ಕಾಸರಗೋಡು (ಕೇರಳ) ದಲ್ಲಿ ಖಾಸಗಿ ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಮುಸಲ್ಮಾನನ ಬಂಧನ

ಅಂತಹವರಿಗೆ ಗಲ್ಲುಶಿಕ್ಷೆ ವಿಧಿಸುವ ಕಾನೂನು ಮಾಡಿ !

ಜ್ಯೋತಿಷಿಯು ಈಶ್ವರನ ಸಂದೇಶವಾಹಕನಾಗಿದ್ದು ಅವನು ‘ನಾವು ದೈವೀ ಕಾರ್ಯವನ್ನು ಮಾಡುತ್ತಿದ್ದೇವೆ’, ಎಂಬ ಭಾವವನ್ನಿಡಬೇಕು ! ಪೂ. ಡಾ. ಓಂ ಉಲಗನಾಥನ್, ಜೀವನಾಡಿಪಟ್ಟಿ ವಾಚಕರು

ಜ್ಯೋತಿಷಿಯು ಈಶ್ವರನ ಸಂದೇಶವಾಹಕನಾಗಿದ್ದಾನೆ. ಆದ್ದರಿಂದ ಅವನಲ್ಲಿ ಅಭಿಮಾನ ಬೇಡ. ಓರ್ವ ಜ್ಯೋತಿಷಿಯು ಇನ್ನೋರ್ವ ಜ್ಯೋತಿಷಿಯನ್ನು ಅವಮಾನಿಸಬಾರದು, ಅವನಿಗೆ ಹೆಸರಿಡಬಾರದು. ಹೀಗೆ ಮಾಡುವುದು ಪಾಪವಾಗಿದೆ.

Karnataka CM Medal 2023 : ಅಪರಾಧಿಗಳಿಗೆ ಸಹಾಯ ಮಾಡಿ ಅಮಾನತ್ತಾಗಿದ್ದ ಹವಾಲ್ದಾರ ಸಲೀಂ ಪಾಷಾಗೆ ಮುಖ್ಯಮಂತ್ರಿ ಪದಕ !

ಉತ್ಕೃಷ್ಟ ಕರ್ತವ್ಯ ನಿರ್ವಹಿಸಿರುವ ರಾಜ್ಯದಲ್ಲಿನ ೧೨೬ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ೨೦೨೩ ರ ಮುಖ್ಯಮಂತ್ರಿ ಪದಕ ನೀಡಲಾಗುವುದು.

United Nations on Bangladesh Hindus : ಬಾಂಗ್ಲಾದೇಶದ ಹಿಂಸಾಚಾರದಲ್ಲಿ ಹಿಂದೂಗಳೇ ಹೆಚ್ಚು ಸಾವನ್ನಪ್ಪಿದರು ! – ವಿಶ್ವಸಂಸ್ಥೆ

ಹಿಂಸಾಚಾರ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ! – ವೋಲ್ಕರ್ ತುರ್ಕ್

ಜೈಪುರ (ರಾಜಸ್ಥಾನ) ಇಲ್ಲಿ ಕ್ಷುಲ್ಲಕ ಕಾರಣದಿಂದ ಮುಸಲ್ಮಾನರಿಂದ ಹಿಂದೂ ಯುವಕನ ಥಳಿತ ಬಳಿಕ ಸಾವು

ದೇಶದಲ್ಲಿ ಹಿಂದುಗಳು ಅಸುರಕ್ಷಿತವಾಗಿದ್ದು ಅವರು ಸ್ವಂತದ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಅಥವಾ ಯಾವುದೇ ಸರಕಾರ ಮಾಡುತ್ತಿಲ್ಲ, ಇದು ಹಿಂದುಗಳಿಗೆ ಲಜ್ಜಾಸ್ಪದ !

ಕೇಂದ್ರ ಗೃಹ ಸಚಿವಾಲಯದಿಂದ ಎಲ್ಲಾ ರಾಜ್ಯಗಳಲ್ಲಿನ ಪೊಲೀಸರಿಗೆ ಮಹತ್ವದ ಆದೇಶ

ಕೊಲಕಾತಾ ಆಸ್ಪತ್ರೆಯ ಮೇಲೆ ನಡೆದ ದಾಳಿಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಪೋಲೀಸರು ಇ-ಮೇಲ್, ಫ್ಯಾಕ್ಸ್ ಅಥವಾ ವಾಟ್ಸಾಪ್ ಮೂಲಕ ವರದಿಯನ್ನು ಕಳುಹಿಸುವಂತೆ ಹೇಳಲಾಗಿದೆ.

ಧ್ವಜಾರೋಹಣ ಸ್ಥಳದಲ್ಲಿ ಮ. ಗಾಂಧಿ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳ ಸಹಿತ ಟಿಪ್ಪು ಸುಲ್ತಾನ್ ಚಿತ್ರಕ್ಕೆ ಪೂಜೆ

ಟಿಪ್ಪುವಿನ ಚಿತ್ರ ಹಾಕಿದವರನ್ನು ಪೊಲೀಸರು ಬಂಧಿಸಿ ಜೈಲಿಗೆ ಹಾಕಬೇಕಿತ್ತು !

India Flag Upside Down : ಸಿಂದಗಿ ನಗರದ ಪುರಸಭೆ ಅಧಿಕಾರಿಗಳು ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದರು !

ಧ್ವಜಾರೋಹಣ ಮಾಡಿದವರು ಇದನ್ನು ಗಮನಿಸದ ಕಾರಣ ಸತತ 10 ಗಂಟೆಗಳ ಕಾಲ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಾಡುತ್ತಲೇ ಇತ್ತು.

ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಬ್ಯಾಂಕಾಕ್ (ಥಾಯ್ಲೆಂಡ್) ನಲ್ಲಿ ಪ್ರತಿಭಟನೆಗಳು

ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ವಿವಿಧ ಸಂಘಟನೆಗಳ 300 ಕ್ಕೂ ಹೆಚ್ಚು ಸದಸ್ಯರು ಬ್ಯಾಂಕಾಕ್ ನಗರದ ಬಾಂಗ್ಲಾದೇಶದ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Mayank Jain Bangaladesh Hindu : … ಇಲ್ಲದಿದ್ದರೆ ಢಾಕಾದ ಮೇಲೆ ಬಾಂಬ್‌ಗಳ ಸುರಿಮಳೆ ಗೈದು ಬಾಂಗ್ಲಾದೇಶ ಸರಕಾರಕ್ಕೆ ತಕ್ಕ ಶಾಸ್ತಿ ಮಾಡಿ !

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆ ಪ್ರಸಿದ್ಧ ತಜ್ಞ ಮಯಾಂಕ್ ಜೈನ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.