ಮುಂಬಯಿಯಲ್ಲಿನ ಕೆಲವು ನವರಾತ್ರಿ ಉತ್ಸವ ಮಂಡಳಿಗಳಿಗೆ ಮುಸಲ್ಮಾನರಿಂದ ಸಾವಿರಾರು ರೂಪಾಯಿಯ ಚಂದಾ !

ಮುಂಬಯಿ, ಅಕ್ಟೋಬರ್ ೧೯ (ವಾರ್ತೆ) – ಕಳೆದ ಕೆಲವು ತಿಂಗಳಿಂದ ಮಹಾರಾಷ್ಟ್ರದಲ್ಲಿ ಹಾಗೂ ದೇಶಾದ್ಯಂತ ಮತಾಂಧ ಮುಸಲ್ಮಾನರಿಂದ ಹಿಂದೂ ಯುವತಿಯರನ್ನು ಲವ್ ಜಿಹಾದ್ ನ ಪ್ರೀತಿಯ ಬಲೆಗೆ ಸಿಲುಕಿಸುವ ಘಟನೆಗಳು ಹೆಚ್ಚುತ್ತಿದೆ. ಇದು ಗಮನಕ್ಕೆ ಬಂದ ನಂತರ ‘ನವರಾತ್ರಿ ಉತ್ಸವದ ಸ್ಥಳಗಳಲ್ಲಿ ಗರಬಾ ಆಡುವುದಕ್ಕಾಗಿ ಮುಸಲ್ಮಾನರಿಗೆ ಪ್ರವೇಶ ನೀಡಬಾರದೆಂದು ಹಿಂದುತ್ವನಿಷ್ಠರಿಂದ ಕರೆ ನೀಡಲಾಗಿತ್ತು. ಇನ್ನೊಂದು ಕಡೆಗೆ ಮುಂಬಯಿಯಲ್ಲಿ ಮಾತ್ರ ಮುಸಲ್ಮಾನರಿಂದ ನವರಾತ್ರಿ ಉತ್ಸವಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಿಧಿ ಸ್ವರೂಪದಲ್ಲಿ ನವರಾತ್ರಿ ಮಂಡಳಿಗಳಿಗೆ ಚಂದಾ ನೀಡಲಾಗಿರುವ ಘಟನೆಗಳು ಕಂಡು ಬರುತ್ತಿವೆ.

೧. ದಾದರದಲ್ಲಿನ ಒಂದು ಸ್ಥಳೀಯ ನವರಾತ್ರಿ ಉತ್ಸವ ಮಂಡಳದ ಸ್ಥಳದಲ್ಲಿ ಚಂದಾದಾರರ ಪಟ್ಟಿ ಹಾಕಲಾಗಿದೆ. ಆ ಪಟ್ಟಿಯಲ್ಲಿ ಎಲ್ಲಕ್ಕಿಂತ ಹೆಚ್ಚು ೧೦ ಸಾವಿರ ರೂಪಾಯಿ ಚಂದಾ ಓರ್ವ ಮುಸಲ್ಮಾನನು ನವರಾತ್ರಿ ಉತ್ಸವಕ್ಕಾಗಿ ನೀಡಿದ್ದಾನೆ.

೨. ಈ ತುಲನೆಯಲ್ಲಿ ಬೇರೆ ಹಿಂದೂ ಚಂದಾದಾರರು ಚಂದಾ ಕಡಿಮೆ ಹಣ ಇದೆ. ಮುಂಬಯಿಯಲ್ಲಿನ ಇತರ ಕೆಲವು ನವರಾತ್ರಿ ಉತ್ಸವದ ಸ್ಥಳಗಳಲ್ಲಿ ಮುಸಲ್ಮಾನ ವ್ಯಕ್ತಿಗಳಿಂದ ಹೆಚ್ಚು ಚಂದಾ ನೀಡಿರುವುದು ಕಂಡು ಬಂದಿದೆ.

ಸಂಪಾದಕೀಯ ನಿಲುವು

ಯಾವುದಾದರೂ ಉತ್ಸವದ ಕುರಿತು ಶ್ರದ್ಧೆ ಇರುವ ಭಾವನೆಯಿಂದ ಚಂದಾ ನೀಡುವುದು, ಇದು ಹಿಂದೂಗಳ ಜೊತೆಗೆ ಒಳ್ಳೆಯ ಸಂಬಂಧ ಇಡುವುದು ಇದರಿಂದ ಆಗುತ್ತಿದೆ ಅಥವಾ ಇದರ ಹಿಂದೆ ಯಾವುದಾದರೂ ಷಡ್ಯಂತ್ರವಿದೆ ? ಇದನ್ನು ಪರಿಶೀಲಿಸುವುದು ಅವಶ್ಯಕವಾಗಿದೆ !