ಸ್ವಾರ್ಥಿ ಮತ್ತು ಆತ್ಮಕೇಂದ್ರಿತ ಭಾರತೀಯ ಜನತೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

’ಭಾರತೀಯ ಜನರು ಸ್ವಾರ್ಥಿ ಮತ್ತು ಆತ್ಮಕೇಂದ್ರಿತರಾಗಿರುವ ಕಾರಣ ಅವರಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಪ್ರೇಮ ಇರುವುದಿಲ್ಲ. ಹಾಗಾಗಿ ಇಂತಹ ಜನರು ರಾಷ್ಟ್ರ ಮತ್ತು ಧರ್ಮದ ಬಗ್ಗೆ ಮನಸ್ಸಿನಲ್ಲಿ ಯಾವುದೇ ರೀತಿಯ ಅರಿವುಗಳಿರದ ಅಭ್ಯರ್ಥಿಗಳನ್ನು ಆರಿಸುತ್ತಾರೆ, ಎಂಬುದರಲ್ಲಿ ಆಶ್ಚರ್ಯ ಪಡುವಂತಹದ್ದೇನಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ