ತಮಿಳುನಾಡು: ದೇವಸ್ಥಾನದ ಕಾರ್ಯಕ್ರಮದ ಫಲಕದಲ್ಲಿ ಅಮೆರಿಕಾದ ಅಶ್ಲೀಲ ನಟಿಯ ಫೋಟೋ!

ಬೇರೆ ಯಾವುದೇ ಧರ್ಮದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇಂತಹ ಘಟನೆಗಳು ನಡೆದಿವೆಯೇ? ಹಿಂದೂಗಳಲ್ಲಿ ಧರ್ಮ ಶಿಕ್ಷಣದ ಕೊರತೆಯಿಂದಾಗಿಯೇ ಇಂತಹ ಘಟನೆಗಳು ನಡೆಯುತ್ತವೆ ಎಂಬುದನ್ನು ತಿಳಿಯಿರಿ!

‘ಪಾಕಿಸ್ತಾನದಲ್ಲಿ ಅರಾಜಕತೆ ಸೃಷ್ಟಿಸುವವರ ವಿರುದ್ಧ ಹೋರಾಡಿ ಗೆಲ್ಲೋಣ!’ – ಪಾಕ್ ಸೇನಾ ಮುಖ್ಯಸ್ಥ ಮುನೀರ್

ಪಾಕಿಸ್ತಾನ ಸ್ಥಾಪನೆಯಾದಾಗಿನಿಂದ ಅಲ್ಲಿ ಅರಾಜಕತೆ ನೆಲೆಸಿದೆ. ಈ ಅರಾಜಕತೆಯು ಈಗ ತನ್ನ ಶಿಖರಕ್ಕೆ ತಲುಪಿದ್ದು ಭವಿಷ್ಯದಲ್ಲಿ ಪಾಕಿಸ್ತಾನವು ನಾಲ್ಕು ಭಾಗಗಳಾಗಿ ವಿಭಜನೆಯಾಗಲಿದೆ ಎಂಬ ಸತ್ಯವನ್ನು ಮುನೀರ್ ಒಪ್ಪಿಕೊಳ್ಳುವುದಿಲ್ಲ ಎಂಬುದು ವಸ್ತುಸ್ತಿತಿಯಾಗಿದೆ !

ನಾಗರಪಂಚಮಿಯಂದು ಇವನ್ನು ಮಾಡದಿರಿ

ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯುವುದು ಕೂಡ ನಿಷೇಧಿಸಲಾಗಿದೆ.

ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದಾಳಿಯ ಹಿಂದೆ ಅಲ್ಲಿಯ ಸೈನ್ಯ ಮತ್ತು ಪೊಲೀಸರ ಕೈವಾಡ ! – ಗುಪ್ತಚರರಿಂದ ಮಾಹಿತಿ

ಇದರಿಂದ, ಬಾಂಗ್ಲಾದೇಶದಲ್ಲಿ ಮುಂದೆ ಹಿಂದುಗಳ ಕಥೆ ಏನಾಗಬಹುದು ಎಂಬುದು ಸ್ಪಷ್ಟವಾಗಿದೆ ! ಬೇಲಿನೆ ಎದ್ದು ಹೊಲ ಮೆಯ್ದರೆ ಹೇಗೆ ಎಂಬುದು ಗಮನಕ್ಕೆ ಬರುತ್ತದೆ ! ಈಗ ಭಾರತ ಅಲ್ಲಿಯ ಹಿಂದುಗಳ ರಕ್ಷಣೆ ಮಾಡುವುದಕ್ಕಾಗಿ ಹಸ್ತಕ್ಷೇಪ ಮಾಡುವುದೇ? ಎಂಬ ಪ್ರಶ್ನೆ ಉದ್ಭವಿಸಿದೆ!

`ಇವರು ಹಿಂದೂಗಳು ಕೊಲ್ಲಿರಿ’ ಎಂದು ಹೇಳುತ್ತಾ ಹಿಂದೂ ಕುಟುಂಬದ ಮೇಲೆ ಮತಾಂಧರಿಂದ ದಾಳಿ

ಗುಜರಾತನಲ್ಲಿ ಭಾಜಪ ಸರಕಾರವಿರುವಾಗ ಹಿಂದೂಗಳ ಮೇಲೆ ಮತಾಂಧ ಮುಸ್ಲಿಮರಿಂದ ದಾಳಿ ನಡೆಯುತ್ತಿರುವುದನ್ನು ಹಿಂದೂಗಳು ನಿರೀಕ್ಷಿಸಿರಲಿಲ್ಲ !

ಹಿಂದುಗಳ ದೇವಸ್ಥಾನ ಕೆಡವುದು ಇಸ್ಲಾಂ ವಿರೋಧಿ ! – ಮುಸ್ಲಿಂ ಪರ್ಸನಲ್ ಲಾ ಬೋರ್ಡಿನ ಆಫೀಸ್ ನೂರ್ ಅಹಮದ್ ಅಝಹರಿ

ದೇಶದಲ್ಲಿನ ಕೇವಲ ಓರ್ವ ಮುಸಲ್ಮಾನ ನಾಯಕನಿಗೆ ಹೀಗೆ ಮಾತನಾಡಬೇಕೆಂದು ಅನಿಸುತ್ತದೆ, ಇದರಿಂದ ದೇಶದಲ್ಲಿ ಯಾವ ಮನಸ್ಥಿತಿಯ ಅಲ್ಪಸಂಖ್ಯಾತರು ಇರುತ್ತಾರೆ, ಇದನ್ನು ತಿಳಿಯಿರಿ !

ಕ್ಷೌರದಂಗಡಿಯ ಮಾಲೀಕ ಯೂಸುಫ್ ಗ್ರಾಹಕರ ಮುಖಕ್ಕೆ ಉಗುಳು ಹಚ್ಚಿ ಮಸಾಜ್

ಇಂತಹ ಘಟನೆಗಳ ಬಗ್ಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ, ರಾಷ್ಟ್ರವಾದಿ ಕಾಂಗ್ರೆಸ್ ಇತ್ಯಾದಿ ಮುಸಲ್ಮಾನ್ ಪ್ರೇಮಿ ಪಕ್ಷಗಳು ಏನೂ ಹೇಳುವುದಿಲ್ಲ !

ಮುಸ್ಲಿಂ ಹುಡುಗಿಯರ ಬಾಲ್ಯವಿವಾಹ ಕುರಿತು ಸುಪ್ರಿಂ ಕೋರ್ಟ್‌ನ ಮೆಟ್ಟಿಲೇರಿದ ರಾಷ್ಟ್ರೀಯ ಮಕ್ಕಳ ಆಯೋಗ !

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ, ಈ ಪ್ರಕರಣದಲ್ಲಿ ಆದಷ್ಟು ಬೇಗ ಇತ್ಯರ್ಥಗೊಳಿಸಬೇಕು; ಏಕೆಂದರೆ ಈ ವಿಷಯದಲ್ಲಿ ವಿವಿಧ ಉಚ್ಚನ್ಯಾಯಾಲಯಗಳು ವಿಭಿನ್ನ ತೀರ್ಪುಗಳನ್ನು ನೀಡುತ್ತಿವೆ ಎಂದು ಹೇಳಿದರು.

ಮಧ್ಯಪ್ರದೇಶ: ನಾದಿರ್ ಶಾಹ್ ಗೋರಿ ತಮ್ಮದೆಂದು ದಾವೆ ಮಾಡಿದ್ದ ವಕ್ಫ್ ಬೋರ್ಡ ಅರ್ಜಿಯನ್ನು ತಿರಸ್ಕರಿಸಿದ ಉಚ್ಚನ್ಯಾಯಾಲಯ

ಬುರಹಾನಪೂರ ಜಿಲ್ಲೆಯ ಕೆಲವು ಪ್ರಮುಖ ಐತಿಹಾಸಿಕ ಕ್ಷತ್ರಗಳ ಮಾಲೀಕತ್ವದ ಮೇಲೆ ತಮ್ಮ ಹಕ್ಕಿನ ದಾವೆ ಮಾಡಿದ್ದ ಮಧ್ಯಪ್ರದೇಶದ ವಕ್ಫ್ ಮಂಡಳಿಯ ಆದೇಶವನ್ನು ಅಲ್ಲಿನ ಉಚ್ಚನ್ಯಾಯಾಲಯವು ತಿರಸ್ಕರಿಸಿದೆ.

ಬಾಂಗ್ಲಾದೇಶ: ಹೀನಾಯ ಸ್ಥಿತಿಗೆ ತಲುಪಿದ ಬಾಂಗ್ಲಾದೇಶಿ ಹಿಂದೂಗಳು !

ಭಾರತದಲ್ಲಿನ ಹಿಂದುಗಳೇ, ಇದು ಬಾಂಗ್ಲಾದೇಶದ ವರ್ತಮಾನದ ಸ್ಥಿತಿಯಾಗಿದ್ದರೂ ಇದು ನಿಮ್ಮ ಭವಿಷ್ಯವನ್ನು ತೋರಿಸುತ್ತಿದೆ ಎಂಬುದನ್ನು ಮರೆಯಬೇಡಿ. ಹಿಂದುಗಳು ಸಂಘಟಿತರಾಗದಿದ್ದರೆ ಆ ಭಗವಂತ ಹಿಂದುಗಳನ್ನು ಏಕೆ ರಕ್ಷಿಸುವನು?