ತೇಲಂಗಾಣದ ಹಿಂದುತ್ವನಿಷ್ಠ ಟಿ. ರಾಜಾಸಿಂಹ T. Raja Singh ಇವರ ಹೇಳಿಕೆ

ನಗರ – ಹಿಂದೂ ರಾಷ್ಟ್ರ ನಿರ್ಮಾಣವಾಗಲಿ. ತದನಂತರ ನಾವು ಇಂತಹವರನ್ನು (ಪಾಲೆಸ್ಟೈನ್ ಬೆಂಬಲಿಸುವವರನ್ನು) ಪಂಜರದಲ್ಲಿ ಬಂಧಿಸಿ ಪಾಕಿಸ್ತಾನಕ್ಕೆ ಕಳುಹಿಸುತ್ತೇವೆ ಎಂದು ತೇಲಂಗಾಣದ ಭಾಜಪದಿಂದ ಅಮಾನತ್ತುಗೊಂಡಿರುವ ಶಾಸಕ ಟಿ. ರಾಜಾಸಿಂಹ ಇವರು ಹೇಳಿದರು. ನಗರದಲ್ಲಿ ಒಂದು ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಇಸ್ರೈಲ್- ಹಮಾಸ ಯುದ್ಧದಲ್ಲಿ ಪಾಲೆಸ್ಟೈನ ಬೆಂಬಲಿಸುವಾಗ ಎಂ.ಐ.ಎಂ. ಪಕ್ಷದ ಶಾಸಕ ಅಸದುದ್ದೀನ ಓವೈಸಿ ಇವರು ಅಲ್ಲಿಯ ಹಿಂಸಾಚಾರಕ್ಕೆ ಇಸ್ರೈಲನ್ನು ಹೊಣೆಗಾರರನ್ನಾಗಿ ಮಾಡಿತ್ತು. ಇದಕ್ಕೆ ಪ್ರತ್ಯುತ್ತರವನ್ನು ನೀಡುವಾಗ ರಾಜಾಸಿಂಹ ಅವರು ಭಾರತ ಮತ್ತು ಇಸ್ರೈಲ ಬಾವುಟವನ್ನು ಹಾರಿಸುತ್ತಾ ಇಸ್ರೈಲನ್ನು ಬೆಂಬಲಿಸಿದರು.
ಅವರು ತಮ್ಮ ಮಾತನ್ನು ಮುಂದುವರಿಸಿ, `ನನಗೆ ಜೈಲಿಗೆ ಹೋಗಲು ಭಯವಿಲ್ಲ. ಇಲ್ಲಿಯವರೆಗೆ ನಾನು ಸುಮ್ಮನಿದ್ದೆ; ಕಾರಣ ನಾವು ಶಾಸಕನಾಗಿದ್ದೆನು. ನಾನು ಸೋತರೆ ನಾನು ಲವ್ ಜಿಹಾದಿಗಳ ಮೇಲೆ ಬಹಿರಂಗವಾಗಿ ಆಕ್ರಮಣ ಮಾಡುತ್ತೇನೆ’. ಎಂದು ಹೇಳಿದರು.
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ