ಬಂಗಾಲದಲ್ಲಿ ಸಂತ್ರಸ್ತ ಹಿಂದೂಗಳನ್ನು ಭೇಟಿ ಮಾಡಲು ಹೋದ ರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯನ್ನು ತಡೆದ ಪೊಲೀಸರು !
ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಹಿಂದೂ ವಿರೋಧಿ ಮತ್ತು ಕಾನೂನು ವಿರೋಧಿ ಸರಕಾರ ! ಈಗಲಾದರೂ ಕೇಂದ್ರ ಸರಕಾರ ಬಂಗಾಲದಲ್ಲಿ ಹಿಂದೂಗಳ ರಕ್ಷಣೆಗಾಗಿ ರಾಷ್ಟ್ರಪತಿ ಆಳ್ವಿಕೆ ಹೇರಲೇಬೇಕು !
ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಹಿಂದೂ ವಿರೋಧಿ ಮತ್ತು ಕಾನೂನು ವಿರೋಧಿ ಸರಕಾರ ! ಈಗಲಾದರೂ ಕೇಂದ್ರ ಸರಕಾರ ಬಂಗಾಲದಲ್ಲಿ ಹಿಂದೂಗಳ ರಕ್ಷಣೆಗಾಗಿ ರಾಷ್ಟ್ರಪತಿ ಆಳ್ವಿಕೆ ಹೇರಲೇಬೇಕು !
ಇಲ್ಲಿಯ ಒಂದು ಉರ್ದು ಶಾಲೆಯಲ್ಲಿ ಕೆಲಸ ಮಾಡುವ ಹಿಂದೂ ಶಿಕ್ಷಕಿಯ ಮೇಲೆ ಶಾಲೆಯಲ್ಲಿನ ಮುಖ್ಯ ಶಿಕ್ಷಕಿ ರೂಮಿನಾಜ್ ಇವರು ‘ವಿದ್ಯಾರ್ಥಿ ಶಾಲೆಗೆ ಬರದೇ ಇದ್ದರೂ ಅವರಿಗೆ ಹಾಜರಾತಿ ನೀಡಲು ಒತ್ತಡ ಹೇರುತ್ತಿದ್ದರು. ಅದಕ್ಕೆ ಹಿಂದೂ ಶಿಕ್ಷಕಿ ಈ ರೀತಿ ಸುಳ್ಳು ಹಾಜರಾತಿ ತೋರಿಸುವುದಿಲ್ಲ ಎಂದು ಹೇಳಿದ್ದರಿಂದ ಕಳೆದ ೩ ತಿಂಗಳಿಂದ ರುಮಿನಾಜ್ ಇವರು ಹಿಂದೂ ಶಿಕ್ಷಕಿಗೆ ವೇತನ ನೀಡಿರಲಿಲ್ಲ.
ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ, `ಪಂಜಾಬ ಮತ್ತು ಖೈಬರ ಪಖ್ತೂನಖ್ವಾ ಪ್ರಾಂತ್ಯದ ವಿಧಾನಸಭೆಯ ಚುನಾವಣೆಯ ದಿನಾಂಕಗಳ ವಿಷಯದಲ್ಲಿ ಮುಂದುವರೆದಿರುವ ವಿವಾದದ ಬಗ್ಗೆ ನ್ಯಾಯಾಲಯ ತೀರ್ಪು ನೀಡಲಿದೆ;’ ಎಂದು ಹೇಳಿತ್ತು; ಆದರೆ ಈ ವಿಷಯದ ಕುರಿತು ತೀರ್ಪು ಬರುವ ಮೊದಲೇ ಶಹಬಾಜ ಶರೀಫ ಸರಕಾರ ಸರ್ವೋಚ್ಚ ನ್ಯಾಯ ವ್ಯವಸ್ಥೆಯನ್ನು ಟೀಕಿಸಿದ್ದಾರೆ.
ಮಸೀದಿಯ ಬೊಂಗಾಗಳ ಕುರಿತು ದೂರುಸಲ್ಲಿಸಿದರೆ ಉಪವಿಭಾಗದ ಅಧಿಕಾರಿ ಹೀಗೆಯೇ ತ್ವರಿತತೆಯಿಂದ ಕೃತಿ ಮಾಡುವರೇ ?
ಜಿಲ್ಲಾ ಆಡಳಿತದಿಂದ ಮುಂಬರುವ ಶ್ರೀರಾಮನವಮಿ ಮತ್ತು ಛಟಪೂಜೆ ಉತ್ಸವ ಸಮಯದಲ್ಲಿ ಹಾಕಲಾಗುವ ಧ್ವನಿವರ್ಧಕಗಳ ಧ್ವನಿಯ ಮಟ್ಟ ೭೫ ಡೆಸಿಬಲಗಿಂತಲೂ ಹೆಚ್ಚು ಇದ್ದರೆ ಸಂಬಂಧ ಪಟ್ಟ ಕಾರ್ಯಕ್ರಮದ ಮೇಲೆ ನಿರ್ಬಂಧ ಹೇರಲಾಗುವುದು, ಎಂದು ಸುತ್ತೋಲೆ ಹೊರಡಿಸಿದೆ.
ಎಚ್ಚರಿಕೆ ನೀಡಿದನಂತರ ಎಚ್ಚರಗೊಂಡ ಸರಕಾರ ಇಲ್ಲಿಯವರೆಗೆ ಈ ಅನಧಿಕೃತ ಕಟ್ಟಡ ಕಾಮಗಾರಿಯ ಮೇಲೆ ಏಕೆ ಕ್ರಮಕೈಗೊಳ್ಳಲಿಲ್ಲ ? ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೂ ಕ್ರಮ ಕೈಕೊಳ್ಳಬೇಕು !
ಹೀಗಿದ್ದರೆ, ಮೊದಲೇ ಗುಪ್ತಚರರು ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದರೇ ? ಮತ್ತು ಪೋಲಿಸರು ಅದರ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ ? ಪೋಲಿಸರು ಏಕೆ ಅಮೃತಪಾಲ ಪರಾರಿಯಾಗುವ ಮುನ್ನವೆ ಅವನನ್ನು ಕಟ್ಟಿಹಾಕಲಿಲ್ಲ ? ಈ ಪ್ರಶ್ನೆಗಳ ಉತ್ತರ ಜನರಿಗೆ ಕೊಡಲೆಬೇಕು !
‘ಓಟಿಟಿ’ ವೇದಿಕೆಯಿಂದ ನಿರ್ಮಾಣದ ಹೆಸರಿನಲ್ಲಿ ನಡೆಯುವ ಬೈಗುಳ ಮತ್ತು ಅಶ್ಲೀಲತೆ ಸಹಿಸಲಾಗುವುದಿಲ್ಲ, ಎಂದು ಕೇಂದ್ರ ಮಾಹಿತಿ ಪ್ರಸಾರ ಸಚಿವ ಅನುರಾಗ ಠಾಕೂರ್ ಇವರು ಎಚ್ಚರಿಕೆ ನೀಡಿದ್ದಾರೆ. ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕೇಂದ್ರ ಸರಕಾರವು ೧ ಲಕ್ಷ ಕೋಟಿ ರೂಪಾಯಿಯ ಶತ್ರುಗಳ ಆಸ್ತಿಯನ್ನು ಮಾರಾಟ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚಿನ ಆಸ್ತಿ ಉತ್ತರ ಪ್ರದೇಶದಲ್ಲಿದೆ. ಇಲ್ಲಿಯವರೆಗೆ ಕೇಂದ್ರ ಸರಕಾರವು ಈ ರೀತಿಯ ಆಸ್ತಿಪಾಸ್ತಿ ಹರಾಜಿನಿಂದ ೩ ಸಾವಿರದ ೪೦೦ ಕೋಟಿ ರೂಪಾಯಿ ಗಳಿಸಿದೆ.
ಟನಿನ ಪ್ರಧಾನಿ ಋಷಿ ಸುನಕ ಮತ್ತು ಅವರ ಪತ್ನಿ ಅಕ್ಷತಾ ಇವರು ಪಾರ್ಕನಲ್ಲಿ ತಮ್ಮ ಸಾಕು ನಾಯಿಗೆ ಕುತ್ತಿಗೆಯಲ್ಲಿ ಸರಪಳಿ ಹಾಕದೆ ತಿರಗಿಸುವಾಗ ಪೋಲಿಸರು ಅವರಿಗೆ ನಿಲ್ಲಿಸಿದರು ಮತ್ತು ನಿಯಮಗಳ ಅರಿವು ಮಾಡಿಕೊಟ್ಟರು.