ಉತ್ತರ ಪ್ರದೇಶದ ಮದರಸಾದಲ್ಲಿ 100 ರೂಪಾಯಿಗಳ ನಕಲಿ ನೋಟುಗಳ ಮುದ್ರಣ !

ಮದರಸಾಗಳು ಜಿಹಾದಿ ಭಯೋತ್ಪಾದಕರ ಅಡ್ಡೆಯಾಗಿವೆ. ಇಲ್ಲಿ ಆಯುಧಗಳು ಪತ್ತೆಯಾಗುತ್ತವೆ, ಹಾಗೆಯೇ ಅತ್ಯಾಚಾರ ಮಾಡಲಾಗುತ್ತದೆ. ಈಗ ನಕಲಿ ನೋಟುಗಳನ್ನೂ ಮುದ್ರಿಸಲಾಗುತ್ತಿದೆ.

ತೆಲಂಗಾಣ ಕಾಂಗ್ರೆಸ್ ನ ಮುಖ್ಯಮಂತ್ರಿ ರೇವಂತಾ ರೆಡ್ಡಿಯ ಚಳಿ ಬಿಡಿಸಿದ ಸರ್ವೋಚ್ಚ ನ್ಯಾಯಾಲಯ !

ನ್ಯಾಯಾಲಯಗಳು ಕಾನೂನಿನ ಪ್ರಕಾರ ತೀರ್ಮಾನಿಸುತ್ತವೆ, ನಾಯಕರನ್ನು ಕೇಳುವ ಮೂಲಕ ಅಲ್ಲ. ನಮ್ಮ ನಿರ್ಧಾರಗಳ ಬಗ್ಗೆ ನಾಯಕರು ಅಥವಾ ಬೇರೆಯವರು ಏನು ಹೇಳುತ್ತಾರೆ, ಇದು ನಮಗೆ ಏನೂ ವ್ಯತ್ಯಾಸ ಆಗುವುದಿಲ್ಲ.

ದೇಶದಲ್ಲಿ ಧರ್ಮನಿಂದನೆ ತಡೆಯಲು ‘ಪೈಗಂಬರ್-ಎ-ಇಸ್ಲಾಂ ಮಸೂದೆ’ ತರಬೇಕಂತೆ !

ಇಸ್ಲಾಂ ಧರ್ಮದ ಸಂಸ್ಥಾಪಕ ಮಹಮ್ಮದ್ ಪೈಗಂಬರ್ ಇವರನ್ನು ಅವಮಾನಿಸುವ ಜನರಿಗೆ ಕಠಿಣ ಶಿಕ್ಷೆ ವಿಧಿಸಲು ‘ಪೈಗಂಬರ್-ಎ-ಇಸ್ಲಾಂ ಮಸೂದೆ’ ತರಲು ಮುಸಲ್ಮಾನ ಸಂಘಟನೆಗಳು ಆಗ್ರಹಿಸಿವೆ.

ಹಸುಗಳನ್ನು ನದಿಗೆ ತಳ್ಳಿದ್ದರಿಂದ ೧೫ ರಿಂದ ೨೦ ಹಸುಗಳು ಮುಳುಗಿ ಸಾವು

ಪ್ರಾಣಿಗಳ ಮೇಲೆ ಕೂಡ ದಯೆ ತೋರಿಸುವ ಶಿಕ್ಷಣ ನೀಡುವ ಭಾರತೀಯ ಸಂಸ್ಕೃತಿ ನಾಶವಾಗುತ್ತಿದೆಯೇ ? ಎಂಬ ಪ್ರಶ್ನೆ ಜನರಿಗೆ ಕಾಡಿದರೆ ಅದರಲ್ಲಿ ತಪ್ಪೇನು ಇಲ್ಲ !

ಮುಸಲ್ಮಾನರಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮನೆಗೆ ನುಗ್ಗಿ ಬಲಾತ್ಕಾರ

ಕಾನೂನಿನ ಮೂಲಕ ಅಪರಾಧಿಗೆ ಕಠಿಣ ಶಿಕ್ಷೆ ಆಗದೇ ಇರುವುದರಿಂದ ಜನರು ಕಾನೂನು ಕೈಗೆತ್ತಿಕೊಳ್ಳುತ್ತಾರೆ, ಇದು ಎಲ್ಲಾ ಪಕ್ಷದ ಆಡಳಿತಗಾರರಿಗೆ ಲಜ್ಜಾಸ್ಪದ !

ಬಂಗಾಲದಲ್ಲಿ ಹಿಂದುಗಳ ಮೇಲೆ ನಡೆಯುವ ಅತ್ಯಾಚಾರವನ್ನು ಹಿಂದೂ ಜನಾಂಗ ಸಹಿಸಿಕೊಳ್ಳುವುದಿಲ್ಲ ! – ಸಂತ ಬಾಲಕದಾಸ ಮಹಾತ್ಯಾಗಿ

ಬಂಗಾಲದಲ್ಲಿ ಹಿಂದುಗಳ ಮೇಲೆ ನಡೆಯುವ ಅತ್ಯಾಚಾರವನ್ನು ಹಿಂದೂ ಜನಾಂಗ ಎಂದಿಗೂ ಸಹಿಸುವುದಿಲ್ಲ, ಎಂದು ಸಂತ ರಾಮಬಾಲಕ ದಾಸ ಮಹಾತ್ಯಾಗಿ ಇವರು ಹಿಂದೂ ಸಂಗಮ ಮೇಳದಲ್ಲಿ ಮಾತನಾಡುವಾಗ ಹೇಳಿದರು.

ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿಯಿಂದ ಅನಾಥಾಶ್ರಮದ  ಮಕ್ಕಳಿಗೆ ‘ಸಂಸ್ಕಾರ ನೋಟ್ ಬುಕ್’ ವಿತರಣೆ

ಈ ಸಂದರ್ಭದಲ್ಲಿ ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿಯ ಕಾರ್ಯಕರ್ತರಾದ ಸೌ. ಕೋಮಲ ಕಾಶಿ ಇವರು ಮಕ್ಕಳಿಗೆ ಸಂಸ್ಕಾರ ವಹಿಗಳ ಮಹತ್ವ ಮತ್ತು ಉದ್ದೇಶಗಳ ಬಗ್ಗೆ ತಿಳಿಸಿದರು ಹಾಗೂ ರಾಷ್ಟ್ರ ಪ್ರೇಮದ ವಿಷಯ, ಸನಾತನ ಧರ್ಮದ ಸಂಸ್ಕಾರಗಳ ಬಗ್ಗೆ ಮಾಹಿತಿ ನೀಡಿದರು.

‘ನಮಗೆ ಉತ್ತಮ ಸಂಬಂಧ ಬೇಕು; ಆದರೆ ಭಾರತ ನಮ್ಮ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದಂತೆ ! – ಜಮಾತ್-ಎ-ಇಸ್ಲಾಮಿ ಪಕ್ಷ

ಬಾಂಗ್ಲಾದೇಶದಲ್ಲಿ ಭಾರತ ಮಧ್ಯಸ್ಥಿಕೆ ವಹಿಸದಿದ್ದರಿಂದ ಇಂದು ಬಾಂಗ್ಲಾದೇಶದೊಂದಿಗಿನ ಭಾರತದ ಸಂಬಂಧ ಹದಗೆಟ್ಟಿದೆ. ಹಾಗಾಗಿ ಬಾಂಗ್ಲಾದೇಶದಲ್ಲಿ ಈಗಿರುವ ಪರಿಸ್ಥಿತಿ ಬರುತ್ತಿರಲಿಲ್ಲ, ಹಾಗೆಯೇ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿರಲಿಲ್ಲ ಮತ್ತು ಸಂಬಂಧಗಳು ಹಾಳಾಗುತ್ತಿರಲಿಲ್ಲ !

‘ದಿ ಡೈರಿ ಆಫ್ ವೆಸ್ಟ್ ಬಂಗಾಲ್’ ಸಿನಿಮಾ ನಿಷೇಧಕ್ಕೆ ಕೊಲಕಾತಾ ಹೈಕೋರ್ಟ್ ನಿಂದ ನಿರಾಕರಣೆ !

ಈ ಚಿತ್ರವು ಬಾಂಗ್ಲಾದೇಶದಿಂದ ಭಾರತಕ್ಕೆ ಮುಸಲ್ಮಾನರ ಒಳನುಸುಳುವಿಕೆ, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಲವ್ ಜಿಹಾದ್ ಮತ್ತು ಸಮಾಜದಲ್ಲಿನ ಅಂತರ್‌ಧರ್ಮ ಅಥವಾ ಅಂತರ್‌ಧರ್ಮೀಯ ಸಂಬಂಧಗಳ ನೈಜ ಘಟನೆಗಳನ್ನು ಆಧರಿಸಿದೆ.

ಬ್ರಿಟನ್‌ನಲ್ಲಿ ಪಾಕಿಸ್ತಾನಿ ಮೂಲದ ಮುಸ್ಲಿಮರು ನಡೆಸುತ್ತಿರುವ 25 ಮಸೀದಿಗಳ ತನಿಖೆ ಆರಂಭ !

ಬ್ರಿಟನ್‌ನಲ್ಲಿ ಇಸ್ರೇಲ್ ವಿರೋಧಿ ಚಟುವಟಿಕೆ ಮಾಡುವ ಮಸಿದಿಯ ಮೇಲೆ ಕ್ರಮ ಕೈಕೊಳ್ಳಲಾಗುತ್ತದೆ; ಆದರೆ ಅಲ್ಲಿ ಖಲಿಸ್ತಾನಿ ಭಾರತ ವಿರೋಧಿ, ಅಲ್ಲಿನ ಮತಾಂಧ ಮುಸಲ್ಮಾನರು ಹಿಂದೂ ವಿರೋಧಿ ಹಿಂಸಾಚಾರ ನಡೆಸುತ್ತಾರೆ.