‘ನಮಗೆ ಉತ್ತಮ ಸಂಬಂಧ ಬೇಕು; ಆದರೆ ಭಾರತ ನಮ್ಮ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದಂತೆ ! – ಜಮಾತ್-ಎ-ಇಸ್ಲಾಮಿ ಪಕ್ಷ

ಬಾಂಗ್ಲಾದೇಶದಲ್ಲಿ ಭಾರತ ಮಧ್ಯಸ್ಥಿಕೆ ವಹಿಸದಿದ್ದರಿಂದ ಇಂದು ಬಾಂಗ್ಲಾದೇಶದೊಂದಿಗಿನ ಭಾರತದ ಸಂಬಂಧ ಹದಗೆಟ್ಟಿದೆ. ಹಾಗಾಗಿ ಬಾಂಗ್ಲಾದೇಶದಲ್ಲಿ ಈಗಿರುವ ಪರಿಸ್ಥಿತಿ ಬರುತ್ತಿರಲಿಲ್ಲ, ಹಾಗೆಯೇ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿರಲಿಲ್ಲ ಮತ್ತು ಸಂಬಂಧಗಳು ಹಾಳಾಗುತ್ತಿರಲಿಲ್ಲ !

‘ದಿ ಡೈರಿ ಆಫ್ ವೆಸ್ಟ್ ಬಂಗಾಲ್’ ಸಿನಿಮಾ ನಿಷೇಧಕ್ಕೆ ಕೊಲಕಾತಾ ಹೈಕೋರ್ಟ್ ನಿಂದ ನಿರಾಕರಣೆ !

ಈ ಚಿತ್ರವು ಬಾಂಗ್ಲಾದೇಶದಿಂದ ಭಾರತಕ್ಕೆ ಮುಸಲ್ಮಾನರ ಒಳನುಸುಳುವಿಕೆ, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಲವ್ ಜಿಹಾದ್ ಮತ್ತು ಸಮಾಜದಲ್ಲಿನ ಅಂತರ್‌ಧರ್ಮ ಅಥವಾ ಅಂತರ್‌ಧರ್ಮೀಯ ಸಂಬಂಧಗಳ ನೈಜ ಘಟನೆಗಳನ್ನು ಆಧರಿಸಿದೆ.

ಬ್ರಿಟನ್‌ನಲ್ಲಿ ಪಾಕಿಸ್ತಾನಿ ಮೂಲದ ಮುಸ್ಲಿಮರು ನಡೆಸುತ್ತಿರುವ 25 ಮಸೀದಿಗಳ ತನಿಖೆ ಆರಂಭ !

ಬ್ರಿಟನ್‌ನಲ್ಲಿ ಇಸ್ರೇಲ್ ವಿರೋಧಿ ಚಟುವಟಿಕೆ ಮಾಡುವ ಮಸಿದಿಯ ಮೇಲೆ ಕ್ರಮ ಕೈಕೊಳ್ಳಲಾಗುತ್ತದೆ; ಆದರೆ ಅಲ್ಲಿ ಖಲಿಸ್ತಾನಿ ಭಾರತ ವಿರೋಧಿ, ಅಲ್ಲಿನ ಮತಾಂಧ ಮುಸಲ್ಮಾನರು ಹಿಂದೂ ವಿರೋಧಿ ಹಿಂಸಾಚಾರ ನಡೆಸುತ್ತಾರೆ.

SANATAN PRABHAT EXCLUSIVE : ಮಹಾರಾಷ್ಟ್ರದಲ್ಲಿ ಸರಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮುಚ್ಚಿಡಲು ಪ್ರಯತ್ನ

ಇಂದು ಭ್ರಷ್ಟಾಚಾರ ಹತ್ತಿಕ್ಕುವವರು ನಾಳೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರನ್ನು ಜೈಲಿಗೆ ಹಾಕಿದರೆ ಆಶ್ಚರ್ಯವಾಗಬಾರದು ! ಇಂತಹ ಪ್ರಮೆಯ ಬಾರದಿರಲಿ ಎಂದು ಸಮಾಜಕ್ಕೆ ಈಗಲಾದರೂ ಸಾಧನೆ ಕಲಿಸಬೇಕು.

ಅತ್ಯಾಚಾರವನ್ನು ತಡೆಯಲು ಬಂಗಾಳ ಸರಕಾರದಿಂದ ಹೊಸ ಕಾನೂನು

ಕೇವಲ ಕಾನೂನುಗಳನ್ನು ಮಾಡಿದರೆ ಅಪರಾಧಗಳು ನಿಲ್ಲುವುದಿಲ್ಲ, ಆ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಷ್ಟೇ ಅವಶ್ಯಕ ಇದೆ !

ಜಿಹಾದಿ ‘ಜಮಾತ್-ಎ-ಇಸ್ಲಾಮಿ’ ಪಕ್ಷದ ಮೇಲಿನ ನಿರ್ಬಂಧ ತೆಗೆದುಹಾಕಿದ ಬಾಂಗ್ಲಾದೇಶ

ಜಿಹಾದಿ ಪಕ್ಷದ ಮೇಲಿನ ನಿಷೇಧವನ್ನು ತೆಗೆದು ಹಾಕುವುದರ ಅರ್ಥ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮಾಡುವವರನ್ನು ರಕ್ಷಿಸುತ್ತಿರುವುದರ ಸಂಕೇತವಾಗಿದೆ. ಭವಿಷ್ಯದಲ್ಲಿ ಬಾಂಗ್ಲಾದೇಶದ ಹಿಂದೂಗಳ ಸರ್ವನಾಶವಾದರೂ ಆಶ್ಚರ್ಯವೇನಿಲ್ಲ.

ಬಾಂಗ್ಲಾದೇಶದಿಂದ ಭಾರತದ ವಿದ್ಯುತ್ ಕಂಪನಿಗೆ ೯,೫೦೦ ಕೋಟಿಗೂ ಹೆಚ್ಚು ಹಣ ಬಾಕಿ !

ಭಾರತವನ್ನು ಟೀಕಿಸುವ ಬಾಂಗ್ಲಾದೇಶದಿಂದ ಭಾರತವು ಈಗ ಈ ಹಣ ವಸೂಲಿ ಮಾಡುವುದು ಆವಶ್ಯಕವಾಗಿದೆ !

ಧರ್ಮದ ಮೇಲೆ ಶ್ರದ್ಧೆ ಇಡುವವರೇ ದೇವಸ್ಥಾನವನ್ನು ನಿಯಂತ್ರಿಸಬೇಕು ! – ಅಲಹಾಬಾದ್ ಹೈಕೋರ್ಟ್

ನ್ಯಾಯಾಲಯದ ಇದೇ ಅಭಿಪ್ರಾಯವಿರುವಾಗ ದೇವಸ್ಥಾನಗಳ ಸರಕಾರಿಕರಣವನ್ನು ರದ್ದು ಪಡಿಸಲು ಸರಕಾರ ಈಗ ಯಾವ ಕ್ರಮಗಳನ್ನು ತೆಗೆದುಕೊಳ್ಳುವುದು ?

ಟೆಲಿಗ್ರಾಮ್ ಸಂಸ್ಥಾಪಕನ ಬಂಧನ; ಫ್ರಾನ್ಸ್ ನ 80 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದ ರದ್ದು

ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಅವರನ್ನು ಫ್ರಾನ್ಸ್‌ನಲ್ಲಿ ಬಂಧಿಸಿದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ ಫ್ರಾನ್ಸ್‌ನಿಂದ 80 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದವನ್ನು ರದ್ದುಗೊಳಿಸಿದೆ.

ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿ; 25 ಮೀಟರ್‌ಗಳವರೆಗಿನ ತಂತಿಯ ಬೇಲಿಯನ್ನು ಕತ್ತರಿಸಿದ ಪಾಕಿಸ್ತಾನಿ ನಾಗರಿಕರು

ಇಷ್ಟು ದೊಡ್ಡ ಪ್ರಮಾಣದಲ್ಲಿ ತಂತಿ ಬೇಲಿಯನ್ನು ಕತ್ತರಿಸಿದ್ದಾರೆಂದರೆ ಅಲ್ಲಿನ ಭದ್ರತೆಯಲ್ಲಿ ಗಂಭೀರ ಲೋಪ ದೋಷವಿದೆ ಎಂದೇ ಅರ್ಥವೇ?