ರಾಜ್ಯಾದ್ಯಂತ ವಿರೋಧ
ಮೈಸೂರು – ತಿಂಗಳ ಹಿಂದೆಯಷ್ಟೇ ಅಮಾನತುಗೊಂಡಿರುವ ಹವಾಲ್ದಾರ್ ಸಲಿಂ ಪಾಷಾಗೆ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪದಕ ನೀಡುವವರಿದ್ದರಿಂದ ಈಗ ವಿವಾದ ನಿರ್ಮಾಣವಾಯಿತು ಪದಕ ನೀಡಲು ರಾಜ್ಯದಲ್ಲಿ ವಿರೋಧಿಸುತ್ತಿದ್ದಾರೆ. ಉತ್ಕೃಷ್ಟ ಕರ್ತವ್ಯ ನಿರ್ವಹಿಸಿರುವ ರಾಜ್ಯದಲ್ಲಿನ ೧೨೬ ಪೊಲೀಸ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ೨೦೨೩ ರ ಮುಖ್ಯಮಂತ್ರಿ ಪದಕ ನೀಡಲಾಗುವುದು. ಅದರಲ್ಲಿ ಪಾಷಾನ ಹೆಸರು ಇತ್ತು. ಸಲೀಂ ಪಾಷಾ ಇವನು ಅಪರಾಧಿ ಪ್ರಕರಣಗಳಲ್ಲಿ ಆರೋಪಿಗಳ ಜೊತೆಗೆ ಸಂಬಂಧ ಹೊಂದಿದ್ದನು. ಜನರ ಆಸ್ತಿಯ ಕಳವು ಮಾಡುವುದಕ್ಕಾಗಿ ಪರೋಕ್ಷ ಸಹಾಯ ಮಾಡಿರುವ ಆರೋಪದಡಿಯಲ್ಲಿ ಸಲೀಂ ಪಾಷಾ ಅಮಾನತುಗೊಂಡಿದ್ದನು.