ಅಫಜಲಪುರ (ಕರ್ನಾಟಕ) ಇಲ್ಲಿಯ ಸರಕಾರಿ ಶಾಲೆಯಲ್ಲಿ ತಂದಿಟ್ಟಿರುವ ಗೋರಿ ಸರಕಾರದಿಂದ ತೆರವು !

ಶ್ರೀರಾಮ ಸೇನೆಯು ಗೋರಿಯನ್ನು ಧ್ವಂಸಗೊಳಿಸುವ ಎಚ್ಚರಿಕೆ ನೀಡಿತ್ತು !

ಮಧ್ಯಭಾಗದಲ್ಲಿ ಶ್ರೀರಾಮ ಸೇನೆಯ ಪ್ರದೇಶಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮಿಜಿ

ಕಲಬುರ್ಗಿ – ಆಫಜಲಪುರ್ ತಾಲೂಕಿನ ಬಂದರವಾಡ ಈ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಒಂದು ತರಗತಿಯಲ್ಲಿ ಮತಾಂಧ ಮುಸಲ್ಮಾನರು ತಂದಿಟ್ಟಿರುವ ಗೋರಿ ನವಂಬರ್ ೨೫ ರಂದು ಪೊಲೀಸರ ಎದುರು ತೆರೆವುಗೊಳಿಸಲಾಯಿತು. ಎರಡು ತಿಂಗಳ ಹಿಂದೆ ಬಂದರವಾಡ ಶಾಲೆಯ ಒಂದು ತರಗತಿಯಲ್ಲಿ ಗೋರಿ ತಂದಿಡಲಾಗಿತ್ತು. ಈ ವಿಷಯವಾಗಿ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಂಡು ನವಂಬರ್ ೨೮ ರಂದು ಗೋರಿ ಧ್ವಂಸ ಗೊಳಿಸಲಾಗುವುದು ಎಂದು ಶ್ರೀರಾಮ ಸೇನೆಯ ಪ್ರದೇಶಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮಿಜಿ ಇವರು ಎಚ್ಚರಿಕೆ ನೀಡಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಡಳಿತ ಅಧಿಕಾರಿ ಮತ್ತು ಪೊಲೀಸರು ಬಂದರವಾಡಕ್ಕೆ ಹೋಗಿ ಶಾಲೆಯ ಮುಖ್ಯೋಪಾಧ್ಯಾಯಾರು, ಶಿಕ್ಷಕ ಮತ್ತು ಶಾಲಾ ವಿಕಾಸ ವ್ಯವಸ್ಥಾಪಕ ಸಮಿತಿ ಇವರ ಜೊತೆ ಚರ್ಚೆ ನಡೆಸಿದರು. ಶಾಲೆಯ ತರಗತಿಯಲ್ಲಿ ಯಾರೂ ಗೋರಿ ತಂದಿಟ್ಟಿರುವುದು ಅವರೇ ಅದನ್ನು ಹೊರಗೆ ತಂದು ವಾಹನದಲ್ಲಿ ಮಸೀದಿಗೆ ತೆಗೆದುಕೊಂಡು ಹೋದರು. (ಯಾರು ಶಾಲೆಯಲ್ಲಿ ಈ ಗೋರಿ ತಂದಿಟ್ಟಿರುವುದು. ಅವರ ಬಗ್ಗೆ ಕೂಲಂಕುಶವಾಗಿ ವಿಚಾರಣೆ ನಡೆಸಿ ಶಾಲೆಯಲ್ಲಿ ಅವರು ಗೋರಿ ತರುವುದರ ಹಿಂದಿನ ಉದ್ದೇಶ ಏನು ?’, ಅದರ ಮೂಲಕ ಶಾಲೆಯ ಪರಿಸರ ಕಬಳಿಸುವ ಅವರ ಷಡ್ಯಂತ್ರ ಇರಲಿಲ್ಲ ಅಲ್ಲವೇ ?’, ಇದರ ವಿಚಾರಣೆ ನಡೆಯುವುದು ಅವಶ್ಯಕ ! – ಸಂಪಾದಕರು)

ಸಂಪಾದಕೀಯ ನಿಲುವು

`ಒಂದು ಸರಕಾರಿ ಶಾಲೆಯಲ್ಲಿ ಈ ರೀತಿಯ ಗೊರಿ ತಂದಿಡುವ ಧೈರ್ಯವು ಭಾಜಪ ಸರಕಾರದ ಕಾಲದಲ್ಲಿ ಹೇಗೆ ನಡೆಯುತ್ತಿದೆ ಮತ್ತು ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಹೇಗೆ ಏನು ಮಾತನಾಡುವುದಿಲ್ಲ ?’, ಎಂಬ ಪ್ರಶ್ನೆ ಹಿಂದೂಗಳಲ್ಲಿ ಉದ್ಭವಿಸುತ್ತೇವೆ !