ತಮ್ಮ ಮಕ್ಕಳ ಊಟ-ತಿಂಡಿಯ ಬಗ್ಗೆ ತಾವೂ ಈ ತಪ್ಪುಗಳನ್ನು ಮಾಡುತ್ತಿದ್ದೀರಾ ?

’ನಾವು ಒಬ್ಬರನೊಬ್ಬರು ಭೇಟಿಯಾದಾಗ ನಿಮ್ಮ ಆರೋಗ್ಯ ಹೇಗಿದೆ ?’, ಎಂದು ಕೇಳುತ್ತೇವೆ. ಎದುರಿಗಿನ ವ್ಯಕ್ತಿಯು ನೋಡಲು ತೆಳ್ಳಗಿದ್ದರೆ, ’ಎಲ್ಲ್ಲಾ ಚೆನ್ನಾಗಿದೆ ಅಲ್ವಾ ? ನಿಮ್ಮ ತೂಕ ಕಡಿಮೆ ಆಗಿದೆ ಅದಕ್ಕೆ ಕೇಳಿದೆ’ ಎನ್ನುತ್ತಾರೆ.

ಮಕ್ಕಳಿಗೆ ಚಿಕ್ಕಂದಿನಿಂದಲೇ ಸಾಧನೆ ಕಲಿಸದಿರುವ ಕಾರಣ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ರಸಾತಳಕ್ಕೆ ಹೋಗಿದೆ !

‘ಸಾಧನೆ ಕಲಿಸದ್ದರಿಂದ ಮಕ್ಕಳು ನೀತಿವಂತರಾಗಿಲ್ಲ. ಈ ಕಾರಣದಿಂದ ದೊಡ್ಡವರಾದಾಗ ಅವರು ಬಲಾತ್ಕಾರ, ಭ್ರಷ್ಟಾಚಾರ, ಗೂಂಡಾಗಿರಿ ಇತ್ಯಾದಿ ಮಾಡುತ್ತಾರೆ. ಆ ಸಮಯದಲ್ಲಿ ಬಲಾತ್ಕಾರ ಇತ್ಯಾದಿ ಮಾಡುವವರನ್ನು ತಡೆಯಲು ಪೊಲೀಸರ ಆವಶ್ಯಕತೆ ಇರುತ್ತದೆ.

‘ವನ್‌ ನೇಶನ್, ವನ್‌ ಇಲೆಕ್ಶನ್‌’, ಮಾರ್ಗ ಒಳ್ಳೆಯದು ; ಆದರೆ…

‘ವನ್‌ ನೇಶನ್, ವನ್‌ ಇಲೆಕ್ಶನ್’ ಈ ಸಂಕಲ್ಪನೆ ಚೆನ್ನಾಗಿದ್ದರೂ, ಅದನ್ನು ಕಾರ್ಯರೂಪಕ್ಕೆ ತರು ವಾಗ ಅಷ್ಟೇ ದೊಡ್ಡ ಸವಾಲುಗಳು ಎದುರಾಗುವುವು ಅವುಗಳಲ್ಲಿ ಕೆಲವು ಸವಾಲುಗಳು ಸಂವಿಧಾನಾತ್ಮಕ ವಾಗಿರುವವು.

ಕೆನಡಾ ಉಗ್ರರಿಗೆ ನೆಲೆ ! – ರವಿರಂಜನ ಸಿಂಗ, ಅಧ್ಯಕ್ಷರು, ’ಜಟಕಾ ಸರ್ಟಿಫಿಕೇಷನ್ ಅಥಾರಿಟಿ’

ಕೆನಡಾದ ಪ್ರಧಾನಮಂತ್ರಿ ಟ್ರುಡೋ ಇವರ ತಂದೆ ಕೆನಡಾದ ಪ್ರಧಾನಮಂತ್ರಿ ಆಗಿದ್ದಾಗ ಖಾಲಿಸ್ತಾನದ ಬೇಡಿಕೆಯಿಟ್ಟಿದ್ದ ತಲವಿಂದರ ಸಿಂಗ ಪರಮಾರ ಎಂಬ ಭಯೋತ್ಪಾದಕನು ವಿಮಾನದಲ್ಲಿ ಬಾಂಬ್ ಸ್ಫೋಟಿಸಿ ನೂರಾರು ಸಿಕ್ಖರನ್ನು ಹತ್ಯೆ ಮಾಡಿದ್ದನು.

ಜಮ್ಮುವಿನ ಶ್ರೀ ರಣಬೀರೇಶ್ವರ ದೇವಸ್ಥಾನದ ಕೆಲವು ಭಾಗ ಕುಸಿತ !

ಲ್ಲಿಯ ಶ್ರೀ ರಣಬೀರೇಶ್ವರ ದೇವಸ್ಥಾನದ ಕೆಲವು ಭಾಗ ಇತ್ತೀಚೆಗೆ ಕುಸಿದಿದೆ. ಈ ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಅಥವಾ ಯಾರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ

ವಿಜ್ಞಾನಿಗಳು ೨೦೪೦ ರ ವರೆಗೆ ಚಂದ್ರನ ಮೇಲೆ ಮೊದಲ ಭಾರತೀಯರನ್ನು ಕಳೆಸುವ ಧ್ಯೇಯ ಇಡಬೇಕು ! – ಪ್ರಧಾನಿ ಮೋದಿ

ಭಾರತೀಯ ವಿಜ್ಞಾನಿಗಳು ೨೦೪೦ ರ ವರೆಗೆ ಚಂದ್ರನ ಮೇಲೆ ಮೊದಲ ಭಾರತೀಯನನ್ನು ಕಳಿಸುವ ಧ್ಯೇಯ ಇಡಬೇಕು. ಹಾಗೂ ೨೦೩೫ ರ ವರೆಗೆ ಮೊದಲು ‘ಸ್ಪೇಸ್ ಸ್ಟೇಷನ್’ (ಬಾಹ್ಯಾಕಾಶ ಕೇಂದ್ರ) ಸ್ಥಾಪಿತಗೊಳಿಸುವುದಕ್ಕಾಗಿ ಕೂಡ ಪ್ರಯತ್ನ ಮಾಡಬೇಕು

ಸರಕಾರಿ ಖರ್ಚಿನಲ್ಲಿ ಮದರಸಾಗಳಿಗೆ ಅನುದಾನ ನೀಡುವ ಯೋಜನೆಗಳ ಮಾಹಿತಿ ನೀಡಿರಿ ! – ಅಲಹಾಬಾದ ಉಚ್ಚ ನ್ಯಾಯಾಲಯ

ಭಾರತದಲ್ಲಿ ಕೆಲವು ಯೋಜನೆಗಳ ಅಡಿಯಲ್ಲಿ ಮದರಸಾಗಳಿಗೆ ಸಹಾಯವೆಂದು ಅನುದಾನ ನೀಡಲಾಗುತ್ತದೆ. ಇಂತಹ ಯೋಜನೆಗಳ ಮಾಹಿತಿ ನೀಡುವಂತೆ ಅಲಹಾಬಾದ ಉಚ್ಚ ನ್ಯಾಯಾಲಯದಿಂದ ಉತ್ತರ ಪ್ರದೇಶ ಸರಕಾರಕ್ಕೆ ಮತ್ತು ಭಾರತ ಸರಕಾರಕ್ಕೆ ಆದೇಶ ನೀಡಿದೆ.

Hindu Rashtra : ಹಿಂದೂರಾಷ್ಟ್ರ ನಿರ್ಮಾಣವಾದ ಬಳಿಕ ರಾಷ್ಟ್ರದ್ರೋಹಿಗಳನ್ನು ಪಂಜರದಲ್ಲಿ ಬಂಧಿಸಿ ಪಾಕಿಸ್ತಾನಕ್ಕೆ ಕಳಿಸುತ್ತೇವೆ !

ಹಿಂದೂ ರಾಷ್ಟ್ರ ನಿರ್ಮಾಣವಾಗಲಿ. ತದನಂತರ ನಾವು ಇಂತಹವರನ್ನು (ಪಾಲೆಸ್ಟೈನ್ ಬೆಂಬಲಿಸುವವರನ್ನು) ಪಂಜರದಲ್ಲಿ ಬಂಧಿಸಿ ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎಂದು ತೇಲಂಗಾಣದ ಭಾಜಪದಿಂದ ಅಮಾನತ್ತುಗೊಂಡಿರುವ ಶಾಸಕ ಟಿ. ರಾಜಾಸಿಂಹ ಇವರು ಹೇಳಿದರು.

Rajasthan Congress : ಮಗನಿಗೆ ಕೆಲಸ ಕೇಳಲು ಹೋದ ವೃದ್ಧನ ಪೇಟಕ್ಕೆ ಒದ್ದ ಕಾಂಗ್ರೆಸ್ ಶಾಸಕ !

ಚಿತ್ತೋಡಗಢ ಜಿಲ್ಲೆಯ ಕಾಂಗ್ರೆಸ್ ಮುಖಂಡ ಮತ್ತು ಶಾಸಕ ರಾಜೇಂದ್ರ ಸಿಂಗ್ ಬಿಧೂಡಿ ಅವರ ಒಂದು ವೀಡಿಯೊ ಪ್ರಸಾರವಾಗಿದೆ. ಅದರಲ್ಲಿ ಒಬ್ಬ ಮುದುಕ ತನ್ನ ಮಗನಿಗೆ ಕೆಲಸ ಕೊಡಿಸುವಂತೆ ಬಿಧೂಡಿಯವರ ಪಾದದ ಮೇಲೆ ತಲೆಯ ಮೇಲಿನ ಪೇಟವಿಟ್ಟು ಬೇಡಿಕೊಳ್ಳುತ್ತಿದ್ದಾನೆ;

ಗಾಜಾ ಪಟ್ಟಿಯ ಮೇಲಿನ ದಾಳಿಯನ್ನು ನಿಲ್ಲಿಸುವ ರಷ್ಯಾದ ಪ್ರಸ್ತಾಪಕ್ಕೆ, ವಿಶ್ವ ಸಂಸ್ಥೆಯಿಂದ ತಿರಸ್ಕಾರ !

ಗಾಜಾ ಪಟ್ಟಿಯಲ್ಲಿ ಯುದ್ಧವನ್ನು ಕೊನೆಗೊಳಿಸುವ ರಷ್ಯಾದ ಪ್ರಸ್ತಾಪವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತಿರಸ್ಕರಿಸಿದೆ. ಗಾಜಾ ಪಟ್ಟಿಯಲ್ಲಿ ನಾಗರಿಕರ ವಿರುದ್ಧದ ಹಿಂಸಾಚಾರವನ್ನು ಕೊನೆಗೊಳಿಸಬೇಕೆಂದು ನಿರ್ಣಯವು ಕರೆ ನೀಡಿತ್ತು.