ಕೊಲಕಾತಾ (ಬಂಗಾಳ) – ಅತ್ಯಾಚಾರವನ್ನು ತಡೆಗಟ್ಟಲು ಮತ್ತು ಕಠಿಣ ಶಿಕ್ಷೆಯನ್ನು ಜಾರಿಗೆ ತರುವುದಕ್ಕಾಗಿ ಹೊಸ ಮಸೂದೆಯನ್ನು ಪರಿಚಯಿಸುವ ಪ್ರಸ್ತಾವನೆಗೆ ಬಂಗಾಳ ಸರಕಾರದ ಸಚಿವ ಸಂಪುಟವು ಅನುಮೋದನೆ ನೀಡಿದೆ. ಈ ಮಸೂದೆಯನ್ನು ಮುಂದಿನ ವಾರ ವಿಧಾನಸಭೆಯಲ್ಲಿ ಮಂಡಿಸಲಾಗುವುದು.
Kolkata Rape-Murder: Bengal government to bring in a new law to prevent rape
Just by making a law, one cannot stop crimes ! It is equally important to ensure that these laws are strictly followed !#KolkataDoctorDeath #KolkataNirbhaya #KolkataProtests pic.twitter.com/jHVRVmLDKL
— Sanatan Prabhat (@SanatanPrabhat) August 29, 2024
ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು, ಅತ್ಯಾಚಾರಕ್ಕೆ ಗಲ್ಲು ಶಿಕ್ಷೆ ಕಡ್ಡಾಯಗೊಳಿಸಲು ರಾಜ್ಯದಲ್ಲಿ ಕಾನೂನನ್ನು ಬದಲಾಯಿಸುವುದಾಗಿ ಹೇಳಿದ್ದಾರೆ. ಈ ಬದಲಾವಣೆ ಮುಂದಿನ ವಾರ ವಿಧಾನಸಭೆಯಲ್ಲಿ ಒಪ್ಪಿಗೆ ಪಡೆಯಲಾಗುವುದು. ಅತ್ಯಾಚಾರಕ್ಕೆ ಒಂದೇ ಶಿಕ್ಷೆ ಇರಬೇಕು, ಅದೆಂದರೆ ಗಲ್ಲುಶಿಕ್ಷೆ ಎಂದು ಹೇಳಿದರು.
ಸಂಪಾದಕೀಯ ನಿಲುವುಕೇವಲ ಕಾನೂನುಗಳನ್ನು ಮಾಡಿದರೆ ಅಪರಾಧಗಳು ನಿಲ್ಲುವುದಿಲ್ಲ, ಆ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಅಷ್ಟೇ ಅವಶ್ಯಕ ಇದೆ ! |