ !
ಉತ್ತರ ಪ್ರದೇಶದಂತೆ ನೆಲದಲ್ಲಿ ಜಾರ್ಖಂಡಿನ ಬೊಕಾರೋದಲ್ಲಿ ‘ಲವ್ ಜಿಹಾದ್’ ನಡೆಸಿ ಹಿಂದೂ ಯುವತಿಯನ್ನು ಮೋಸ ಮಾಡಿರುವ ಆರಜು ಮಲ್ಲಿಕ್ ಇವನ ಮನೆ ಸರಕಾರ ಬುಲ್ಡೋಜರ್‌ನಿಂದ ನೆಲಸಮ ಮಾಡಿದೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ಅವರು ಕೇಂದ್ರ ಕಾನೂನು ಸಚಿವ ಕಿರಣ ರಿಜಿಜು ಅವರಿಗೆ ಪತ್ರ ಬರೆದು, ಜನಪ್ರತಿನಿಧಿ ಕಾನೂನಿನಲ್ಲಿ ಹಲವಾರು ತಿದ್ದುಪಡಿಗಳನ್ನು ಶಿಫಾರಸು ಮಾಡಿದ್ದಾರೆ. ‘ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆಗೆ ಗರಿಷ್ಠ ಮಿತಿಯನ್ನು ಶೇಕಡಾ ೨೦ ಅಥವಾ ೨೦ ಕೋಟಿ ರೂಪಾಯಿಗಳಿಗಿಂತ ಯಾವುದು ಕಡಿಮೆ ಇರಲಿದೆ ಅದನ್ನು ನಿಗದಿಪಡಿಸಬೇಕು’, ಎಂದು ಅದರಲ್ಲಿ ಹೇಳಿದೆ.
‘ಹಿಂದೂಗಳು ಅತೀಸಹಿಷ್ಣುಗಳಾಗಿರುವುದರಿಂದಲೇ ಪೊಲೀಸರು ಹಾಗೂ ಸರಕಾರ ಅವರ ಮೇಲೆ ಕಾನೂನಿನ ದೊಣ್ಣೆಯನ್ನು ಹೊಡೆಯುತ್ತಿದೆ’, ಎಂದು ಹೇಳಿದರೆ ಅದರಲ್ಲಿ ತಪ್ಪೇನು ?