ಪ್ರತಿ 2 ಗಂಟೆಗಳಿಗೊಮ್ಮೆ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ವರದಿ ಕಳುಹಿಸಿ !
ನವದೆಹಲಿ – ಕೇಂದ್ರ ಗೃಹಸಚಿವಾಲಯವು ಕೊಲಕಾತಾದಲ್ಲಿ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಪೋಲಿಸ್ ಪಡೆಗಳಿಗೆ ಪ್ರತಿ 2 ಗಂಟೆಗೊಮ್ಮೆ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ವರದಿಯನ್ನು ನೀಡುವಂತೆ ಆದೇಶ ನೀಡಿದೆ. ಕೊಲಕಾತಾ ಆಸ್ಪತ್ರೆಯ ಮೇಲೆ ನಡೆದ ದಾಳಿಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಪೋಲೀಸರು ಇ-ಮೇಲ್, ಫ್ಯಾಕ್ಸ್ ಅಥವಾ ವಾಟ್ಸಾಪ್ ಮೂಲಕ ವರದಿಯನ್ನು ಕಳುಹಿಸುವಂತೆ ಹೇಳಲಾಗಿದೆ.
The Union Home Ministry directs state police to send law and order reports every two hours
Background of ongoing nationwide protests over the incident at RG Kar Medical College in Kolkata#JusticeforMoumitaDebnath #BENGAL_HORROR pic.twitter.com/iwxZJlyg2W
— Sanatan Prabhat (@SanatanPrabhat) August 18, 2024