ರಂಗಾರೆಡ್ಡಿ (ತೆಲಂಗಾಣ) ಇಲ್ಲಿ ಮನೆಯೊಳಗೆ ನುಗ್ಗಿ ಡಾಕ್ಟರ್ ಯುವತಿಯನ್ನು ಅಪಹರಿಸಿದ ೧೦೦ ಜನರು!

ಒಬ್ಬ ಡಾಕ್ಟರ್ ಯುವತಿಯನ್ನು ಈ ರೀತಿಯಾಗಿ ಅಪಹರಿಸುವ ಧೈರ್ಯ ಹೇಗೆ ಬರುತ್ತದೆ ? ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಂಬುದು ಇದೆಯೋ ಅಥವಾ ಇಲ್ಲವೋ ?

ಸಂವಿಧಾನವನ್ನು ಸಾಕ್ಷಿಯಾಗಿರಿಸಿ ಪ್ರತಿಜ್ಞೆ ಮಾಡುವ ಯಾವುದೇ ವ್ಯಕ್ತಿ ಎಂದಿಗೂ ಸಮಾನ ನಾಗರಿಕ ಕಾನೂನನ್ನು ವಿರೋಧಿಸುವುದಿಲ್ಲ !

ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರ ಸ್ಪಷ್ಟನೆ

ಎಲ್ಲಾ ಧರ್ಮದವರಿಗಾಗಿ ಸಮಾನ ನಾಗರೀಕ ಕಾನೂನು ಜಾರಿ ಮಾಡುವುದು ಅವಶ್ಯಕ !

ನಮ್ಮ ನಾಗರಿಕರ ಕಲ್ಯಾಣ ಮತ್ತು ಹಿತ ಕಾಪಾಡುವುದು ಇದು ರಾಜ್ಯದ ಮುಖ್ಯ ಕರ್ತವ್ಯವಾಗಿದೆ ಮತ್ತು ಅದರಲ್ಲಿ ಧರ್ಮಕ್ಕೆ ಸ್ಥಾನವಿಲ್ಲ, ಎಂದು ನ್ಯಾಯಾಲಯವು ಹೇಳಿದೆ.

ಜಿಹಾದಿ ಝಾಕೀರ ನಾಯಿಕನನ್ನು ಸಮರ್ಥಿಸುವ ಫೇಸಬುಕ ಗುಂಪಿನಲ್ಲಿರುವ ಉತ್ತರಪ್ರದೇಶದ ಮುಸಲ್ಮಾನ ಪೊಲೀಸ

ಪೊಲೀಸ ದಳದಲ್ಲಿರುವ ಸಿಬ್ಬಂದಿ ಏನು ಮಾಡುತ್ತಿದ್ದಾರೆ?’, ಎನ್ನುವುದು ಪೊಲೀಸರಿಗೆ ತಿಳಿಯದೇ ಇದ್ದರೆ, ಕಾನೂನು ಮತ್ತು ಸುವ್ಯವಸ್ಥೆ ಎಂದಾದರೂ ಚೆನ್ನಾಗಿ ಇರಬಹುದೇ? ಇಂತಹ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಿ ಅವರನ್ನು ಕಾರಾಗೃಹಕ್ಕೆ ದಬ್ಬಬೇಕು.

ಪಾಕಿಸ್ತಾನದಲ್ಲಿ ತರಕಾರಿ ಖರೀದಿಸಲು ಹಣವಿಲ್ಲ!

ಪಾಕಿಸ್ತಾನ ಸರಕಾರವು ಪ್ರಸ್ತುತ ಆರ್ಥಿಕ ಸಂಕಷ್ಟದಲ್ಲಿದೆ. ‘ದೇಶವನ್ನು ಕಾಡುತ್ತಿರುವ ಆಹಾರಪೂರೈಕೆ ಸಮಸ್ಯೆಯನ್ನು ಪರಿಹರಿಸುವುದೋ ಅಥವಾ ವಿದೇಶಿ ವಿನಿಮಯ ಮೀಸಲು ಉಳಿಸುವುದೋ ಎಂಬುದನ್ನು ನಿರ್ಧರಿಸಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ.

ಹೆಸರಾಂತ ಹಿರಿಯ ನ್ಯಾಯವಾದಿಗಳನ್ನು ಸ್ವಲ್ಪ ಕಾಲಾವಧಿಗಾಗಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನಾಗಿ ನೇಮಕಾತಿಗೊಳಿಸಿರಿ

ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆ ಬಹಳ ಕಠಿಣವಿದೆ. ಅದನ್ನು ಪ್ರಭಾವಶಾಲಿಯನ್ನಾಗಿಸಲು ಮತ್ತು ನ್ಯಾಯವಾದಿಗಳನ್ನು ಇದಕ್ಕಾಗಿ ಆಕರ್ಷಿತಗೊಳಿಸಲು ಒಂದು ಸರಳ ಪ್ರಕ್ರಿಯೆಯನ್ನು ಸ್ವೀಕರಿಸಬೇಕು

ಸ್ವಯಂಸೇವಕರ ಗುಂಪು ತೆಗೆದುಕೊಳ್ಳುತ್ತಿದ್ದ ಸಮಮಾನತೆಯ ಶಪಥವನ್ನು ಮೌಲ್ವಿಗಳು ತಡೆದಿದ್ದಾರೆ !

ಮೌಲ್ವಿಗಳ ಒತ್ತಡದಿಂದಾಗಿ ಕೇರಳದಲ್ಲಿನ ಸಾಮ್ಯವಾದಿ ಸರಕಾರ ಮಣಿದಿದೆ !

ಮುಸಲ್ಮಾನ ಮಹಿಳೆಯರು ಎರಡೇ ಮಕ್ಕಳಿಗೆ ಜನ್ಮ ನೀಡಬೇಕು- ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರ ಕರೆ

ಮುಖ್ಯಮಂತ್ರಿಯವರು ಹಾಗೂ ಮುಂದೆ ಕೇಂದ್ರ ಸರಕಾರವೂ ಜನಸಂಖ್ಯಾ ನಿಯಂತ್ರಣವನ್ನು ತರಲು ಕಾನೂನುರೀತ್ಯಾ ಪರಿಹಾರೋಪಾಯಗಳನ್ನು ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.

ಶ್ರೀ ಕೃಷ್ಣ ಜನ್ಮಭೂಮಿಯ ವಿವಾದಿತ ಮಸೀದಿಯೊಳಗೆ ಪ್ರವೇಶಿಸಲು ಯತ್ನಿಸಿದ ಹಿಂದೂ ಮಹಾಸಭಾದ ಮುಖಂಡನ ಬಂಧನ

ಈ ವಿಷಯವು ನ್ಯಾಯಾಂಗದ ಅಧೀನದಲ್ಲಿರುವುದರಿಂದ, ಸರಕಾರವು ತ್ವರಿತ ತೀರ್ಪು ಪಡೆಯಲು ಪ್ರಯತ್ನಿಸಿ ಮತ್ತು ಸತ್ಯ ಪರಿಸ್ಥಿತಿಯನ್ನು ಜನರ ಮುಂದಿಟ್ಟರೆ ಅಂತಹ ಘಟನೆ ಪದೇ ಪದೇ ಘಟಿಸುವುದಿಲ್ಲ !

96 ದಿನಗಳಿಂದ ಭಾರತೀಯ ನೌಕಾದಳದ 8 ಮಾಜಿ ಸೈನಿಕರು ಕತಾರನ ಜೈಲಿನಲ್ಲಿ !

ಜಿಹಾದಿ ಇಸ್ಲಾಂ ದೇಶ ಕತಾರದ ವಶದಿಂದ ಭಾರತದ ಮಾಜಿ ಸೈನಿಕರನ್ನು ಹೊರತೆಗೆಯಲು ಸರಕಾರಕ್ಕೆ ಏನು ತೊಂದರೆಯಿದೆ, ಎಂಬುದು ಅವರು ಜನತೆಗೆ ಹೇಳಬೇಕು !