ಬ್ರಿಟನ್ ಪ್ರಧಾನಿಗೆ ಪೊಲೀಸರಿಂದ ನಿಯಮಗಳ ಅರಿವು!

ಲಂಡನ (ಬ್ರಿಟನ) – ಬ್ರಿಟನಿನ ಪ್ರಧಾನಿ ಋಷಿ ಸುನಕ ಮತ್ತು ಅವರ ಪತ್ನಿ ಅಕ್ಷತಾ ಇವರು ಪಾರ್ಕನಲ್ಲಿ ತಮ್ಮ ಸಾಕು ನಾಯಿಗೆ ಕುತ್ತಿಗೆಯಲ್ಲಿ ಸರಪಳಿ ಹಾಕದೆ ತಿರಗಿಸುವಾಗ ಪೋಲಿಸರು ಅವರಿಗೆ ನಿಲ್ಲಿಸಿದರು ಮತ್ತು ನಿಯಮಗಳ ಅರಿವು ಮಾಡಿಕೊಟ್ಟರು. ಈ ಘಟನೆಯ ವಿಡಿಯೋ ಪೋಲಿಸರು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ.

(ಸೌಜನ್ಯ – Times Of India)

ಸಂಪಾದಕೀಯ ನಿಲುವು

ಭಾರತದಲ್ಲಿ ಜನ ಪ್ರತಿನಿಧಿಗಳ ಸಂದರ್ಭದಲ್ಲಿ ಹೀಗೆ ಎಂದಾದರೂ ಆಗಲು ಸಾಧ್ಯವೇ !