ಹಿಂದೂಗಳ ಮೇಲಿನ ಅನ್ಯಾಯದ ವಿರುದ್ಧ ಹಿಂದೂಗಳ ಪ್ರಬಲ ಸಂಘಟನೆ ಆವಶ್ಯಕ !

ಡಿಸೆಂಬರ್‌ ೨೦೨೨ ರಲ್ಲಿ ಝಾರಖಂಡ ರಾಜ್ಯದಲ್ಲಿನ ಪಶ್ಚಿಮ ಸಿಂಹಭೂಮದ ಚೈಬಸಾ ದಲ್ಲಿ ಪೂಜಾ ಗಿರಿ ಹಾಗೂ ಅವಳ ಸಹೋದರ ಕಮಲದೇವ ಗಿರಿ ಇವರು ಪೊಲೀಸರಿಂದ ಪೂರ್ವಾನುಮತಿ ಪಡೆದು ಶಾಂತಿಯುತವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದರು.

ಕಾಂಗ್ರೆಸ್‌ರಾಜ್ಯದಲ್ಲಿ ಹಗರಣ !

ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ ಬಘೇಲ ಅವರು ’ಮಹಾದೇವ್‌ ಯಾಪ್‌’ನಿಂದ ೫೦೮ ಕೋಟಿ ರೂಪಾಯಿಗಳನ್ನು ಪಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ.) ಆಘಾತಕಾರಿ ಹೇಳಿಕೆ ನೀಡಿದೆ.

ಸ್ವಧರ್ಮೆ ನಿಧನಂ ಶ್ರೇಯಃ | (ಭಗವದ್ಗೀತೆ ಅಧ್ಯಾಯ ೩ ಶ್ಲೋಕ ೩೫)

ಭಗವಾನ ಶ್ರೀಕೃಷ್ಣನು ಭಗವದ್ಗೀತೆಯ ಅಧ್ಯಾಯ ೩, ಶ್ಲೋಕ ೩೫ ರಲ್ಲಿ, ’ಸರಿಯಾಗಿ ಆಚರಿಸಲಾಗುವ ಪರಧರ್ಮ ಕ್ಕಿಂತ ನಮ್ಮ ಧರ್ಮ ಗುಣಹೀನವಾಗಿದ್ದರೂ ಅದು ಶ್ರೇಷ್ಠ. ನಮ್ಮ ಧರ್ಮದಲ್ಲಿನ ಮರಣವೂ ಕಲ್ಯಾಣಕಾರಿಯಾಗಿದೆ, ಪರಧರ್ಮವು ಭೀತಿದಾಯಕವಾಗಿರುತ್ತದೆ’ ಎಂದು ಹೇಳಿದ್ದಾನೆ.

ಭಾರತೀಯ ಸಂಸ್ಕೃತಿಯಲ್ಲಿ ಪುಷ್ಪಪೂಜೆ ಮತ್ತು ಅದ್ಭುತ ಅಲಂಕಾರ !

”ಭಾರತವು ಅಧ್ಯಾತ್ಮವಾದಿಯಾಗಿದೆ ಎಂದು ಹೇಳುತ್ತೀರಿ. ಆದ್ದರಿಂದ ಇಲ್ಲಿ ಹಳ್ಳಿಗಾಡು ಮತ್ತು ಸೌಂದರ್ಯವೇ ಇಲ್ಲವಂತೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೂವುಗಳ ಬಗ್ಗೆ ನಿಜವಾಗಲೂ ಏನು ಬರೆಯಲಾಗಿದೆ ? ೬೪ ಕಲೆ ಗಳಿವೆಯಲ್ಲ ! ಅದರಲ್ಲಿನ ಒಂದು ಕಲೆಯೆಂದರೆ ಹೂವಿನ ಮಾಲೆಯನ್ನು ಪೋಣಿಸುವುದು.

ಸತ್ಯದ ಸಮೀಪ ಕರೆದೊಯ್ಯುವ, ಅಂದರೆ ಸತ್‌ ಚಿತ್‌ ಆನಂದ ಕೊಡುವ ಏಕೈಕ ಧರ್ಮವೆಂದರೆ ಹಿಂದೂ ಧರ್ಮ !

ಜರ್ಮನ್‌ ತತ್ತ್ವಜ್ಞಾನಿಗಳು ಮತ್ತು ವಿಜ್ಞಾನಿ ಗಳು ಈ ತತ್ತ್ವಜ್ಞಾನವನ್ನು ಬಹಳ ಹಾಡಿ ಹೊಗಳಿದ್ದಾರೆ. ಇಷ್ಟೇ ಅಲ್ಲ, ನೂರಾರು ವರ್ಷ ಗಳ ಹಿಂದೆ ಈ ತತ್ತ್ವಜ್ಞಾನವು ಯುರೋಪ್‌ನ್ನು ತಲುಪಿತು.

ಸ್ವಾರ್ಥಿ ಮತ್ತು ಆತ್ಮಕೇಂದ್ರಿತ ಭಾರತೀಯ ಜನತೆ !

’ಭಾರತೀಯ ಜನರು ಸ್ವಾರ್ಥಿ ಮತ್ತು ಆತ್ಮಕೇಂದ್ರಿತರಾಗಿರುವ ಕಾರಣ ಅವರಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರೇಮ ಇರುವುದಿಲ್ಲ.

ಚಲನಚಿತ್ರ ನಟ ಮನ್ಸೂರ್ ಅಲಿ ಖಾನ್ ಇವನು ಹಿಂದೂ ನಟಿಯ ಬಗ್ಗೆ ನೀಡಿದ್ದ ಆಕ್ಷೇಪಾರ್ಹ ಹೇಳಿಕೆ !

ಮತಾಂಧ ಮುಸಲ್ಮಾನ ಲೌಕಿಕ ದೃಷ್ಟಿಯಿಂದ ಎಷ್ಟೇ ಉನ್ನತ ಸ್ಥಾನ ಪಡೆದರೂ ಅವನಲ್ಲಿನ ಕಾಮುಕ ಪ್ರವೃತ್ತಿ ಮಾತ್ರ ಬದಲಾಗುವುದಿಲ್ಲ, ಇದೆ ಇದರಿಂದ ತಿಳಿದುಬರುತ್ತದೆ !

ಉತ್ತರ ಪ್ರದೇಶದಲ್ಲಿ ಹಲಾಲ್ ಪ್ರಮಾಣಪತ್ರದ ವಿರುದ್ಧ ಇಸ್ಲಾಮಿಕ್ ಸಂಸ್ಥೆಯಿಂದ ನ್ಯಾಯಾಲಯದ ಮೊರೆ !

ಉತ್ತರ ಪ್ರದೇಶ ಸರಕಾರ ಹಲಾಲ್ ಪ್ರಮಾಣಪತ್ರವನ್ನು ನಿಷೇಧಿಸಿದ ಬಳಿಕ ‘ಜಮಿಯತ್ ಉಲಮಾ-ಎ-ಹಿಂದ್ ಹಲಾಲ್ ಟ್ರಸ್ಟ್’ ನ್ಯಾಯಾಲಯದಲ್ಲಿ ಪ್ರಶ್ನಿಸಲು ನಿರ್ಧರಿಸಿದೆ.

ಇಬ್ಬರೂ ಸಹೋದರರಿಂದ ಯುವತಿಗೆ ಕೊಡಲಿಯಿಂದ ಹೊಡೆದು ಹತ್ಯೆ !

ಬಲಾತ್ಕಾರಿಗಳಿಗೆ ಶೀಘ್ರವಾಗಿ ಶಿಕ್ಷೆಯಾಗಲು ಸರಕಾರಿ ವ್ಯವಸ್ಥೆಯು ತತ್ಪರ್ತೆಯಿಂದ ಪ್ರಯತ್ನ ಮಾಡದೇ ಇರುವ ಪರಿಣಾಮವಿದು !

ಉತ್ತರ ಕಾಶಿಯಲ್ಲಿನ ಸುರುಂಗದಲ್ಲಿ ಸಿಲುಕಿರುವ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿರುವುದು ವಿಡಿಯೋ ಮೂಲಕ ದೃಢಪಟ್ಟಿದೆ !

ಸಿಲ್ಕಿಯಾರ ಸುರುಂಗದಲ್ಲಿ ಕಳೆದ ೧೦ ದಿನಗಳಿಂದ ಸಿಲುಕಿಕೊಂಡಿರುವ ೪೧ ಕಾರ್ಮಿಕರ ವಿಡಿಯೊ ಬೆಳಕಿಗೆ ಬಂದಿದೆ. ಸುರುಂಗದಲ್ಲಿ ೬ ಇಂಚು ಅಗಲವಾದ ಪೈಪಿನ ಮೂಲಕ ‘ಎಂಡೋಸ್ಕೋಪಿಕ್ ಕ್ಯಾಮೆರಾ’ ಕಳುಹಿಸಲಾಗಿತ್ತು.