ದೇವಸ್ಥಾನದಲ್ಲಿ ಶುಚಿತ್ವ ಮತ್ತು ಪಾವಿತ್ರ್ಯವನ್ನು ಕಾಪಾಡುವುದಕ್ಕಾಗಿ ಸಂಚಾರ ವಾಣಿಯ ಮೇಲೆ ನಿಷೇಧ !

ಈ ನಿಯಮ ಸಂಪೂರ್ಣ ದೇಶದಲ್ಲಿರುವ ದೇವಸ್ಥಾನಗಳು ಮತ್ತು ತೀರ್ಥಕ್ಷೇತ್ರಗಳಲ್ಲಿ ಮಾಡುವುದು ಅವಶ್ಯಕವಾಗಿದೆ !

ಮುಸಲ್ಮಾನ ಹೆಣ್ಣು ಮಕ್ಕಳಿಗಾಗಿ ಮಹಾವಿದ್ಯಾಲಯದ ಸ್ಥಾಪಿಸುವ ಯಾವುದೇ ಪ್ರಸ್ತಾವ ಇಲ್ಲ ! ಕರ್ನಾಟಕ ಸರಕಾರ

ಹಿಂದೂಗಳಿಗಾಗಿ ಕೂಡ ಸ್ವತಂತ್ರ ಮಹಾವಿದ್ಯಾಲಯಗಳು ಮತ್ತು ವಿದ್ಯಾಪೀಠಗಳನ್ನು ಸ್ಥಾಪಿಸಬೇಕು !- ಹಿಂದೂ ಜನಜಾಗೃತಿ ಸಮಿತಿ

ಅಕ್ಕಲಕೋಟದಲ್ಲಿನ ೨೮ ಗ್ರಾಮಗಳು ಕರ್ನಾಟಕದಲ್ಲಿ ವಿಲೀನಗೊಳ್ಳಲು ಇಚ್ಚಿಸಿವೆ ?

ಸೋಲಾಪುರದಲ್ಲಿನ ಅಕ್ಕಲಕೋಟ ತಾಲೂಕಿನಲ್ಲಿನ ೨೮ ಗ್ರಾಮಗಳಲ್ಲಿ ರಸ್ತೆ, ವಿದ್ಯುತ್, ನೀರು ಇಂತಹ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಅಸಮಧಾನಗೊಂಡಿರುವ ಈ ಗ್ರಾಮಸ್ಥರು ಕರ್ನಾಟಕದಲ್ಲಿ ವಿಲೀನವಾಗಲು ಇಚ್ಚಿಸುತ್ತಿರುವುದರ ಬಗ್ಗೆ ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿರುವ ಶಾಲೆಗಳ ವಿದ್ಯಾರ್ಥಿ ಬ್ಯಾಗಗಳಲ್ಲಿ ನಿರೋಧ, ಗರ್ಭನಿರೋಧಕ ಮಾತ್ರೆಗಳು ಮತ್ತು ಸಿಗರೇಟು !

ಮಕ್ಕಳ ಮೇಲೆ ಸಂಸ್ಕಾರವಾಗಲು ಪಾಲಕರು ಅವರನ್ನು ಶಾಲೆಗೆ ಕಳುಹಿಸುತ್ತಾರೆ; ಆದರೆ ಅವರು ಅಲ್ಲಿ ಏನು ಮಾಡುತ್ತಾರೆ ಎಂಬುದು ಈ ಘಟನೆಯಿಂದ ಗಮನಕ್ಕೆ ಬರುತ್ತಿದೆ. ಮನೆ, ಶಾಲೆ ಮತ್ತು ಸಮಾಜದಲ್ಲಿ ಮಕ್ಕಳ ಮೇಲೆ ಯೋಗ್ಯ ಸಂಸ್ಕಾರವಾಗುವಂತಹ ವಾತಾವರಣವನ್ನು ನಿರ್ಮಿಸುವುದೂ ಆವಶ್ಯಕವಾಗಿದೆ !

ಹಿಂದೂ ಸಂಘಟನೆಗಳ ವಿರೋಧದಿಂದಾಗಿ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ವು ‘ಭಾನುವಾರ’ದ ಬದಲು ‘ಶುಕ್ರವಾರ’ದಂದು ಘೋಷಿಸಿದ ರಜೆ ರದ್ದು !

ಈ ನಿರ್ಧಾರವನ್ನು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಮತ್ತು ಜಾಗೃತ ನಾಗರಿಕರು ವಿರೋಧಿಸಿದ್ದರು.

ಬಂಟ್ವಾಳ ಇಲ್ಲಿಯ ಸರಕಾರಿ ಜಾಗದಲ್ಲಿ ರಾತೋ ರಾತ್ರಿ ಸ್ಥಾಪಿಸಲಾದ ಏಸುಕ್ರಿಸ್ತನ ಪ್ರತಿಮೆ !

ಮೂಲತಃ ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧ ಕ್ರೈಸ್ತರಿಂದ ಹೀಗೆ ಮಾಡುವ ಧೈರ್ಯ ಹೇಗೆ ಬರುತ್ತದೆ ?, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ !

ಅಫಜಲಪುರ (ಕರ್ನಾಟಕ) ಇಲ್ಲಿಯ ಸರಕಾರಿ ಶಾಲೆಯಲ್ಲಿ ತಂದಿಟ್ಟಿರುವ ಗೋರಿ ಸರಕಾರದಿಂದ ತೆರವು !

`ಒಂದು ಸರಕಾರಿ ಶಾಲೆಯಲ್ಲಿ ಈ ರೀತಿಯ ಗೊರಿ ತಂದಿಡುವ ಧೈರ್ಯವು ಭಾಜಪ ಸರಕಾರದ ಕಾಲದಲ್ಲಿ ಹೇಗೆ ನಡೆಯುತ್ತಿದೆ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹೇಗೆ ಏನು ಮಾತನಾಡುವುದಿಲ್ಲ ?’, ಎಂಬ ಪ್ರಶ್ನೆ ಹಿಂದೂಗಳಲ್ಲಿ ಉದ್ಭವಿಸುತ್ತೇವೆ !

ಪಾಶ್ಚಿಮಾತ್ಯ ದೇಶಗಳು ಭಾರತದ ವಿದೇಶಾಂಗ ನೀತಿಯನ್ನು ಒಪ್ಪಬೇಕು !

ನಾನು ಇತರೆ ಜನರ( ವಿದೇಶಿಯರ) ಕೋರಿಕೆಯನುಸಾರ ವಿದೇಶಾಂಗ ನೀತಿಯನ್ನು ಸಿದ್ಧಪಡಿಸುವುದಿಲ್ಲ. ನನ್ನ ವಿದೇಶಾಂಗ ನೀತಿಯು ನನ್ನ ದೇಶ ಮತ್ತು ನನ್ನ ದೇಶದ ಜನತೆಯ ಹಿತಕ್ಕಾಗಿ ಇರುತ್ತದೆ.

ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇವರ ಕೇರಳ ಸರಕಾರದ ಮೇಲೆ ಗಂಭೀರ ಆರೋಪ

ರಾಜ್ಯಪಾಲರು ಮಾಡಿರುವ ಆರೋಪ ಗಂಭೀರವಾಗಿರುವುದರಿಂದ ಕೇಂದ್ರ ಸರಕಾರ ಈ ವಿಷಯದ ಬಗ್ಗೆ ವಿಚಾರಣೆ ನಡೆಸುವುದು ಅವಶ್ಯಕ !

ಲಂಪಿ ರೋಗಾಣುವಿನಿಂದ ಗುಣಮುಖವಾಗಿದ್ದ ೨೫ ಹಸುಗಳಿಗಾಗಿ ದ್ವಾರಕಾಧಿಶ ದೇವಸ್ಥಾನ ತೆರೆಯಲಾಯಿತು !

ಗೋಶಾಲೆಯ ಮಾಲೀಕ ಸಹಿತ ೪೫೦ ಕಿಲೋಮೀಟರ್ ನಡೆದುಕೊಂಡು ಪ್ರಯಾಣ !
ಮಾಲೀಕನು ಹರಿಕೆ ಇಟ್ಟುಕೊಂಡಿದ್ದನು !