ಅಮೇಠಿ (ಉತ್ತರ ಪ್ರದೇಶ) – ಅಮೇಠಿ ಜಿಲ್ಲೆಯ ರಾಮಗಂಜ್‌ನಲ್ಲಿ ಹಿಂದೂ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಪೊಲೀಸರು 3 ಮುಸಲ್ಮಾನ್ ಯುವಕರನ್ನು ಬಂಧಿಸಿದ್ದಾರೆ. ಸಂತ್ರಸ್ತೆ 18 ವರ್ಷದ ಹಿಂದೂ ಯುವತಿಯು ಪೊಲೀಸರಿಗೆ ದೂರು ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಮಗಂಜ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಜಯೇಂದ್ರ ಪಟೇಲ್ ತಿಳಿಸಿದ್ದಾರೆ.
Refusal to convert to I$l@m leads to gang rape of Hindu Girl; Three Mu$|!m youth arrested!
📍 Ramganj, Amethi
Despite the anti-Love Jih@d law in Uttar Pradesh, religious fanatics neither fear the law nor respect the police and government.
This is disgraceful to the police. A… pic.twitter.com/0ldfbGLWX2
— Sanatan Prabhat (@SanatanPrabhat) August 26, 2024
ಪೋಲೀಸರು ನೀಡಿದ ಮಾಹಿತಿಯ ಪ್ರಕಾರ, ಮುಸಲ್ಮಾನ ಯುವಕರು ಸಂತ್ರಸ್ತೆ ಹಿಂದೂ ಯುವತಿಗೆ ಆಮಿಷ ತೋರಿಸಿ ಅವಳನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದರು; ಆದರೆ ಆಕೆ ನಿರಾಕರಿಸಿದಳು. ಹಾಗಾಗಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಯಿತು. ಈ ಪ್ರಕರಣದಲ್ಲಿ 5 ಆರೋಪಿಗಳ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಇದ್ದರೂ, ಮತಾಂಧರು ಕಾನೂನಿಗಾಗಲಿ ಅಥವಾ ಪೋಲೀಸ್ ಮತ್ತು ಸರಕಾರದ ಮುಂದೆಯೂ ತಲೆಬಾಗುವುದಿಲ್ಲ. ಇದು ಪೊಲೀಸರಿಗೆ ಲಜ್ಜಾಸ್ಪದ ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು ! |