೮ ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿರುವ ಉರ್ದು ಶಿಕ್ಷಕ ಶಾಹಾರುಖ್ ಖಾನ್ ಬಂಧನ

ವಿದಿಶಾ (ಮಧ್ಯಪ್ರದೇಶ) – ಇಲ್ಲಿಯ ಎಂಟು ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ಶಾಹರುಖ್ ಖಾನ್ ಎಂಬ ಉರ್ದು ಕಲಿಸುವ ಶಿಕ್ಷಕನಿಗೆ ಬಂಧಿಸಲಾಗಿದೆ. ಸರಕಾರದಿಂದ ಅವನ ಮನೆ ಬುಲ್ಡೋಜರ್‌ದಿಂದ ನೆಲಸಮ ಮಾಡಲಾಗಿದೆ. ಆ ಸಮಯದಲ್ಲಿ ಹೆಚ್ಚಿನ ಪೊಲೀಸ ಬಂದೋಬಸ್ತ್ ಮಾಡಲಾಗಿತ್ತು. ಸಂತ್ರಸ್ತೆ ಹುಡುಗಿ ಶಾಹರುಖ್‌ನ ಮನೆಗೆ ಉರ್ದು ಕಲಿಯಲು ಹೋಗುತ್ತಿತ್ತು.

ಸಂಪಾದಕೀಯ ನಿಲುವು

ಇಂತಹ ಕಾಮುಕರಿಗೆ ಇಸ್ಲಾಮಿ ದೇಶದಲ್ಲಿ ನೀಡುವಂತಹ ಶರೀಯತ್ ಕಾನೂನಿನ ಪ್ರಕಾರ ಕೈ ಕಾಲು ಮುರಿಯುವುದು, ಸೊಂಟದವರೆಗೆ ಹಳ್ಳದಲ್ಲಿ ಹೂಳಿ ಅವನಿಗೆ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ !