#Exclusive : ದೀಪಾವಳಿಯಂದು ಸಿಡಿಸಲಾಗುವ ಪಟಾಕಿಗಳು ಪರಿಸರಕ್ಕೆ ಅತ್ಯಂತ ಗಂಭೀರ ಸಮಸ್ಯೆಯಾಗಿದೆಯಂತೆ ! – ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ

ಕೇವಲ ಹಿಂದೂಗಳ ಹಬ್ಬಗಳ ಸಮಯದಲ್ಲಿ ಶಬ್ದಮಾಲಿನ್ಯವನ್ನು ಅಳೆಯುವುದು ಹಾಗೂ ಮಸೀದಿಗಳಿಂದ ನಿಯಮಿತವಾಗಿ ನಡೆಸಲಾಗುವ ಭೋಂಗಾಗಳ ಕಡೆಗಿನ ದುರ್ಲಕ್ಷವು ಬಹಿರಂಗ ಪಕ್ಷಪಾತವಾಗಿದೆ. ಸರಕಾರವು ಸಂಭಂಧಿತರ ಮೇಲೆ ಕಠೋರ ಕಾರ್ಯಚರಣೆಯನ್ನು ಮಾಡಬೇಕು.

ಮುಸಲ್ಮಾನ ಬಹುಸಂಖ್ಯಾತ ನುಂಹ (ಹರಿಯಾಣ)ನಲ್ಲಿ ಕೇಸರಿ ಯಾತ್ರೆಯ ಮೇಲೆ ಮುಸಲ್ಮಾನರಿಂದ ಕಲ್ಲು ತೂರಾಟ : ಕೆಲವು ಜನರಿಗೆ ಗಾಯ

ಹರಿಯಾಣದಲ್ಲಿ ಮುಸಲ್ಮಾನ ಬಹುಸಂಖ್ಯಾತ ನುಂಹ ಜಿಲ್ಲೆಯಲ್ಲಿನ ಹಿಂದೂ ಸಂಘಟನೆಯಿಂದ ನಡೆಸಿರುವ ಕೇಸರಿ ಯಾತ್ರೆಯ ಮೇಲೆ ಮುಸಲ್ಮಾನರು ಮನೆಯ ಛಾವಣಿಯಿಂದ ಬೃಹತ್ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆಸಿದರು.

ಕೇರಳದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಬಲಾತ್ಕಾರ ಹಾಗೂ ಕೊಲೆ ಮಾಡಿದ ಅಶ್ಫಾಕ ಆಲಂನ ಬಂಧನ

ಕೇರಳದಲ್ಲಿ ಮುಸ್ಲೀಂ ಓಲೈಕೆಯ ಎಡಪಂಥಿಯರ ಸರಕಾರ ಇರುವುದರಿಂದ ಅಪರಾಧಿಗಳ ಮೇಲೆ ಕ್ರಮಕೈಗೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ, ಎಂಬುದೂ ಅಷ್ಟೇ ನಿಜ ! ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರಕ್ಕೆ ಪರ್ಯಾಯವಿಲ್ಲ !

… ಕುರಾನ್ ಅನ್ನು ಅವಮಾನಿಸುವವರಿಗೆ ಮುಸ್ಲಿಮರು ಶಿಕ್ಷಿಸಬೇಕು ! – ಲೆಬನಾನ್‌ನ ಭಯೋತ್ಪಾದಕ ಸಂಘಟನೆಯ ಮುಖಂಡ ಹಸನ್ ನಸರಲ್ಲಾಹ್‌

ಕುರಾನ್ಅನ್ನು ಅವಮಾನಿಸಲು ಅನುಮತಿ ನೀಡುವವರ ವಿರುದ್ಧ ಮುಸ್ಲಿಂ ದೇಶಗಳು ಕ್ರಮ ಕೈಗೊಳ್ಳದಿದ್ದರೆ ಮುಸ್ಲಿಮರು ಅವಮಾಸಿಸುವವರ ಮೇಲೆ ದಾಳಿ ನಡೆಸಿ ಶಿಕ್ಷಿಸಬೇಕು, ಎಂದು ಲೆಬನಾನ್‌ನ ಭಯೋತ್ಪಾದಕ ಸಂಘಟನೆ “ಹಿಜಬುಲ್ಲಾ”ನ ಮುಖಂಡ ಹಸನ್ ನಸರಲ್ಲಾಹ ಪ್ರಚೋದಿಸಿದ್ದಾರೆ.

ನೀವು ಭಾಜಪದಲ್ಲಿ ಸಚಿವರಾಗಿದ್ದಾಗ ಸಮೀಕ್ಷೆಗಾಗಿ ಸರಕಾರವನ್ನು ಏಕೆ ಆಗ್ರಹಿಸಲಿಲ್ಲ ? – ಮಾಯಾವತಿ

ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರು ಕೆಲ ದಿನಗಳ ಹಿಂದೆ ‘ಬದ್ರೀನಾಥ ಈ ತೀರ್ಥಕ್ಷೇತ್ರ ಸೇರಿದಂತೆ ದೇಶದಲ್ಲಿನ ಹಿಂದೂಗಳ ಅನೇಕ ದೇವಸ್ಥಾನಗಳು ಹಿಂದೆ ಬೌದ್ಧರ ಮಠಗಳಾಗಿದ್ದವು. ಪುರಾತತ್ವ ಇಲಾಖೆಯಿಂದ ಇವೆಲ್ಲವುಗಳ ಸಮೀಕ್ಷೆಯಾಗಬೇಕು’ ಎಂದು ಬೇಡಿಕೆ ಮಾಡಿದ್ದರು.

ಮಣಿಪುರದ ಹಿಂಸಾಚಾರ; ಸಂಸತ್ತಿನಲ್ಲಿ ಸತತ 8ನೇ ದಿನವೂ ಗದ್ದಲ !

ನಿರಂತರವಾಗಿ ಸಂಸತ್ತಿನಲ್ಲಿ ಗದ್ದಲ ನಡೆಯುತ್ತಿರುವುದರಿಂದ ಕಾರ್ಯಕಲಾಪ ನಡೆಯದಿದ್ದರೆ ಮತ್ತು ಗದ್ದಲ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಸಂಸತ್ತನ್ನು ಮುಂದುವರಿಸಬೇಕೇ ? ಎಂದು ಈಗ ಯೋಚಿಸುವ ಸಮಯ ಬಂದಿದೆ !

ಭಯೋತ್ಪಾದಕರನ್ನು ಹೆಚ್ಚಿಸಲು ಮಸೀದಿ ಮತ್ತು ಮದರಸಾಗಳನ್ನು ಕಟ್ಟಲಾಗಿದೆ ! – ಬಾಂಗ್ಲಾದೇಶಿ ಲೇಖಕಿ ತಸ್ಲಿಮಾ ನಸರೀನ್‌

ನೀವು ನಿಮ್ಮ ಧರ್ಮವನ್ನು ಆಧಾರಿಸಿದ ರಾಜ್ಯವನ್ನು ನಿರ್ಮಿಸಿದ್ದೀರಿ. ಧಾರ್ಮಿಕ ಭಯೋತ್ಪಾದಕರನ್ನು ಹೆಚ್ಚಿಸಲು ನೀವು ಸಾವಿರಾರು ಮಸೀದಿ ಮತ್ತು ಮದರಸಾಗಳನ್ನು ಕಟ್ಟಿದಿರಿ.

2019 ರಿಂದ 2021 ರವರೆಗೆ ದೇಶದಲ್ಲಿ 13 ಲಕ್ಷಕ್ಕೂ ಹೆಚ್ಚು ಹುಡುಗಿಯರು ಮತ್ತು ಮಹಿಳೆಯರು ನಾಪತ್ತೆ !

ಇದರಲ್ಲಿ ಹಿಂದೂಗಳ ಸಂಖ್ಯೆ ಎಷ್ಟಿದೆ ? ಮತ್ತು ಅವರಲ್ಲಿ ಎಷ್ಟು ಮಂದಿಯನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸಲು ಕರೆದೊಯ್ಯಲಾಯಿತು ? ಎನ್ನುವುದನ್ನು ಸರಕಾರ ಬಹಿರಂಗಪಡಿಸಬೇಕು !

ಬರೇಲಿ (ಉತ್ತರ ಪ್ರದೇಶ) ಕಾವಡ ಯಾತ್ರಿಕರ ರಸ್ತೆ ತಡೆದ ಮುಸ್ಲಿಂ ಮಹಿಳೆಯರು; ಪೊಲೀಸರಿಂದ ಕಾವಡ ಯಾತ್ರಿಕರ ಮೇಲೆಯೇ ಲಾಠಿಚಾರ್ಜ್ !

ಪೋಲೀಸರ ಈ ಕ್ರಮ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ಹಾಗೆ’ ಎಂಬಂತಿದೆ. ಹಿಂದೂಗಳ ಮೇಲೆ ಇಂತಹ ಅನ್ಯಾಯ ಮಾಡಲು ಬರೇಲಿ ಪೊಲೀಸರು ಭಾರತದವರೋ ಅಥವಾ ಪಾಕಿಸ್ತಾನದವರೋ ?

ಮಣಿಪುರ ಹಿಂಸಾಚಾರದ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ವಿದೇಶಿ ಶಕ್ತಿಗಳ ಸಂಚು! – ಜನಪೀಸ್, ಡಿಜಿಟಲ್ ಸನಾತನ ಯೋಧ

ಮೈತೇಯಿ (ಹಿಂದೂ) ಸಮುದಾಯವು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದ್ದು, ಅವರು ರಾಜರ ವಂಶಸ್ಥರಾಗಿದ್ದಾರೆ. ಮಣಿಪುರ ರಾಜ್ಯವು 1949 ರಲ್ಲಿ ಸ್ಥಾಪನೆಯಾಗಿದ್ದು, ಆಗಿನಿಂದ ಮೈತೇಯಿ ಸಮುದಾಯ ಮತ್ತು ಕುಕಿ (ಕ್ರೈಸ್ತ) ಸಮುದಾಯದ ನಡುವೆ ಸಂಘರ್ಷ ನಡೆಯುತ್ತಿದೆ.