ಬಾಂಗ್ಲಾದೇಶಿ ಹಿಂದೂಗಳ ರಕ್ಷಣೆ ಕೋರಿ ಅಲ್ಲಿನ ಹಿಂದೂ ಹುಡುಗಿಯಿಂದ ಪ್ರಧಾನಿ ಮೋದಿಯವರಿಗೆ ಪತ್ರ

ಬಾಂಗ್ಲಾದೇಶದ ಹಿಂದೂಗಳ ದುಃಸ್ಥಿತಿಯನ್ನು ಪರಿಗಣಿಸಿ, ಈಗಲಾದರೂ ಭಾರತ ಸರಕಾರವು ಬಾಂಗ್ಲಾದೇಶದಲ್ಲಿರುವ ಹಿಂದೂಗಳಿಗೆ ಸಹಾಯ ಮಾಡುತ್ತದೆಯೇ ?

‘ಮುಸಲ್ಮಾನರ ಒಗ್ಗಟ್ಟಿನ ಶಕ್ತಿ ತೋರಿಸಿದರೆ, ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವಂತೆ !’ – ಹಸೀಬ್ ಅನ್ಸಾರಿ

ಒಬ್ಬ ಹಿಂದೂ ನಾಯಕ ಈ ರೀತಿ ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿದ್ದರೆ, ಆಗ ಸಂಪೂರ್ಣ ಪ್ರಗತಿ(ಅಧೋಗತಿ)ಪರರು, ಜಾತ್ಯತೀತವಾದಿಗಳು ಮತ್ತು ಕಮ್ಯುನಿಸ್ಟರು ಒಂದಾಗಿ ಕೋಲಾಹಲವನ್ನೇ ಸೃಷ್ಟಿಸುತ್ತಿದ್ದರು !

10 ವರ್ಷಗಳಲ್ಲಿ ಆಸ್ಸಾಂ, ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳ ಪರಿಸ್ಥಿತಿ ಬಾಂಗ್ಲಾದೇಶದಂತೆಯೇ ! – ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು, ಮುಂಬರುವ 10 ರಿಂದ 15 ವರ್ಷಗಳಲ್ಲಿ ಆಸ್ಸಾಂ, ಬಂಗಾಳ ಮತ್ತು ಜಾರ್ಖಂಡ ಈ ರಾಜ್ಯಗಳ ಸ್ಥಿತಿಯು ಬಾಂಗ್ಲಾದೇಶದಂತೆ ಆಗಬಹುದು’ ಎಂದು ಹೇಳಿಕೆ ನೀಡಿದ್ದಾರೆ.

ಲೋಕಸಭೆಯಲ್ಲಿ ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ ಮಸೂದೆ ಮಂಡನೆ

ಲೋಕಸಭೆಯಲ್ಲಿ ಆಗಸ್ಟ್ 8 ರಂದು ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಯಿತು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ಮಸೂದೆಯನ್ನು ಮಂಡಿಸಿದರು.

‘ಜಮಾತ-ಎ-ಇಸ್ಲಾಮಿ’ಗೆ ಹಿಂದೂಗಳೇ ಟಾರ್ಗೆಟ್ !

ಪ್ರಪಂಚದಲ್ಲಿ ಹಿಂದೂಗಳಿಗೆ ರಕ್ಷಕರಿಲ್ಲದ ಕಾರಣ, ಈ ಪರಿಸ್ಥಿತಿಯು ಅವರ ಅಳಿವಿನವರೆಗೂ ಮುಂದುವರಿಯುತ್ತದೆ, ಅದನ್ನು ಒಪ್ಪಿಕೊಳ್ಳಬೇಕು !

ನಾವು ಬಾಂಗ್ಲಾದೇಶವನ್ನು ನಿರ್ಮಿಸಬಹುದಾದರೇ, ಹಿಂದೂಗಳನ್ನು ರಕ್ಷಿಸಲೂ ಹಸ್ತಕ್ಷೇಪ ಮಾಡಬಹುದು ! – ಯೋಗಋಷಿ ರಾಮದೇವ್ ಬಾಬಾ

ಬಾಂಗ್ಲಾದೇಶದಲ್ಲಿರುವ ನಮ್ಮ ಹಿಂದೂ ಸಹೋದರರ ವಿರುದ್ಧ ಯಾವುದೇ ಅತ್ಯಾಚಾರ, ಉಗ್ರವಾದ ಅಥವಾ ಅನ್ಯಾಯವಾಗದಂತೆ ನೋಡಿಕೊಳ್ಳಲು ಇಡೀ ದೇಶವು ಒಗ್ಗಟ್ಟಾಗಿರಬೇಕು ಎಂದು ಹೇಳಿದರು.

ಭಾರತಕ್ಕೆ ಬರಲು ಯತ್ನಿಸುತ್ತಿದ್ದ 600 ಜನರನ್ನು ಭಾರತೀಯ ಸೈನಿಕರು ವಾಪಸ್ ಕಳುಹಿಸಿದ್ದಾರೆ !

ಗಡಿ ಭದ್ರತಾ ಪಡೆಯು 500 ರಿಂದ 600 ಬಾಂಗ್ಲಾದೇಶಿ ಪ್ರಜೆಗಳ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದೆ. ಮಾಣಿಕ್‌ಗಂಜ್ ಗಡಿ ಬಳಿ ಈ ಘಟನೆ ನಡೆದಿದೆ.

ಯಾವುದೇ ಇಸ್ಲಾಮಿಕ್ ದೇಶ ಶೇಖ್ ಹಸೀನಾಗೆ ಆಶ್ರಯ ನೀಡಲಿಲ್ಲ ? – ಶಾಸಕ ರಾಜಾ ಭಯ್ಯಾ

ಈ ಪ್ರಶ್ನೆಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಇತರ ಮುಸ್ಲಿಂ ಪ್ರೇಮಿ ರಾಜಕೀಯ ಪಕ್ಷಗಳು ಉತ್ತರಿಸಬೇಕು !

ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಕೇವಲ 100 ಗ್ರಾಂ ತೂಕ ಹೆಚ್ಚಿದಕ್ಕೆ ಅನರ್ಹ; ವಿನೇಶ್ ಫೋಗಟ್ ಇವರಿಂದ ಕುಸ್ತಿಗೆ ವಿದಾಯ ಘೊಷಣೆ !

2024 ರ ಪ್ಯಾರಿಸ್ ಒಲಿಂಪಿಕ್ಸ್‌ನ ಮಹಿಳೆಯರ 50 ಕೆಜಿ ಕುಸ್ತಿ ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ. ಕೇವಲ 100 ಗ್ರಾಂ ತೂಕ ಹೆಚ್ಚಿದ್ದರಿಂದ ಅವರು ಫೈನಲ್‌ಗೆ ಮೊದಲು ಅನರ್ಹಗೊಂಡರು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಇಸ್ಲಾಮಿಕ್ ದಾಳಿಗಳನ್ನು ನಿಲ್ಲಿಸಿ ! – ನೆದರ್ಲೆಂಡ್ಸ್‌ನ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್

ನೆದರ್ಲೆಂಡ್ಸ್‌ನ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್ ಅವರಿಂದ ಮನವಿ